ಮಾತನಾಡುವ ದೇವರು ಒಮ್ಮೆ ಈ ದೇವಾಲಯಕ್ಕೆ ಹೋಗಿ ಬಂದರೆ ನಿಮ್ಮ ಸರ್ವ ಕಷ್ಟಗಳು ಕೂಡ ದೂರವಾಗುತ್ತದೆ.ಭೂ ಮಂಡಲದಲ್ಲಿ ಅದೆಷ್ಟೋ ಅಗೋಚರವಾದಙತಹ ವಿಸ್ಮಯಗಳು ಕಂಡರೂ ಕಾಣದಂತೆ ಆದರೂ ಕಂಡಂತೆ ಗೋಚರಿಸದ ಅದೆಷ್ಟೋ ರಹಸ್ಯಗಳು ಬೇಧಿಸಲಾಗುತ್ತಿಲ್ಲ. ಇಂತಹ ಘಟನೆಗಳು ವೇದಗಳ ಕಾಲದಿಂದಲೂ ಕೂಡ ನಡೆದುಕೊಂಡು ಬಂದಿರುವುದನ್ನು ನಾವು ನೋಡಬಹುದಾಗಿದೆ. ಇವುಗಳನ್ನು ನಾವು ಪವಾಡ ಅಂತ ಕರೆಯುತ್ತೇವೆ ಈ ಪವಾಡಗಳ ಮೂಲ ಯಾವುದು ಅಂತ ನೋಡಿದರೆ ಆದಿಶಕ್ತಿ ಎಂಬುದು ನಮಗೆ ತಿಳಿಯುತ್ತದೆ. ವಿವಿಧ ದೇವರ ಆರಾಧನೆಯಾದಂತಹ ಲಕ್ಷ್ಮಿ, ಸರಸ್ವತಿ, ಪಾರ್ವತಿ, ದುರ್ಗಾ, ಚಂಡಿಕಾ ಈ ಶಕ್ತಿದೇವತೆಗಳ ಪ್ರಧಾನವನ್ನು ನಾವು ವೇದಕಾಲದಿಂದಲೂ ಕೂಡ ನೋಡುತ್ತಾನೆ ಬಂದಿದ್ದೇವೆ. ಅಂತಹ ಒಂದು ಪ್ರದೇಶ ನಮ್ಮ ಕರ್ನಾಟಕ ರಾಜ್ಯದ ಕಲ್ಪತರು ನಾಡು ಎಂದು ಕರೆಯುವಂತಹ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ದಸರಿಘಟ್ಟ ಕ್ಷೇತ್ರದ ಚೌಡೇಶ್ವರಿ ಆಗಿದ್ದಾಳೆ.ದಸರಿಘಟ್ಟ ಶ್ರೀ ಚೌಡೇಶ್ವರಿ ದೇವಿಯು ತನ್ನ ಭಕ್ತಾದಿಗಳ ಕಷ್ಟ ನಷ್ಟ ನೋವುಗಳಿಗೆ ತನ್ನ ಕಳಸದ ಬರವಣಿಗೆಗಳ ಮುಖಾಂತರ ಪರಿಹಾರ ಒದಗಿಸುತ್ತಾಳೆ ಎಂಬ ಅಗಾಧವಾದ ನಂಬಿಕೆ ಇದೆ. ಅಂತಹ ಶಕ್ತಿಯನ್ನು ಹೊಂದಿರುವ ಈ ದೇವಸ್ಥಾನಕ್ಕೆ ದೇಶ ವಿದೇಶಗಳಿಂದಲೂ
ಕೂಡ ಸಾವಿರಾರು ಜನ ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದು ತಾಯಿಯ ದರ್ಶನವನ್ನು ಪಡೆದುಕೊಂಡು ತಮ್ಮ ಮನಸ್ಸಿನಲ್ಲಿ ಇರುವಂತಹ ಇಚ್ಛೆ ಮತ್ತು ಕೋರಿಕೆಗಳನ್ನು ಈಡೇರಿಸುವಂತೆ ಇಲ್ಲಿ ಬಂದು ಬೇಡಿಕೊಂಡು ಹೋಗುವುದನ್ನು ನಾವು ನೋಡಬಹುದಾಗಿದೆ. ಈಗಾಗಲೇ ಹಲವಾರು ಗಣ್ಯ ವ್ಯಕ್ತಿಗಳು ಕೂಡ ಈ ದೇವಿಯ ಆಸ್ಥಾನಕ್ಕೆ ಬಂದು ದರ್ಶನವನ್ನು ಪಡೆದುಕೊಂಡು ಹೋಗಿದ್ದಾರೆ. ಅಷ್ಟೇ ಯಾಕೆ ನಮ್ಮ ದೇಶದ ಪ್ರಧಾನಮಂತ್ರಿ ಆದಂತಹ ನರೇಂದ್ರ ಮೋದಿ ಅವರು ಕೂಡ ಪ್ರಧಾನಮಂತ್ರಿ ಆಗುವುದಕ್ಕಿಂತ ಮುಂಚೆ ಈ ದೇವಸ್ಥಾನಕ್ಕೆ ಬಂದಿದ್ದರು ಎಂಬ ಮಾಹಿತಿಯೂ ಕೂಡ ದೊರೆತಿದೆ.
ಹಾಗಾಗಿ ಈ ದಿನ ನಿಮಗೆ ಈ ದೇವಸ್ಥಾನದ ಪವಾಡದ ಬಗ್ಗೆ ಹಾಗೂ ಈ ದೇವರ ಶಕ್ತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವಂತಹ ಈ ಚೌಡೇಶ್ವರಿ ದೇವಾಲಯ ನೋಡುವುದಕ್ಕೆ ಬಹಳ ಸುಂದರವಾಗಿದೆ ಈ ದೇವಸ್ಥಾನದ ಪ್ರವೇಶದ ಗೋಪುರವು ಸುಮಾರು 78 ಅಡಿ ಎತ್ತರವಾಗಿದ್ದು ಈ ದೇವಾಲಯದ ಗರ್ಭಗುಡಿಯಲ್ಲಿ ಹುತ್ತದ ಮಣ್ಣಿನಿಂದ ತಯಾರಿಸಿದಂತಹ ಚೌಡೇಶ್ವರಿ ದೇವಿಯ ಬಹಳ ಸುಂದರವಾದ ಮೂರ್ತಿಯನ್ನು ನೋಡಬಹುದಾಗಿದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458