ಲಕ್ಷ್ಮಿ ಮಾತೆಗೆ ಕೋಪ ಬಂದರೆ ಮನೆಯಲ್ಲಿ,ಜೀವನದಲ್ಲಿ ಈ 6 ಬದಲಾವಣೆ ಆಗುತ್ತೆ ಈ 6 ಏಟು ಬೀಳುತ್ತೆ…

ಲಕ್ಷ್ಮಿಮಾತೆ ಕೋಪಿಸಿಕೊಂಡ್ರೆ ಬೀಳುತ್ವೆ ಈ 6 ಏಟು! ದಾರಿದ್ರ್ಯ ಬೆನ್ನತ್ತೋದೇ‌ ಇಲ್ಲಿಂದ..ನಮಸ್ಕಾರ ಸ್ನೇಹಿತರೆ, ಸಾವಿರ ಮಾತು ಹೇಳಲಿ ಸಾವಿರ ಜನ ವೇದಾಂತಗಳನ್ನು ಜಪಿಸಲಿ ಈ ಕಲಿಯುಗದ ಜೀವಾಳ ಮಾತ್ರ ಹಣವೇ ಹಣವಿಲ್ಲದ ಮನುಷ್ಯ ಹೆಣಕ್ಕಿಂತ ಕಡೆ ಎನ್ನುವ ಮಾತು ಫ್ರೂವ್ ಆಗುತ್ತಲೇ ಬಂದಿದೆ ಅದರ ಅನುಭವ ನಿಮಗೂ ಕೂಡ ಆಗಿರುತ್ತದೆ ಒಂದಲ್ಲ ಒಂದು ಸನ್ನಿವೇಶದಲ್ಲಿ ದುಡ್ಡೇ ಮುಖ್ಯ ದುಡ್ಡೇ ಮುಖ್ಯ ಈ ಜೀವನದಲ್ಲಿ ಅಂತ ಅನಿಸಿರುತ್ತದೆ ಹಲವರಿಗೆ ಅಷ್ಟರಮಟ್ಟಿಗೆ ಕಲಿಯುಗದ ರಕ್ಷಾಕವಚ ಈ ದುಡ್ಡು ಇಂತಹ ದುಡ್ಡು ಯಾಕೆ ಎಲ್ಲರ ಬಳಿ ಇರುವುದಿಲ್ಲ ದುಡ್ಡು ಉಳಿಯುವುದಿಲ್ಲ ಕೆಲವೇ ಕೆಲವು ಜನರಲ್ಲಿ ಮಾತ್ರ ಹೇಗೆ ದುಡ್ಡು ಸಂಪಾದಿಸುತ್ತಾರೆ ಇನ್ನೂ ಕೆಲವರಿಗೆ ಸಂಪಾದನೆ ಮಾಡಿದರು ಕೂಡ ಸೇವ್ ಆಗುವುದಿಲ್ಲ ಯಾಕೆ ಪ್ರತಿ ತಿಂಗಳ ಕೊನೆಯಲ್ಲಿ ತೊತಾಗವುದು ಯಾಕೆ ಈ ಪ್ರಶ್ನೆ ಬಹುತೇಕರನ್ನು ಕಾಡಿರುತ್ತದೆ.ಈ ಪ್ರಶ್ನೆಗೆ ಉತ್ತರ ಲಕ್ಷ್ಮೀದೇವಿಯ ಕೋಪ ನಮಗೆ ಗೊತ್ತು ಗೊತ್ತಿಲ್ಲದೆಯೋ ಎರಡು ಮಹಾ ಎಡವಟ್ಟುಗಳನ್ನು ಮಾಡಿಬಿಟ್ಟಿರುತ್ತೇವೆ ನಾವು ಏನು ಹಣಕಾಸಿನ ಅಪರಾಧಗಳು ಇಂತಹ ತಪ್ಪುಗಳನ್ನು ಮಾಡಿದಾಗ ಸರಿ ಮಾಡಿಕೊಳ್ಳುವುದು ಹೇಗೆ ನಾವು ದುಡ್ಡು ಕಾಸು

ಸಂಪಾದನೆ ಮಾಡಬಹುದು ಎಲ್ಲವನ್ನೂ ಕೂಡ ನೋಡೋಣ ಈ ಲೇಖನದ ಮೂಲಕ ತಿಳಿಯೋಣ. ಯಾವುದೇ ಗಳಿಗೆ ಇರಲಿ ಲಕ್ಷ್ಮಿದೇವಿಯನ್ನು ನಿರ್ಲಕ್ಷ್ಯ ಮಾಡಬೇಡಿ, ಅವಮಾನ ಮಾಡಿದಿರಿ ಅಂತ ಅಂದುಕೊಳ್ಳಿ ಗೊತ್ತಿಲ್ಲದೆ ಬರೋಬ್ಬರಿ ಆರು ಏಟುಗಳು ಬೀಳುತ್ತವೆ ಜನಜೀವನದಲ್ಲಿ ಸಾಕ್ಷಾತ್ ಶ್ರೀಮನ್ನಾರಾಯಣನು ಕೂಡ ಇದರಿಂದ ಹೊರತಾಗಿಲ್ಲ ವೆಂಕಟೇಶ್ವರ ಸ್ವಾಮಿ ಚರಿತೆ ಇದಕ್ಕೆ ಉತ್ತಮ ಉದಾಹರಣೆ ನಿಮಗೆ ಗೊತ್ತಿದೆ.ಭೃಗು ಮುನಿ ಪ್ರಕರಣದಲ್ಲಿ ವಕ್ಷ ಸ್ಥಳವನ್ನು ಒದ್ದ ಮಹರ್ಷಿ ಕಾಲು ಹಿಡಿದಿದ್ದಕ್ಕೆ ಶ್ರೀಹರಿ ಮತ್ತು ವೈಕುಂಠ ಎರಡನ್ನು ಬಿಟ್ಟು ಹೊರಟು ಬಿಟ್ಟಳು ಮಾತೆ ಮಹಾಲಕ್ಷ್ಮಿ ಇದರ ನೇರ ಪರಿಣಾಮವೇ ಲೋಕ ನಾಯಕನಾದರೂ ಕೂಡ ಶ್ರೀಮನ್ನಾರಾಯಣ ಆದರೂ ಕೂಡ ಆರು ವಿಧದ ಸಂಕಷ್ಟವನ್ನು ಎದುರಿಸಬೇಕಾಗಿತ್ತು ವೈಕುಂಠ ತೊರೆದ ಲಕ್ಷ್ಮಿದೇವಿಯನ್ನು ಹುಡುಕುತ್ತಾ ಭೂಲೋಕಕ್ಕೆ ಬಂದ ಭಗವಂತ ಮೊದಲ ಸಮಸ್ಯೆ ಇಲ್ಲಿಂದಲೇ ಶುರುವಾಯಿತು. ಯಾವ ಯಾವ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಈ ಎಲ್ಲ ವಿಷಯಗಳನ್ನು ತಿಳಿಯಬೇಕೆಂದರೆ ಕೆಳಗೆ ನೀಡಿರುವ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ ಮಾಹಿತಿ ಪಡೆದುಕೊಳ್ಳಿ ಧನ್ಯವಾದಗಳು.

WhatsApp Group Join Now
Telegram Group Join Now

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]