ಗುರು ದ್ರೋಣರ ಜನ್ಮ ಹೇಗಾಯಿತು ಗೊತ್ತಾ ? ನೀವು ಅರಿಯದ ರಹಸ್ಯವಿದು..ಈ ವಿಡಿಯೋ ನೋಡಿ.

ಗುರು ದ್ರೋಣಾಚಾರ್ಯರ ಜನನ ಹೇಗೆ ಆಯ್ತು ಗೊತ್ತಾ.?ಪಾಂಡವ ಮತ್ತು ಕೌರವರ ರಾಜಕುಮಾರರಿಗೆ ಯುದ್ಧಕಲೆಯನ್ನು ಕಲಿಸಿದಂತಹ ವ್ಯಕ್ತಿಯಂದರೆ ಅದು ದ್ರೋಣಾಚಾರ್ಯರು ಇವರು ದೈವ ಆಯುಧಗಳನ್ನು ಕೂಡ ಕರಗತ ಮಾಡಿಕೊಂಡಿದ್ದರು. ಇನ್ನು ದ್ರೋಣಾಚಾರ್ಯರ ಪರಮ ಶಿಷ್ಯ ಹಾಗೂ ಆಪ್ತ ಶಿಷ್ಯ ಅಂದರೆ ಅದು ಅರ್ಜುನ, ಅರ್ಜುನ ಎಂದರೆ ದ್ರೋಣಾಚಾರ್ಯರಿಗೆ ಬಹಳನೇ ಪ್ರೀತಿ. ನಿಜ ಹೇಳಬೇಕು ಅಂದರೆ ದ್ರೋಣಾಚಾರ್ಯರ ಸ್ವಂತ ಮಗ ಅಶ್ವತಮನಿಗಿಂತಲೂ ಕೂಡ ಅರ್ಜುನನ್ನು ಬಹಳನೇ ಇಷ್ಟ ಪಡುತ್ತಿದ್ದರು ಅವರನ್ನು ದೇವತೆಗಳ ಅವತಾರ ಬೃಹಸ್ಪತಿಯ ಒಂದು ಭಾಗ ಎಂದು ಪರಿಗಣಿಸಲಾಗುತ್ತದೆ. ಇವರು ಅತ್ಯಂತ ಶಕ್ತಿಯುಳ್ಳ ಹಾಗೂ ಅತೀವ ವಿದ್ಯೆಯನ್ನು ಕಲಿತಿದ್ದಂತಹ ದೈವಿಕ ಶಕ್ತಿಯನ್ನು ಹೊಂದಿದಂತಹ ವ್ಯಕ್ತಿ ದೈವ ಆಯುಧಗಳನ್ನು ಕೂಡ ಬಳಸಬಲ್ಲಂತಹ ಚಾಣಕ್ಯ ಕಲೆಯನ್ನು ಹೊಂದಿದ್ದರು ಅಷ್ಟೇ ಅಲ್ಲದೆ ಹಲವಾರು ಯುದ್ಧ ಕಲೆಗಳನ್ನು ಕರಗತ ಮಾಡಿಕೊಂಡಿದ್ದರು.ಆದರೆ ಸಾಕಷ್ಟು ಜನರಿಗೆ ದ್ರೋಣಾಚಾರ್ಯರ ಹುಟ್ಟಿನ ಬಗ್ಗೆ ತಿಳಿದಿಲ್ಲ ಅಷ್ಟಕ್ಕೂ ದ್ರೋಣಚರ್ಯ ಜನಿಸಿದ್ದು ಹೇಗೆ ಇವರ ಮೂಲ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಎಂದು ನಿಮಗೆ ಲೇಖನದಲ್ಲಿ ತಿಳಿಸುತ್ತೇವೆ ನೋಡಿ. ಹೌದು ಪಾಂಡವರ ಹಾಗೂ ಕೌರವರ ನೆಚ್ಚಿನ ಗುರು ಆಗಿದ್ದಂತಹ ದ್ರೋಣಾಚಾರ್ಯರ ಜನ್ಮರಹಸ್ಯ ಬಹಳನೇ ನಿಗೂಢವಾಗಿದೆ.

ಇವರು ಒಬ್ಬ ಭಾರದ್ವಾಜ ಋಷಿಯ ಮಗನಾಗಿದ್ದು ದಂತಕಥೆಯ ಪ್ರಕಾರ ಈಗೀನ ಡೆಹರಾಡೂನ್ ನಲ್ಲಿ ದ್ರೋಣಾಚಾರ್ಯರು ಜನಿಸಿದರು ಎಂದು ದಂತಕಥೆಗಳು ಹೇಳುತ್ತದೆ. ಹೌದು ಒಂದು ಪುರಾಣದ ಪ್ರಕಾರ ದ್ರೋಣಾಚಾರ್ಯರು ಜನಿಸಿದ್ದು ಮಹಿಳೆಯ ಗರ್ಭದ ಮುಖಾಂತರ ಅಲ್ಲ ಅವರು ಜನಿಸಿದ್ದು ಒಂದು ಮಡಿಕೆಯ ಮುಖಾಂತರ. ದ್ರೋಣಾಚಾರ್ಯರು ಪ್ರಪಂಚದ ಮೊದಲ ಟೆಸ್ಟ್ ಟ್ಯೂಬ್ ಬೇಬಿ ಅಂತ ಹೇಳಿದರೂ ಕೂಡ ತಪ್ಪಾಗಲಾರದು

WhatsApp Group Join Now
Telegram Group Join Now

ಭಾರದ್ವಾಜರು ಒಮ್ಮೆ ತಮ್ಮ ಸಂಜೆಯ ಪ್ರಾರ್ಥನೆಯನ್ನು ಮಾಡಲು ತಯಾರಾಗುತ್ತಿದ್ದರು ಇದೇ ಸಮಯದಲ್ಲಿ ಭಾರದ್ವಾಜರು ಗಂಗಾನದಿಯಲ್ಲಿ ಹೋಗಿ ಸ್ನಾನ ಮಾಡಲು ಪ್ರಾರಂಭ ಮಾಡುತ್ತಾರೆ. ಈ ಸಮಯದಲ್ಲಿ ಭಾರದ್ವಾಜರು ಮೃತಾಚಿ ಎಂಬ ಸುಂದರ ಮಹಿಳೆಯನ್ನು ಭೇಟಿಯಾದರು ಈ ಅಪ್ಸರೆಯನ್ನು ನೋಡಿದಂತಹ ಭಾರದ್ವಾಜರು ಆಕೆಯ ಮೈ ಮಾಟಕ್ಕೆ ಮಾರುಹೋಗಿ ಉದ್ವೇಗಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ಅವರ ವೀರ್ಯಸ್ಖಲನ ಗೊಳ್ಳುತ್ತದೆ ತದನಂತರ ಇದನ್ನು ಒಂದು ಪಾತ್ರೆಯಲ್ಲಿ ಸಂಗ್ರಹಣ ಮಾಡಲಾಗುತ್ತದೆ. ಈ ವೀರ್ಯದಿಂದ ಹುಟ್ಟಿದ ಮಗನೇ ದ್ರೋಣಾಚಾರ್ಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]