ಈ ಮಜಾ ಟ್ಯಾಕೀಸ್..ರೆಮೋ ನಿಜಕ್ಕೂ ಯಾರು ಗೊತ್ತಾ ? ಈಕೆ ಜೀವನದಲ್ಲಿ ಪಡುತ್ತಿರುವ ಕಷ್ಟ ಎಂತದ್ದು ನೀವೆ ನೋಡಿ.. » Karnataka's Best News Portal

ಈ ಮಜಾ ಟ್ಯಾಕೀಸ್..ರೆಮೋ ನಿಜಕ್ಕೂ ಯಾರು ಗೊತ್ತಾ ? ಈಕೆ ಜೀವನದಲ್ಲಿ ಪಡುತ್ತಿರುವ ಕಷ್ಟ ಎಂತದ್ದು ನೀವೆ ನೋಡಿ..

ಮಜಾ ಟಾಕೀಸ್ ರಿಮೋ ಅವರ ದುರಂತ ಕತೆ ನೋಡಿ ಎಂಥವರಾದರೂ ಕೂಡ ಕಣ್ಣೀರು ಹಾಕುತ್ತಾರೆ.ಮಜಾ ಟಾಕೀಸ್ ನಲ್ಲಿ ಸದಾಕಾಲ ಎಲ್ಲರನ್ನೂ ನಕ್ಕು ನಲಿಸುತ್ತಿದ್ದಂತಹ ಈ ರೆಮೋ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ತಮ್ಮ ಕಂಠದ ಮುಖಾಂತರ ಎಲ್ಲರಿಗೂ ಕೂಡ ಮನರಂಜನೆಯನ್ನು ನೀಡುತ್ತಿದ್ದರು. ರೆಮೋ ಅಂದರೆ ರೇಖ ಮೋಹನ್ ಅಂತ ಆದರೆ ಇವರನ್ನು ಎಲ್ಲರೂ ಕೂಡ ಶಾರ್ಟಾಗಿ ರೆಮೋ ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕದಲ್ಲಿ ರೆಮೋ ಎಂಬ ಹೆಸರಿನಿಂದಲೇ ಇವರು ತುಂಬಾನೇ ಪ್ರಸಿದ್ಧಿಯನ್ನು ಪಡೆದರು ಅಂತ ಹೇಳಿದರೂ ಕೂಡ ತಪ್ಪಾಗಲಾರದು. ರೇಮೊ ನೋಡುವುದಕ್ಕೆ ದಪ್ಪಗೆ ಇದ್ದರೂ ಕೂಡ ಅವರ ಮನಸ್ಸು ಮಗುವಿನಂತಹದ್ದು ಅಂತ ಹೇಳಬಹುದು ಅಷ್ಟೇ ಅಲ್ಲದೆ ಇವರ ಮಾತಿಗೆ ನಗದಿರಲು ಯಾರಿಂದಲೂ ಕೂಡ ಸಾಧ್ಯವಾಗುವುದಿಲ್ಲ. ಸದಾಕಾಲ ಹಸನ್ಮುಖಿಯಾಗಿ ಇರುವಂತಹ ಇವರ ಈ ನಗುವಿನ ಹಿಂದೆ ಹೇಳಲಾಗದಷ್ಟು ನೋವು ಇರುವಂತಹ ಕಥೆ ಬಹಳಷ್ಟು ಜನರಿಗೆ ತಿಳಿದಿಲ್ಲ.ತೆರೆಮೇಲೆ ರೇಮೋ ಬಹಳ ಸಂತೋಷದಿಂದ ಇರುವುದನ್ನು ನೀವು ನೋಡಿರಬಹುದು ಆದರೆ ನಿಜಜೀವನದಲ್ಲಿ ತೆರೆಯ ಹಿಂದೆ ಅವರು ಅನುಭವಿಸಿದಂತಹ ಕಷ್ಟ ಒಂದೆರಡಲ್ಲ ನಿಜಕ್ಕೂ ಕೂಡ ಅವರ ಜೀವನದ ಕಥೆಯನ್ನು ಕೇಳಿದರೆ ಎಂಥವರಾದರೂ ಕೂಡ ಕಣ್ಣೀರು ಹಾಕುತ್ತಾರೆ. ರೇಮೋ ಅವರ ಜೀವನದ ಬಗ್ಗೆ ನೋಡುವುದಾದರೆ ಒಂದು

ಕಾಲದಲ್ಲಿ ಇವರು ಬಹಳ ಶ್ರೀಮಂತಿಕೆಯನ್ನು ಅನುಭವಿಸಿದಂತಹ ವ್ಯಕ್ತಿ. ಇವರ ಬಳಿ ಹಣ ಆಸ್ತಿ ಕಾತು ಬಂಗಾಲೆ ಇತ್ತು ಆದರೆ ಅನುಭವಿಸುವುದಕ್ಕೆ ಯಾರೂ ಇರಲಿಲ್ಲ ರೆಮೋ ಅವರು ಇವೆಲ್ಲವನ್ನೂ ಕೂಡ ಕಳೆದುಕೊಂಡು ಸಿಂಗಲ್ ಪೇರೆಂಟ್ ಆಗಿ ತಮ್ಮ ಮಗುವನ್ನು ಸಾಕಲು ಎಷ್ಟು ಕಷ್ಟ ಪಡುತ್ತಿದ್ದಾರೆ ಅಂತ ನೋಡಿದರೆ ನಿಜಕ್ಕೂ ಕೂಡ ಈ ಬದುಕು ಎಂಬುದು ಎಷ್ಟು ದಾರುಣ ಅಂತ ನಮಗೆ ಜಿಗುಪ್ಸೆ ಪ್ರಾರಂಭವಾಗುತ್ತದೆ.ಸಾಮಾನ್ಯವಾಗಿ ನಾವು ಜನಸಮಾನ್ಯರು ಸೆಲೆಬ್ರೆಟಿಗಳು ಅಂದರೆ ಅವರ ಬಳಿ ಸದಾ ಕಾಲ ದುಡ್ಡು ಇರುತ್ತದೆ ಅಥವಾ ಆಸ್ತಿ ಅಂತಸ್ತು ಪ್ರತಿಷ್ಠೆ ಹೆಸರು ಇವೆಲ್ಲವೂ ಕೂಡ ಇರುತ್ತದೆ ಇವರಿಗೆ ಯಾವುದೇ ರೀತಿಯಾದಂತಹ ತೊಂದರೆ ಇರುವುದಿಲ್ಲ ಎಂಬುದನ್ನು ನಾವು ಕೇಳಿರುತ್ತೇವೆ. ಆದರೆ ನಿಜಕ್ಕೂ ಕೂಡ ಇದು ಅಕ್ಷರಸಹ ಸುಳ್ಳು ಅಂತ ಹೇಳಬಹುದು ನೂರಕ್ಕೆ ಒಬ್ಬರು ಮಾತ್ರ ಇಂತಹ ವೈಭವಯುತವಾದ ಜೀವನವನ್ನು ಸಾಗಿಸುತ್ತಾರೆ. ಅದರಲ್ಲಿ ಕೂಡ ಚಿತ್ರಕಲಾವಿದರು ಸಾಮಾನ್ಯ ಜನರಂತೆಯೇ ಜೀವನ ಸಾಗಿಸುತ್ತಾರೆ ನೋಡುವುದಕ್ಕೆ ಮಾತ್ರ ಸಿನಿಮಾ ಕ್ಷೇತ್ರದಲ್ಲಿ ಇದ್ದಾರೆ ಅಥವಾ ಕ್ಷೇತ್ರದಲ್ಲಿದ್ದಾರೆ ಅನಿಸಿಕೊಳ್ಳುತ್ತಾರೆ. ಆದರೆ ಅವರ ಬದುಕು ಮಾತ್ರ ಯಾರಿಗೂ ಬೇಡ ಅಂತಹದ್ದೆ ಬದುಕಿನಲ್ಲಿ ರೆಮೋ ಅವರು ಇದ್ದರೆ ಇವರ ಜೀವನ ಕಥೆಯನ್ನು ಕೇಳಲು ಈ ಕೆಳಗಿನ ವಿಡಿಯೋ ನೋಡಿ.

See also  ಸತತ ಅಭಿವೃದ್ಧಿ ಕೆಲಸಗಳನ್ನು ಮಾಡಿ ಜನರಿಂದ 3 ಬಾರಿ ಗೆದ್ದು ಬೆಂಗಳೂರು ಸೆಂಟ್ರಲ್ ನಲ್ಲಿ ಮತ್ತೊಮ್ಮೆ ವಿಜಯ ಕಹಳೆ ಮೊಳಗಿಸಲು ಸಜ್ಜಾದ ಮಾನ್ಯ ಪಿ.ಸಿ ಮೋಹನ್

WhatsApp Group Join Now
Telegram Group Join Now
[irp]


crossorigin="anonymous">