ವಾರ ಭವಿಷ್ಯ 08-05-2022 ರಿಂದ 14-05-2022 ಮೇ 8 ರಿಂದ 14 ವರೆಗೆ.ರಾಶಿಚಕ್ರದಲ್ಲಿ ಇರುವಂತಹ 12 ದ್ವಾದಶ ರಾಶಿಗಳ ಫಲನುಫಲಗಳು ಹೇಗಿದೆ ಎಂಬುದನ್ನು ತಿಳಿಸುತ್ತೇವೆ ನೋಡಿ ಸಾಮಾನ್ಯವಾಗಿ ಪ್ರತಿವಾರವೂ ಕೂಡ ರಾಶಿ ಚಕ್ರದಲ್ಲಿ ಹಲವಾರು ಬದಲಾವಣೆ ಆಗುವುದನ್ನು ನಾವು ನೋಡಬಹುದಾಗಿದೆ. ಈ ಬದಲಾವಣೆಯಿಂದಾಗಿ ಯಾವ ರಾಶಿಯವರಿಗೆ ಉತ್ತಮ ಲಾಭ ದೊರೆಯಲಿದೆ ಹಾಗೂ ಯಾವ ರಾಶಿಯವರು ಸ್ವಲ್ಪ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ತಿಳಿಸುತ್ತೇವೆ. ದ್ವಾದಶ ರಾಶಿಗಳಲ್ಲಿ ಇರುವಂತಹ 12 ರಾಶಿಗಳ ಪೈಕಿ ಮೊದಲನೇ ಸ್ಥಾನದಲ್ಲಿ ಇರುವಂತಹ ರಾಶಿ ಅಂದರೆ ಮೇಷ ರಾಶಿ ಹಾಗಾಗಿ ಮೇಷ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ನೋಡುವುದಾದರೆ.ಮೇಷ ರಾಶಿ:- ಈ ರಾಶಿಯಲ್ಲಿ ರಾಹು ಮತ್ತು ಬುಧ ಎರಡು ಕೂಡ ಸ್ಥಿತವಾಗಿ ಇರುವುದನ್ನು ನಾವು ನೋಡಬಹುದಾಗಿದೆ ನಿಮ್ಮ ರಾಶಿಯಲ್ಲಿ ಇದು ಇರುವುದರಿಂದ ಕೆಲವೊಂದು ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆ ವಹಿಸುವುದು ಉತ್ತಮ ಏಕೆಂದರೆ ರಾಹು ಮತ್ತು ಕೇತು ಗ್ರಹಗಳು ಅಚಾನಕ್ಕಾಗಿ ಕೆಲವೊಂದಷ್ಟು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇನ್ನು ರಾಹು ಮತ್ತು ಕೇತು ಗ್ರಹಗಳು ಉಂಟುಮಾಡುವಂತಹ ಫಲಗಳು ಒಳ್ಳೆಯದು ಆಗಿರುತ್ತದೆ ಅಥವಾ ಕೆಟ್ಟ ಫಲಗಳು ಆಗಿರುತ್ತದೆ ಎಂಬುದನ್ನು ನಾವು ಹಾಗೆ ನೋಡುವುದಕ್ಕೆ ಸಾಧ್ಯವಿಲ್ಲ ಇದು ನಮ್ಮ ಜಾತಕಫಲ ಆಧಾರದ ಮೇಲೆ ಇವುಗಳು ನಿರ್ಧಾರವಾಗಿರುತ್ತದೆ.
ಮೇಷ ರಾಶಿಯವರು ಯಾವ ರೀತಿಯಾದಂತಹ ಎಚ್ಚರವನ್ನು ವಹಿಸಬೇಕು ಎಂಬುದನ್ನು ನೋಡುವುದಾದರೆ. ಸುಖಾಸುಮ್ಮನೆ ಯಾರನ್ನೂ ಕೂಡ ನಂಬುವುದಕ್ಕೆ ಹೋಗಬಾರದು ಹೌದು ಯಾರಾದರೂ ನಿಮ್ಮ ಕೆಲಸ ಕಾರ್ಯಗಳಲ್ಲಿ ತಾನು ಭಾಗಿಯಾಗುತ್ತೇನೆ ಅಂದರೆ ಅದನ್ನು ನಿರಾಧಾರವಾಗಿ ನೀವು ಒಪ್ಪಿಕೊಳ್ಳಬಾರದು.ಏಕೆಂದರೆ ರಾಹು ಅಂದರೆ ಮೋಸ ಎಂಬ ಅರ್ಥವನ್ನು ಇದು ಸೂಚಿಸುತ್ತದೆ ಹಾಗಾಗಿ ನೀವು ಸುಖಾಸುಮ್ಮನೆ ಯಾರಾದರೂ ವ್ಯಕ್ತಿಯನ್ನು ನಂಬಿಕೊಂಡರೆ ಇದರಿಂದ ನೀವು ಸಾಕಷ್ಟು ಕಷ್ಟಗಳನ್ನು ನಷ್ಟಗಳನ್ನು ಎದುರಿಸಬೇಕಾದಂತಹ ಸನ್ನಿವೇಶಗಳು ಎದುರಾಗುತ್ತದೆ. ಹಾಗಾಗಿ ನೀವು ಯಾರ ಮೇಲೆಯೂ ಕೂಡ ಅತಿಯಾದ ವಿಶ್ವಾಸ ಅಥವಾ ನಂಬಿಕೆ ಇಡುವುದು ಸರಿಯಲ್ಲ. ಇದರ ಜೊತೆಗೆ ನೀವು ಯಾವುದಾದರೂ ಒಂದು ಕೆಲಸನ್ನು ಪ್ರಾರಂಭ ಮಾಡಬೇಕು ಅಂತ ಅಂದುಕೊಂಡಿದ್ದಾರೆ ಬಿಸಿನೆಸ್ ಗೆ ಅತಿಯಾದ ಹಣವನ್ನು ಹೂಡಿಕೆ ಮಾಡಬೇಡಿ. ನೀವು ಏನು ಕೆಲಸ ಮಾಡಬೇಕಾದರೆ ಒಂದಲ್ಲದೆ ಎರಡು ಬಾರಿ ಯೋಚನೆ ಮಾಡುವುದು ಉತ್ತಮ. ಇದಿಷ್ಟು ಮೇಷ ರಾಶಿಯವರಿಗೆ ಸಂಬಂಧಪಟ್ಟಂತಹ ವಾರದ ಫಲವಾಗಿದೆ ಇದೇ ರೀತಿಯ 12 ರಾಶಿಗಳ ಫಲಾನುಫಲಗಳನ್ನು ತಿಳಿಯಲು ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ನೋಡಿ. ಈ ವಿಡಿಯೋದಲ್ಲಿ ಒಂದು ವಾರದವರೆಗೂ ಕೂಡ ನೀವು ಯಾವ ರೀತಿಯಾದಂತಹ ಲಾಭಗಳನ್ನು ಪಡೆಯುತ್ತೀರಾ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿದ್ದಾರೆ.
ಶ್ರೀ ಕನಕ ಮಹಾಲಕ್ಷ್ಮಿ ದೇವಿಯ ಅನುಗ್ರಹ ಈ ವಾರಪೂರ್ತಿ 12 ರಾಶಿಗಳ ಅದೃಷ್ಟ ಹೀಗೆ ಇರಲಿದೆ,ರಾಜಯೋಗ ಧನಲಾಭ ನಿಖರ ವಾರಭವಿಷ್ಯ ಮೇ 8 ರಿಂದ ಮೇ 14 ರ ವರೆಗೆ..

Astro plus
[irp]