ಚಿತ್ರಾನ್ನದಿಂದ ಪ್ರತಿನಿತ್ಯ 35000 ದುಡಿಯುತ್ತಿರುವ ಯುವಕನ ಸ್ಪೂರ್ತಿದಾಯಕ ಕಥೆಯನ್ನು ಒಮ್ಮೆ ಕೇಳಿ.ಚಿತ್ರನ್ನ ಈ ಹೆಸರನ್ನು ಕೇಳುತ್ತಿದ್ದ ಹಾಗೆ ಕೆಲವೊಂದಷ್ಟು ಜನ ಯಾರು ನಿರ್ಗತಿಕರು ಇರುತ್ತಾರೆ ಹಾಗೂ ಯಾರು ಬಡವರು ಇರುತ್ತಾರೆ ಹಾಗೂ ಯಾರ ಬಳಿಯಲ್ಲಿ ಹೆಚ್ಚು ಹಣ ಇರುವುದಿಲ್ಲ ಅಂತವರು ಮಾತ್ರ ಚಿತ್ರಾನ್ನವನ್ನು ಸೇವನೆ ಮಾಡುತ್ತಾರೆ ಅಂತ ಹೇಳುವುದನ್ನು ನಾವು ಕೇಳಬಹುದು. ಅಷ್ಟೇ ಅಲ್ಲದೆ ಯಾರು ನಿರ್ಗತಿಕರು ಆಗಿರುತ್ತಾರೆ ಹಾಗೂ ಯಾರು ಎಲ್ಲವನ್ನು ಕಳೆದುಕೊಂಡು ಬೀದಿ ಬದಿಯಲ್ಲಿ ಇರುತ್ತಾರೆ ಅಂತವರನ್ನು ಚಿತ್ರನ್ನ ಮಾರಟ ಮಾಡು ಹೋಗು ಅಂತ ಹೇಳುವುದನ್ನು ನಾವು ಕೇಳಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಈ ಚಿತ್ರಾನ್ನ ಎಂಬ ಹೆಸರನ್ನು ಬಹಳ ಅಸಡ್ಡೆಯಿಂದ ನೋಡುತ್ತಾರೆ ಆದರೆ ನಿಜಕ್ಕೂ ಕೂಡ ಚಿನ್ನದಿಂದ ಈಗ ಅದೆಷ್ಟು ಜನ ಬದುಕನ್ನು ಕಟ್ಟಿಕೊಂಡಿದ್ದಾರೆ ಅಂತ ಹೇಳಿದರೆ ನೀವು ನಂಬುತ್ತೀರಾ.ಹೌದು ಇಲ್ಲೊಬ್ಬ ಯುವಕ ಕಳೆದ 15 ರಿಂದ 20 ವರ್ಷದಿಂದಲೂ ಕೂಡ ಚಿತ್ರಾನ್ನ ಮಾಡುವುದರ ಮೂಲಕ ಫೇಮಸ್ ಆಗಿದ್ದಾನೆ ಕೇವಲ ಒಂದು ಅಂಗಡಿಯಲ್ಲಿ ಬರೋಬ್ಬರಿ ನಾಲ್ಕರಿಂದ ಐದು ಅಂಗಡಿಯನ್ನು ಮ್ಯಾನೇಜ್ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ ಪ್ರತಿನಿತ್ಯವು ಕೂಡ 35 ಸಾವಿರದಿಂದ ನಲವತ್ತು ಸಾವಿರ ರೂಪಾಯಿ ಆದಾಯವನ್ನು ಗಳಿಸುತ್ತಿದ್ದಾನೆ.
ಇವರು ಹೋಟೆಲ್ ನಾ ವಿಶೇಷತೆಯೇನೆಂದರೆ ಸಾಮಾನ್ಯವಾಗಿ ನಾವು ಯಾವುದಾದರೂ ಹೋಟೆಲ್ ಗೆ ಹೋದರೆ ಒಂದು ತಿಂಡಿಯನ್ನು ಆರ್ಡರ್ ಮಾಡಿದರೆ ಅದಕ್ಕೆ 45 ರಿಂದ 50 ರೂಪಾಯಿ ಆಗುತ್ತದೆ ಆದರೆ ಹೋಟೆಲಲ್ಲಿ 40 ರೂಪಾಯಿಗೆ 3 ಐಟಮ್ ಸೇವನೆ ಮಾಡಬಹುದಾಗಿದೆ. ಹೌದು ಹೋಟಲ್ ನಲ್ಲಿ ಚಿತ್ರಾನ್ನ ಉಪ್ಪಿಟ್ಟು ಟೊಮೊಟೊ ಬಾತ್ ಇಡ್ಲಿ ತುಂಬಾನೇ ಫೇಮಸ್.
ಹಾಗಾಗಿ ಹೋಟೆಲ್ ಗೆ ಯಾರೇ ಬಂದು ಊಟ ಮಾಡಿದರು ಕೂಡ ಕೇವಲ ನಲವತ್ತು ರೂಪಾಯಿಗೆ ಚಿತ್ರಾನ್ನ ಉಪ್ಪಿಟ್ಟು ಟಮೋಟಬಾಥ್ ಅಥವಾ ತಮಗೆ ಇಷ್ಟಬಂದಂತೆ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಂಡು ಸೇವನೆ ಮಾಡಬಹುದು. ಇದು ಬಹಳ ರುಚಿಯಾಗಿರುತ್ತದೆ ಬೆಂಗಳೂರಿನ ಅಕ್ಕಪಕ್ಕದಲ್ಲಿ ಎಲ್ಲಿಯೂ ಕೂಡ ಇಂತಹ ರುಚಿ ಆಗಿರಲಿ ಅಥವಾ ಇಷ್ಟು ಕಡಿಮೆ ಬೆಲೆಗೆ ತಿಂಡಿಯಾಗಿಲಿ ನಿಜಕ್ಕೂ ಕೂಡ ದೊರೆಯುವುದಿಲ್ಲ ಇನ್ನಷ್ಟು ಹೆಚ್ಚಿನ ಮಾಹಿತಿ ಪಡೆಯಲು ಕೆಳಗಿನ ವಿಡಿಯೋವನ್ನು ನೋಡಿ.