ಮ್ಯಾಂಗೊ ಜ್ಯೂಸ್ ತಯಾರಿ ಹೇಗಿರುತ್ತೆ…??ನಮಸ್ತೆ ಸ್ನೇಹಿತರೆ ನೀವು ಮ್ಯಾಂಗೊ ಅಥವಾ ಫ್ರೂಟಿಯನ್ನು ಬೇಸಿಗೆಯಲ್ಲಿ ಕುಡಿದೇ ಇರುತ್ತೀರಾ ಈ ಬ್ರ್ಯಾಂಡ್ ಗಳು ಹೇಳುವುದೇನೆಂದರೆ 100% ಮ್ಯಾಂಗೊನಿಂದ ತಯಾರಿಸುತ್ತಾರೆಂದು ನಿಜಕ್ಕೂ ಫ್ಯಾಕ್ಟರಿ ಗಳಲ್ಲಿ ಮ್ಯಾಂಗೊ ತಯಾರಿಕೆ ಕೇವಲ ಫ್ರೂಟ್ಸ್ ನ ಮಾತ್ರ ಉಪಯೋಗಿಸುತ್ತಾರ ಒಂದು ವೇಳೆ ಈ ಜ್ಯೂಸ್ ನ ಕೇವಲ ಮ್ಯಾಂಗೊಸ್ ಇಂದ ತಯಾರಿಸಿದರೆ ಯಾಕೆ ಬಾಟಲ್ ಮೇಲೆ ಆರ್ಟಿಫಿಶಿಯಲ್ ಫ್ಲೇವರ್ಸ್ ಬಳಸುತ್ತಾರೆ ಎಂದು ಬರೆದಿರುತ್ತದೆ ಇಷ್ಟಕ್ಕೂ ಮ್ಯಾಂಗೊ ಜ್ಯೂಸ್ ತಯಾರಿಕೆ ಹೇಗಿರುತ್ತೆ ಎಂದು ನೋಡೋಣ ಮೊದಲು ಮ್ಯಾಂಗೊಗಳ ಕಟಾವ್ ಬಗ್ಗೆ ತಿಳಿಯೋಣ ಮ್ಯಾಂಗೊಗಳನ್ನು ಕತ್ತರಿಸಲು ಹೈಡ್ರೋಲಿಕ್ ಹಾರ್ವೆಸ್ಟಿಂಗ್ ಏಡ್ಸ್ ಗಳನ್ನು ಬಳಸುತ್ತಾರೆ ಕೆಳಗಿರುವ ಕಾಯಿಗಳನ್ನು ಕೈಗಳಿಂದಲೇ ಅರಿಯಲಾಗುತ್ತದೆ ಸ್ವಲ್ಪ ಮೇಲಿರುವ ಕಾಯಿಗಳನ್ನು ಕೊಯ್ಯಲು ಪಿಕ್ಕಿಂಗ್ ಸ್ಟಿಕ್ಸ್ ಗಳನ್ನು ಬಳಸುತ್ತಾರೆ.ಮ್ಯಾಂಗೊಗಳ ಕಟಾವ್ ಆನಂತರ ಅವುಗಳನ್ನು ನೇರವಾಗಿ ಒಂದು ಟ್ರ್ಯಾಂಪೊಲಿಕ್ ಒಳಗೆ ಹಾಕಲಾಗುತ್ತದೆ. ನಂತರ ಅದರ ತುದಿಯ ಕಾಂಡವನ್ನು ರಿಮೂವ್ ಮಾಡುತ್ತಾರೆ ಮ್ಯಾಂಗೊದ ತುದಿಯಲ್ಲಿ ಅದು ಒಂದು ಸ್ಯಾಪ್ ಅನ್ನು ಬಿಡುಗಡೆ ಮಾಡುತ್ತದೆ ಅದು ನಮ್ಮ ಚರ್ಮದ ಮೇಲೆ ಬಿದ್ದರೆ ಉರಿ ತುರಿಕೆ ಮತ್ತು ಚರ್ಮ ಸುಡಲು ಪ್ರಾರಂಭವಾಗುತ್ತದೆ.
ಅ ಸ್ಯಾಪ್ ಹಣ್ಣಿನ ಮೇಲೆ ಬಿದ್ದರೂ ಹಣ್ಣು ಕೆಟ್ಟು ಹೋಗುತ್ತವೆ ನಂತರ ಆ ಕಾಯಿಗಳನ್ನು ಎಲಿವೇಟರ್ ಲ್ಯಾಡರ್ ನಲ್ಲಿ ಇಟ್ಟು ವೋಲ್ಪಿಂಗ್ ಪೈಪ್ ನಿಂದ ಹೋಗಿ ಟ್ರೇಗಳಲ್ಲಿ ಸಂಗ್ರಹವಾಗುತ್ತದೆ ಇದೆಲ್ಲವನ್ನೂ ಒಂದು ದೊಡ್ಡ ಸ್ಟೋರ್ ಹೌಸ್ ನಲ್ಲಿ ಇಡಲಾಗುತ್ತದೆ ಅವುಗಳನ್ನು ಜ್ಯೂಸ್ ತಯಾರಿಸಲು ಫ್ಯಾಕ್ಟರಿಗೆ ಕಳುಹಿಸಲಾಗುತ್ತದೆ ಅಲ್ಲಿ ಅನ್ ಲೋಡ್ ಆದ ತಕ್ಷಣ ಅದನ್ನು ವಾಷಿಂಗ್ ಪ್ರೊಸಸ್ ಗೆ ಕಳುಹಿಸುತ್ತಾರೆ ಅವುಗಳು ನೀರಿನಲ್ಲಿ ಶುದ್ಧವಾಗುತ್ತ ಸೆಕೆಂಡ್ ಪ್ರೊಸಸ್ ನ ಹತ್ತಿರ ಬರುತ್ತದೆ ಸೆಕೆಂಡ್ ಪ್ರೊಸಸ್ ನಲ್ಲಿ ನೀರಿನ ಜೊತೆಗೆ ರೋಲರ್ ಗಳನ್ನು ಬಳಸಲಾಗುತ್ತದೆ.
ಏಕೆಂದರೆ ಮಾವಿನ ಹಣ್ಣನ್ನು ಎಲ್ಲ ಕಡೆ ಕ್ಲೀನ್ ಆಗಲೂ ನಂತರ ಆ ಕಾಯಿಯನ್ನು ಪ್ರಿಹೀಟಿಂಗ್ ಮತ್ತು ಸಾಫ್ಟನಿಂಗ್ ಪ್ರೊಸಸ್ ನಲ್ಲಿ ಬಿಸಿನೀರಿನಲ್ಲಿ 3-5ನಿಮಿಷದವರೆಗೆ ಇಡಲಾಗುತ್ತದೆ. ಈ ರೀತಿ ಮಾಡುವುದರಿಂದ ಹಣ್ಣಿನ ಮೇಲಿರುವ ಪಾಲಿಫೀನೊಲ್ ಆಕ್ಸಿಡೇಸ್ ಕ್ಲೀನ್ ಆಗುತ್ತದೆ ಈ ಪ್ರೊಸಸ್ ನಂತರ ಹಣ್ಣಿನ ಕಲರ್ ಮತ್ತು ಫ್ಲೇವರ್ ಹೆಚ್ಚಾಗಿರುತ್ತದೆ ಹಣ್ಣು ಕ್ಲೀನ್ ಆದನಂತರ ಕನ್ವೇಯರ್ ಬೆಲ್ಟ್ ಮೇಲೆ ಹೋಗುತ್ತ ರೋಲರ್ ಮೇಲೆ ಬೀಳುತ್ತವೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಚೆನ್ನಾಗಿ ಇಲ್ಲದೆ ಇರುವ ಹಣ್ಣುಗಳನ್ನು ಬೇರ್ಪಡಿಸುತ್ತಾರೆ ನಂತರ ಆ ಹಣ್ಣುಗಳನ್ನು ಡೆಸ್ಟೋನಿಂಗ್ ಮೆಶಿನ್ ಒಳಗೆ ಕಳುಹಿಸಲಾಗುತ್ತದೆ ಈ ಮೆಶಿನ್ ಹಣ್ಣಿನ ಮೇಲ್ಪದರವನ್ನು ಬೇರ್ಪಡಿಸುತ್ತದೆ ನಂತರ ಸಣ್ಣ ಸಣ್ಣ ತುಂಡುಗಳಾಗಿ ಎಕ್ಸ್ಟ್ರಾಟರ್ ಮೆಶಿನ್ ಒಳಗೆ ಹೋಗುತ್ತದೆ.