ಖರ್ಜೂರ ಸೇವನೆ ಈ ವಿಧಾನದಲ್ಲಿ ಮಾಡಿದರೆ ಅದ್ಬುತ ಪ್ರಯೋಜನ,ಲೈಂಗಿಕ ಸಮಸ್ಯೆ,ಚರ್ಮ ಸಮಸ್ಯೆ,ಹಾರ್ಟ್,ಬಿಪಿ ಪ್ರತಿಯೊಂದಕ್ಕೂ ಸಹಕಾರಿ..

ಖರ್ಜೂರ ಸೇವನೆ ಸರಿಯಾದ ವಿಧಾನ ಹಾರ್ಟ್ ಬಿ.ಪಿ ರಕ್ತ ಚರ್ಮ ಲೈಂಗಿಕ ನರದೌರ್ಬಲ್ಯ ನೊವಾರಣೆ.ಖರ್ಜುರ ಹೇಗೆ ಸೇವಿಸಬೇಕು ? ಜೀವನದಲ್ಲಿ ಹಾರ್ಟ್ ಸಮಸ್ಯೆ ಬರುವುದೇ ಇಲ್ಲ | ನರಗಳ ದೌರ್ಬಲ್ಯಕ್ಕೆ ಉತ್ತಮ ಆಹಾರ ಖರ್ಜೂರವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ ಗೊತ್ತಾ. ಮೊದಲಿಗೆ ಈ ಖರ್ಜೂರದಲ್ಲಿ ಎಲ್ಲಾ ಔಷಧೀಯ ಗುಣ ಲಕ್ಷಣಗಳು ಇದೆ ಹಾಗೂ ದೇಹಕ್ಕೆ ಬೇಕಾಗುವಂತಹ ಯಾವ ರೀತಿಯಾದಂತಹ ಪೋಷಕಾಂಶಗಳನ್ನು ಒದಗಿಸುತ್ತದೆ ಎಂಬುದನ್ನು ನೋಡುವುದಾದರೆ. ಇದರಲ್ಲಿ ಪ್ರೊಟೀನ್ ಅಂಶ ಮತ್ತು ಫೈಬರ್ ಅಂಶ ಇರುವುದನ್ನು ನಾವು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ವಿಟಮಿನ್ ಸಿ ವಿಟಮಿನ್ ಬಿ ವಿಟಮಿನ್ ಬಿ ಸೆವೆನ್ ಇನ್ನು ಮುಂತಾದ ವಿಟಮಿನ್ಗಳು ಇರುವುದನ್ನು ನಾವು ನೋಡಬಹುದಾಗಿದೆ. ಇದರ ಜೊತೆಗೆ ಮೆಗ್ನೀಷಿಯಂ ಫೈಬರ್ ಮತ್ತು ಐರನ್ ಅಂಶ ಇರುವುದನ್ನು ಕೂಡ ನೋಡಬಹುದಾಗಿದೆ. ಇದರಲ್ಲಿ ಐರನ್ ಅಂಶ ಹೆಚ್ಚಾಗಿರುವುದರಿಂದ ಯಾರಿಗೆ ರಕ್ತಹೀನತೆ ಸಮಸ್ಯೆ ಇರುತ್ತದೆ ಅಂತವರು ನಿಯಮಿತ ಪ್ರಮಾಣದಲ್ಲಿ ಇದನ್ನು ಸೇವನೆ ಮಾಡುವುದರಿಂದ ಖಂಡಿತವಾಗಿಯೂ ಕೂಡ ಅನೇಮಿಯ ಎಂಬ ಕಾಯಿಲೆ ನಿವಾರಣೆಯಾಗುತ್ತದೆ.

ಮೊದಲಿಗೆ ಇದನ್ನು ಯಾವ ರೀತಿಯಾಗಿ ಸೇವನೆ ಮಾಡಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ ಇದನ್ನು ನೀವು ದಿನದಲ್ಲಿ ಎರಡು ಬಾರಿ ಸೇವನೆ ಮಾಡಬೇಕಾಗುತ್ತದೆ. ಖರ್ಜೂರವನ್ನು ನೀವೇನಾದರೂ ರಾತ್ರಿಯ ಸಮಯ ಸೇವನೆ ಮಾಡುವುದಾದರೆ ಊಟ ಆದ ನಂತರ ಸೇವನೆ ಮಾಡುವುದು ಉತ್ತಮ ಒಂದು ವೇಳೆ ನೀವು ಬೆಳಗಿನ ಸಮಯದಲ್ಲಿ ಸೇವನೆ ಮಾಡುವುದಾದರೆ ತಿಂಡಿ ತಿನ್ನುವುದಕ್ಕಿಂತ ಮುಂಚೆ ಸೇವನೆ ಮಾಡುವುದು ಒಳ್ಳೆಯದು. ಈ ಕರ್ಜೂರವನ್ನು ನೀವು ಹಾಗೆಯೇ ನೇರವಾಗಿ ಯಾವುದೇ ಕಾರಣಕ್ಕೂ ಕೂಡ ಸೇವನೆ ಮಾಡಬೇಡಿ. ಯಾವುದೇ ಡ್ರೈ ಫ್ರೂಟ್ಸ್ ಗಳನ್ನು ಸೇವನೆ ಮಾಡಬೇಕಾದರೂ ಕೂಡ ನೀವು ಅದನ್ನು ನೀರಿನಲ್ಲಿ ನೆನೆಸಿದ ನಂತರವಷ್ಟೇ ಸೇವನೆ ಮಾಡಬೇಕು‌. ಈ ರೀತಿ ಮಾಡಿದಾಗ ಮಾತ್ರ ನಿಮಗೆ ಖರ್ಜೂರದಲ್ಲಿ ಇರುವಂತಹ ಸಂಪೂರ್ಣ ಸತ್ವ ಎಂಬುವುದು ನಿಮ್ಮ ದೇಹಕ್ಕೆ ದೊರೆಯುತ್ತದೆ.

WhatsApp Group Join Now
Telegram Group Join Now

ಹಾಗಾಗಿ ನೀವೇನಾದರೂ ಖರ್ಜೂರವನ್ನು ರಾತ್ರಿಯ ಸಮಯ ಸೇವನೆ ಮಾಡುವುದಾದರೆ ಬೆಳಗಿನ ಸಮಯ ನೀರಿನಲ್ಲಿ ನೆನೆಸಿ ತದನಂತರ ಸೇವನೆ ಮಾಡಬೇಕಾಗುತ್ತದೆ. ಒಂದು ವೇಳೆ ಬೆಳಗಿನ ಸಮಯ ಸೇವನೆ ಮಾಡುವುದಾದರೆ ರಾತ್ರಿಯ ಸಮಯ ನೀರಿನಲ್ಲಿ ನೆನೆಸಬೇಕಾಗುತ್ತದೆ ಒಟ್ಟು ಎಂಟು ಗಂಟೆಗಳ ಕಾಲ ಒಂದು ಖರ್ಜೂರವನ್ನು ನೆಲೆಸಿದ ನಂತರ ಸೇವನೆ ಮಾಡಿದರೆ ದೇಹಕ್ಕೆ ನಾನಾ ರೀತಿಯಾದಂತಹ ಆರೋಗ್ಯಕರ ಪ್ರಯೋಜನಗಳು ದೊರೆಯುತ್ತದೆ‌. ಆ ಪ್ರಯೋಜನಗಳು ಯಾವುದು ಈ ಪ್ರಯೋಜನಗಳಿಂದ ಇವೆಲ್ಲ ರೀತಿಯಾದಂತಹ ಕಾಯಿಲೆಗಳಿಂದ ನಿವಾರಣೆಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಗಿನ ವಿಡಿಯೋದಲ್ಲಿ ಸಂಕ್ಷಿಪ್ತವಾಗಿ ವಿವರಿಸಲಾಗಿದೆ ನೋಡಿ.