ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ಲೀಲಾ ನಿಜವಾಗಲೂ ಯಾರು ಗೊತ್ತಾ.?ನಮ್ಮ ಕರ್ನಾಟಕದಲ್ಲಿ ಅತಿ ಹೆಚ್ಚು ಮನರಂಜನೆ ನೀಡುವಂತಹ ಕಾರ್ಯಕ್ರಮ ಅಂದರೆ ಅದು ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಧಾರವಾಹಿಗಳು ಅಂತನೇ ಹೇಳಬಹುದು. ಇಂತಹ ಒಂದು ಉತ್ತಮವಾದಂತಹ ಕಥೆಗಳು ಹಾಗೂ ಒಬ್ಬ ನಟರಿಗಿಂತ ಮತ್ತೊಬ್ಬ ನಟರು ಅದ್ಭುತವಾಗಿ ಅಭಿನಯ ಮಾಡುವುದನ್ನು ನಾವು ನೋಡಬಹುದಾಗಿದೆ. ಪ್ರತಿ ವಾರದ ಟಿಆರ್ಪಿ ಲೋಕದಲ್ಲಿಯೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವಂತಹ ಧಾರವಾಹಿಗಳು ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತದೆ. ಇತ್ತೀಚಿಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದಂತಹ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯ ಬಹಳಷ್ಟು ಜನರಿಗೆ ಜನರಿಗೆ ಮನರಂಜನೆಯನ್ನು ನೀಡಿದೆ. ಅಷ್ಟೇ ಅಲ್ಲದೆ ಬಹಳಷ್ಟು ಜನರಿಗೆ ಈ ಧಾರವಾಹಿ ತುಂಬಾ ಹತ್ತಿರವಾಗಿದೆ ಪ್ರತಿನಿತ್ಯವೂ ಕೂಡ ಧಾರಾವಾಹಿಯನ್ನು ತಪ್ಪದೆ ಅಭಿಮಾನಿಗಳನ್ನು ನೋಡುತ್ತಾರೆ.ಈ ಧಾರಹಿಯಲ್ಲಿ ನಟನೆ ಮಾಡುತ್ತಿರುವಂತಹ ಲೀಲಾ ಅವರು ಇತ್ತೀಚಿನ ಯುವಕರ ಕ್ರಶ್ ಅಂತನೇ ಹೇಳಬಹುದು ಅಷ್ಟು ಮನ ಮೋಹಕವಾಗಿ ಇವರು ನಟನೆ ಮಾಡಿದ್ದಾರೆ. ಆದರೆ ಅವರ ಹಿನ್ನೆಲೆ ಏನು ಎಂಬ ವಿಚಾರ ಸಾಕಷ್ಟು ಜನರಿಗೆ
ತಿಳಿದಿಲ್ಲ ಹಾಗಾಗಿ ಈ ಲೇಖನದಲ್ಲಿ ಲೀಲಾ ಅವರ ಹಿನ್ನೆಲೆ ಹಾಗೂ ಅವರ ಸಂಪೂರ್ಣ ಜೀವನದ ಬಗ್ಗೆ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಲೀಲಾ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಇನ್ನು ಈ ಧಾರಾವಾಹಿಯಲ್ಲಿ ನಟನೆ ಮಾಡಿರುವಂತಹ ಲೀಲಾ ಅವರ ನಿಜವಾದ ಹೆಸರು ಮಲೈಕಾ ಟಿ ವಾಸುಪಾಲ್ ಹಿಟ್ಲರ್ ಕಲ್ಯಾಣ ಎಂಬ ಧಾರಾವಾಹಿಯೂ ತೆಲುಗಿನ ಸೀರಿಯಲ್ ನಾ ಡಬ್ಬಿಂಗ್ ಆಗಿದೆ.40 ವರ್ಷದ ವ್ಯಕ್ತಿ ಕೆಲವು ಕಾರಣಾಂತರಗಳಿಂದ 20 ವರ್ಷದ ಯುವತಿಯನ್ನು ಮದುವೆಯಾಗುವಂತಹ ಕಥಾ ಸಂಕಲನವನ್ನು ಈ ಧಾರವಾಹಿ ಒಳಗೊಂಡಿದೆ. ನಾಯಕಿಯ ಪಾತ್ರದಲ್ಲಿ ಮಲೈಕಾ ಟಿ ವಾಸುಪಾಲ್ ಅವರು ಕಾಣಿಸಿಕೊಂಡರೆ ನಾಯಕನ ಪಾತ್ರದಲ್ಲಿ ದಿಲೀಪ್ ರಾಜ್ ಅವರು ಕಾಣಿಸಿಕೊಳ್ಳುತ್ತಾರೆ. ಲೀಲಾ ಮಾಡುವ ಪ್ರತಿಯೊಂದು ಕೆಲಸದಲ್ಲೂ ಕೂಡ ಒಂದಲ್ಲ ಒಂದು ಎಡವಟ್ಟುಗಳನ್ನು ಮಾಡಿಕೊಳ್ಳುವಂತಹ ಇವರು ಎಡವಟ್ಟು ಲೀಲಾ ಎಂಬುದಾಗಿ ಈಗ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ. ಇನ್ನು ಧಾರಾವಾಹಿಯ ಹುಚ್ಚು ಇರುವಂತಹ ಲೀಲಾ ಧಾರವಾಹಿಯಲ್ಲಿ ಬರುವಂತಹ ಪಾತ್ರಗಳನ್ನು ಅನುಕರಣೆ ಮಾಡುವಂತಹ ಮನೋಗ್ನ ಕಲೆಯನ್ನು ಹೊಂದಿದ್ದಾರೆ.
ಹಿಟ್ಲರ್ ಕಲ್ಯಾಣ ನಟಿ ಲೀಲಾ ನಿಜವಾಗಿಯೂ ಯಾರು ಗೊತ್ತಾ ? ಇವರು ಇಷ್ಟು ಚೆನ್ನಾಗಿ ನಟಿಸಲು ಕಾರಣ ಏನು ಗೊತ್ತಾ …

Fimy news
[irp]