ಶಂಕ ಪುಷ್ಪ ಎಲೆ ಸಕಲ ರೋಗಗಳಿಗೂ ಕೂಡ ಸಂಜೀವಿನಿ ಈ ಎಲೆಯ ಔಷಧೀಯ ಗುಣಗಳನ್ನು ಕೇಳಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ.ಶಂಕ ಪುಷ್ಪ ಹೂವಿನ ಆರೋಗ್ಯಕರ ಪ್ರಯೋಜನವನ್ನು ಕೇಳಿದರೆ ನಿಜಕ್ಕೂ ಕೂಡ ನಿಮಗೆ ಆಶ್ಚರ್ಯವಾಗುತ್ತದೆ ಹೌದು ಈ ಶಂಕಪುಷ್ಪ ಹೂವು ಸಾಮಾನ್ಯವಾಗಿ ಹಳ್ಳಿ ಪ್ರದೇಶದಲ್ಲಿ ತನ್ನಷ್ಟಕ್ಕೆ ತಾನು ಸ್ವಾಭಾವಿಕವಾಗಿ ಬೆಳೆಯುವುದನ್ನು ನಾವು ನೋಡಬಹುದಾಗಿದೆ. ಆದರೆ ಸಾಕಷ್ಟು ಜನರಿಗೆ ಈ ಒಂದು ಹೂವಿನ ಗಿಡದಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ತಿಳಿದಿರುವುದಿಲ್ಲ. ಹಾಗಾಗಿ ಇಂದು ನಾವು ಈ ಹೂವಿನಲ್ಲಿ ಇರುವಂತಹ ಔಷಧೀಯ ಗುಣಗಳ ಬಗ್ಗೆ ಹೇಳುತ್ತೇವೆ ಅಷ್ಟೇ ಅಲ್ಲದೆ ಈ ಒಂದು ಎಲೆಯನ್ನು ಅಥವಾ ಹೂವನ್ನು ಯಾವ ರೀತಿಯಾಗಿ ನಾವು ಬಳಕೆ ಮಾಡಿದರೆ ಏನೆಲ್ಲಾ ಅನರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬುದರ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸುತ್ತೇನೆ ನೋಡಿ. ಮೊದಲನೇದಾಗಿ ಈ ಶಂಖಪುಷ್ಪ ಹೂವಿನಲ್ಲಿ ಎರಡು ಬಗೆ ಇರುವುದನ್ನು ನಾವು ನೋಡಬಹುದಾಗಿದೆ.
ಒಂದು ನೀಲಿ ಬಣ್ಣದ ಮತ್ತೊಂದು ಬಿಳಿ ಬಣ್ಣದ್ದು ಈ ಹೂ ವೈದ್ಯರ ಪ್ರಭಾವದಿಂದ ಹೆಚ್ಚು ಶಕ್ತಿಶಾಲಿ ಅಂತ ಹೇಳಲಾಗುತ್ತದೆ. ಹೊಟ್ಟೆಗೆ ಸಂಬಂಧಪಟ್ಟಂತಹ ಹಾಗೂ ಪಿತ್ತಕೋಶಕ್ಕೆ ಸಂಬಂಧಪಟ್ಟಂತಹ ಶ್ವಾಸಕೋಶ ಶುದ್ಧಿಗೆ ಸಂಬಂಧಪಟ್ಟಂತಹ ಯಾರಿಗೆ ಅಜೀರ್ಣ ಸಮಸ್ಯೆ ಇರುತ್ತದೆ ಅಂತವರಿಗೆ ಒಂದು ಹೂವಿನ ಕಷಾಯವನ್ನು ಬಳಕೆ ಮಾಡುವುದರಿಂದ ಖಂಡಿತವಾಗಿಯೂ ಕೂಡ ಈ ಎಲ್ಲಾ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆ. ಇನ್ನು ಯಾರಿಗೆ ಅರೆತಲೆನೋವು ಇರುತ್ತದೆ ಅಂತಹ ವ್ಯಕ್ತಿಗಳು ಈ ಒಂದು ಶಂಕು ಪುಷ್ಪದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಒಣಗಿಸಿ ಅದನ್ನು ಸ್ವಲ್ಪ ನೀರು ಹಾಕಿ ಅದನ್ನು ತೆದು ಕಣ್ಣಿನ ಸುತ್ತಲೂ ಕೂಡ ಲೇಪನ ಮಾಡಿಕೊಂಡರೆ ಅರೆತಲೆನೋವು ಎಂಬುವುದು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
ಇನ್ನು ಯಾರಿಗಾದರೂ ಬಾವು ನೋವು ಇತ್ತು ಅಂದರೆ ಅವರು ಕೂಡ ಈಬಒಂದು ಲೇಪನವನ್ನು ಸ್ವಲ್ಪ ಎಣ್ಣೆಯನ್ನು ಹಾಕಿ ಬಿಸಿ ಮಾಡಿಕೊಂಡು ಅದನ್ನು ಹಚ್ಚುವುದರಿಂದ ನೋವು ನಿವಾರಣೆಯಾಗುತ್ತದೆ. ಇನ್ನು ಯಾರಿಗಾದರೂ ಉಸಿರಾಟದ ಸಮಸ್ಯೆ ಇತ್ತು ಅಂದರೆ ಅಂತವರು ಈ ಒಂದು ಎಲೆಯ ಬೇರಿನ ರಸವನ್ನು ತೆಗೆದುಕೊಂಡು ಬಂದು ಅದನ್ನು ಶುದ್ಧವಾದ ಹಾಲಿನ ಜೊತೆ ಮಿಕ್ಸ್ ಮಾಡಿಕೊಂಡು ಸೇವನೆ ಮಾಡುವುದರಿಂದಲೂ ಕೂಡ ಶ್ವಾಸಕೋಶಕ್ಕೆ ಸಂಬಂಧಪಟ್ಟಂತ ಹಲವಾರು ರೀತಿಯಾದಂತಹ ಕಾಯಿಲೆಗಳನ್ನು ನಿವಾರಣೆ ಮಾಡಬಹುದಾಗಿದೆ. ಈ ರೀತಿಯಾದಂತಹ ಇನ್ನಷ್ಟು ಹಲವಾರು ಆರೋಗ್ಯಯುತ ಮಾಹಿತಿಯನ್ನು ತಿಳಿಯಲು ಕೆಳಗಿನ ವಿಡಿಯೋವನ್ನು ನೋಡಿ.