ಆಂಜನೇಯಸ್ವಾಮಿ ಈಗಲೂ ಕೂಡ ಜೀವಂತವಾಗಿದ್ದಾನೆ ಎಂಬುದಕ್ಕೆ ಇಲ್ಲಿ ದೊರೆತಿವೆ 10 ಸಾಕ್ಷಿಗಳು.ವೈಷ್ಣವರು ವಿಷ್ಣುವನ್ನು ಪೂಜೆ ಮಾಡಿದರೆ ಶೈವರು ಶಿವನನ್ನು ಪೂಜೆ ಮಾಡುತ್ತಾರೆ ಆದರೆ ಹಿಂದೂಧರ್ಮದಲ್ಲಿ ಎಲ್ಲರೂ ಕೂಡ ಪೂಜಿಸುವಂತಹ ಮಹಾನ್ ಶಕ್ತಿ ಅಂದರೆ ಆಂಜನೇಯ ಆಂಜನೇಯಸ್ವಾಮಿಯ. ಈತನ ಶಕ್ತಿ ಸಾಮರ್ಥ್ಯದ ಬಗ್ಗೆ ನಾವು ಹಲವಾರು ಪುಸ್ತಕಗಳಲ್ಲಿ ಹಾಗೂ ಹಲವಾರು ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಾವು ಕೇಳಿದ್ದೇವೆ. ಇಂದು ನಾವು ಹೇಳುವಂತಹ ಈ ಸಂಗತಿಯನ್ನು ಕೇಳಿದರೆ ಇಂದು ನಿಮಗೆ ನಿಜಕ್ಕೂ ಕೂಡ ಆಚಾರ್ಯ ಅಂತ ಅನಿಸಬಹುದು. ಹೌದು ನಿಮಗೆ ಶ್ರೀರಾಮನ ಅಂತ್ಯದ ಬಗ್ಗೆ ತಿಳಿದಿದೆ ಅಷ್ಟೇ ಅಲ್ಲದೆ ಶ್ರೀಕೃಷ್ಣನ ಅಂತ್ಯ ಬಗ್ಗೆಯೂ ಕೂಡ ಹಲವಾರು ಪುರಾಣಗಳು ಇರುವುದನ್ನು ನಾವು ನೋಡಬಹುದು. ಇಷ್ಟೇ ಅಲ್ಲದೆ ನರಸಿಂಹನ ಅವತಾರ ಯಾವುದರ ಬಗ್ಗೆಯೂ ಕೂಡ ನಮಗೆ ಮಾಹಿತಿ ಸಿಕ್ಕಿದೆ ಆದರೆ ಎಲ್ಲಿಯೂ ಕೂಡ ಹನುಮಂತನ ಅಂತ್ಯ ಆಗಿರುವುದರ ಬಗ್ಗೆ ನಮಗೆ ಮಾಹಿತಿ ತಿಳಿದಿಲ್ಲ.ಹಾಗೊಂದು ವೇಳೆ ನಿಮಗೆ ಮಾರುತಿಯ ಅಂತ್ಯದ ಬಗ್ಗೆ ಏನಾದರೂ ಮಾಹಿತಿ ಸಿಕ್ಕಿತು ಅಂದರೆ ಅದು ನಿಜಕ್ಕೂ ನೂರಕ್ಕೆ ನೂರು ಸುಳ್ಳು ಅಂತಾನೇ ಹೇಳಬಹುದು.
ಏಕೆಂದರೆ ಆಂಜನೇಯಸ್ವಾಮಿ ಚಿರಂಜೀವಿ ಆತ ಅಮರತ್ವವನ್ನು ಹೊಂದಿರುತ್ತಾನೆ ಹನುಮಂತ ಸಪ್ತ ಚಿರಂಜೀವಿಗಳಲ್ಲಿ ಒಬ್ಬನು ಅಷ್ಟೇ ಅಲ್ಲದೆ ಈತ ಬ್ರಹ್ಮಚರ್ಯವನ್ನು ಪಾಲಿಸಿದ ಅಂತಹ ವ್ಯಕ್ತಿ. ಅತೀವ ಶಕ್ತಿ ಉಳ್ಳಂತಹ ಮತ್ತು ಜ್ಞಾನವನ್ನು ಉಳ್ಳಂತಹ ಮತ್ತು ವಿದ್ಯೆಯನ್ನು ಉಳ್ಳಂತಹ ದೇವತೆ ಅಂತಾನೆ ಪ್ರಸಿದ್ಧಿ ಪಡೆದಿದ್ದಾನೆ. ಆಂಜನೇಯಸ್ವಾಮಿ ಅಮರತ್ವಕೆ ಹೆಸರು ಪಡೆದಂತಹ ವ್ಯಕ್ತಿ ಅಷ್ಟೇ ಅಲ್ಲದೆ ಶಿವನಿಂದ ಚಿರಂಜೀವಿ ಎಂಬ ವರವನ್ನು ಕೂಡ ಪಡೆದಂತಹ ವ್ಯಕ್ತಿ. ಈ ಕರಣಕ್ಕಾಗಿ ಆಂಜನೇಯಸ್ವಾಮಿ ಈಗಲೂ ಕೂಡ ಈ ಗುಹೆಯಲ್ಲಿ ಇದ್ದಾನೆ ಎಂಬುದು ಭಕ್ತಾದಿಗಳ ನಂಬಿಕೆಯಾಗಿದೆ.
ಇದಕ್ಕೆ ಸಂಬಂಧಪಟ್ಟಂತಹ ಹಲವಾರು ಸಾಕ್ಷಿಗಳು ಮತ್ತು ಪುರಾವೆಗಳು ನಮ್ಮ ಭೂಮಿಯ ಮೇಲೆ ಈಗಲೂ ಕೂಡ ಇರುವುದನ್ನು ನಾವು ನೋಡಬಹುದಾಗಿದೆ. ಕೆಲವೊಮ್ಮೆ ಆಂಜನೇಯಸ್ವಾಮಿಯ ಪರ್ವತಗಳ ಶಿಖರದಲ್ಲಿ ಕಾಣಿಸಿಕೊಂಡರೆ ಇನ್ನು ಕೆಲವೊಮ್ಮೆ ಸಮುದ್ರದ ತಪ್ಪಲಿನಲ್ಲಿ ಕಾಣಿಸುವುದನ್ನು ನಾವು ನೋಡಬಹುದಾಗಿದೆ. ರಾಮೇಶ್ವರಂನಲ್ಲಿ ಹನುಮಂತನು ಕಾಣಿಸಿಕೊಂಡಿದ್ದಾನೆ ಎಂಬ ಪುರಾವೆಗಳು ಬಹಳಷ್ಟು ಇದೆ ಅಷ್ಟೇ ಅಲ್ಲದೆ ಇದನ್ನು ಕಣ್ಣಾರೆ ಕಂಡಂತಹ ಅದೆಷ್ಟು ಮಹನಿಯರು ಇದರ ಬಗ್ಗೆ ಉಲ್ಲೇಖವನ್ನು ಬರೆದಿದ್ದಾರೆ.