BPL ಕಾರ್ಡ್ ಇದ್ದವರೊಗೆ ಬಿಗ್ ಶಾಕ್ ನಾಳೆಯಿಂದ ಹೊಸ ಟಪ್ ರೂಲ್ಸ್ ಜಾರಿ, ಇನ್ಮುಂದೆ ನಿಮ್ಮ ರೇಷನ್ ಕಾರ್ಡ್ ರದ್ದು ಆಗಲಿದೆ.ಅಕ್ರಮವಾಗಿ ರೇಷನ್ ಕಾರ್ಡ್ ಹೊಂದಿದವರಿಗೆ ಇಲ್ಲಿದೆ ಒಂದು ದೊಡ್ಡ ಬಿಗ್ ಶಾಕ್ ದೇಶದ ಬಡವರ್ಗದ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಪಡಿತರಚೀಟಿ ಯೋಜನೆಯು ಕೂಡಾ ಒಂದು ದೇಶದಲ್ಲಿ ಇರುವಂತಹ ಬಡ ಜನರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ಅಕ್ಕಿ ಬೇಳೆ ಎಣ್ಣೆ ಹಾಗೂ ಸಾಂಬಾರ ಪದಾರ್ಥಗಳು ಮತ್ತು ತಮ್ಮ ದೈನಂದಿನ ಚಟುವಟಿಕೆಗಳಿಗೆ ಬೇಕಾದಂತಹ ಕೆಲವೊಂದಷ್ಟು ಪದಾರ್ಥಗಳನ್ನು ನೀಡಲಾಗುತ್ತಿದೆ ಆದರೆ. ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸರ್ಕಾರ ಕೆಲವೊಂದಷ್ಟು ನೀತಿ ನೀತಿ ನಿಯಮಗಳನ್ನು ರೂಪಿಸಿದೆ ಕೆಲವರು ಈ ಒಂದು ಸೌಲಭ್ಯವನ್ನು ಪಡೆಯಲು ಅರ್ಹರು ಆಗಿಲ್ಲದೆ ಇದ್ದರೂ ಕೂಡ ಮಿತವಾಗಿ ಪಡಿತರ ಸಾಮಗ್ರಿಗಳನ್ನು ಪಡೆಯುತ್ತಿರುವಂತಹ ಅನೇಕ ಸನ್ನಿವೇಶಗಳು ಇದೀಗ ಬೆಳಕಿಗೆ ಬಂದಿದೆ.
ಇಂತಹ ಪ್ರಕರಣಗಳ ವಿರುದ್ಧ ಸರ್ಕಾರ ಇದೀಗ ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ ಪಡಿತರ ಚೀಟಿಯನ್ನು ಅಕ್ರಮವಾಗಿ ಪಡೆದುಕೊಂಡಿದ್ದಾರೆ ಅಂಥವರು ಸರ್ಕಾರಕ್ಕೆ ಅದನ್ನು ಮರುಪಾವತಿ ಮಾಡಲು ಸರ್ಕಾರ ಸೂಚಿಸಿದೆ. ಒಂದು ವೇಳೆ ಈ ರೀತಿ ನೀವೇನಾದರೂ ಮರುಪಾವತಿ ಮಾಡದಿದ್ದರೆ ಕಾನೂನು ರೀತಿಯಾದಂತಹ ಕ್ರಮವನ್ನು ಕೈಗೊಳ್ಳಲಾಗುತ್ತದೆ. 2020 ಕೊರೊನಾ ಸೋಂಕು ಹೆಚ್ಚಾಗಿ ಇರುವಾಗಲೂ ಕೂಡ ಪಡಿತರ ಚೀಟಿಯನ್ನು ಹೊಂದಿರುವಂತಹ ಎಲ್ಲಾ ಸದಸ್ಯರಿಗೂ ಕೂಡ ಸರ್ಕಾರ ಪ್ರತಿನಿತ್ಯದ ಆಹಾರ ಸಾಮಗ್ರಿಗಳನ್ನು ತಿಂಗಳಿಗೆ ಒಮ್ಮೆ ಉಚಿತವಾಗಿ ನೀಡುತ್ತಿತ್ತು. ಈ ಒಂದು ಯೋಜನೆಯನ್ನು ದುರುಪಯೋಗ ಮಾಡಿಕೊಂಡು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರೆ ಯೋಗ್ಯರಿಗೆ ಮತ್ತು ಅರ್ಹ ಇರುವಂತಹ ಅಭ್ಯರ್ಥಿಗಳಿಗೆ ಇದರ ಪ್ರಯೋಜನ ದೊರೆಯುವುದಿಲ್ಲ.
ಯಾರು ಅಕ್ರಮವಾಗಿ ಪಡಿತರ ಚೀಟಿಯನ್ನು ಪಡೆದಿದ್ದಾರೆ ಅಂತವರನ್ನು ಹುಡುಕಿ ಅದನ್ನು ರಾಜ್ಯ ಸರ್ಕಾರಕ್ಕೆ ಪಡಿತರ ಚೀಟಿಯನ್ನು ಸಲ್ಲಿಸಬೇಕಾಗಿದೆ. ಒಂದು ವೇಳೆ ಈ ರೀತಿ ಏನಾದರೂ ಮಾಡದೇ ಇದ್ದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿದೆ. ಜಿಲ್ಲಾಧಿಕಾರಿಗಳಿಗೆ ಈ ಒಂದು ಕೆಲಸವನ್ನು ನೀಡಿದ್ದಾರೆ ಹಾಗಾಗಿ ಜಿಲ್ಲಾಧಿಕಾರಿಗಳು ಉತ್ತಮ ಜಿಲ್ಲೆಯಲ್ಲಿ ಇರುವಂತಹ ಅಹರ ಪಡಿತರ ಚೀಟಿಯನ್ನು ಪರಿಶೀಲಿಸಿ ಅದನ್ನು ಶೀಘ್ರವಾಗಿ ರದ್ದು ಮಾಡಬೇಕಾಗಿ ಆದೇಶವನ್ನು ಹೊರಡಿಸಲಾಗಿದೆ.