ಹಳೆ ಬೆಡ್ ಶೀಟ್ ಸೀರೆ ಎಸೆಯಬೇಡಿ..ಈ ರೀತಿ ಉಪಯೋಗಿಸಬಹುದು ಅದ್ಬುತವಾದ ಐಡಿಯಾ.‌ » Karnataka's Best News Portal

ಹಳೆ ಬೆಡ್ ಶೀಟ್ ಸೀರೆ ಎಸೆಯಬೇಡಿ..ಈ ರೀತಿ ಉಪಯೋಗಿಸಬಹುದು ಅದ್ಬುತವಾದ ಐಡಿಯಾ.‌

ಹಳೆಯ ಸೀರೆ ಮತ್ತು ಬೆಡ್ ಶೀಟ್ ಗಳನ್ನು ಯಾವುದೇ ಕಾರಣಕ್ಕೂ ಕೂಡ ಎಸೆಯಬೇಡಿ ಅವುಗಳಿಂದ ಎಷ್ಟು ಪ್ರಯೋಜನಗಳು ಇದೆ ಗೊತ್ತಾ ನೋಡಿದರೆ ಆಶ್ಚರ್ಯ ಪಡುತ್ತೀರಿ.ಸಾಮಾನ್ಯವಾಗಿ ಮಹಿಳೆಯರು ಒಂದು ಬಾರಿ ಬಳಕೆ ಮಾಡಿದಂತಹ ಬಟ್ಟೆಗಳನ್ನು ಮತ್ತೊಂದು ಬಾರಿ ಬಳಕೆ ಮಾಡುವುದಕ್ಕೆ ತುಂಬಾನೇ ಹಿಂಜರಿಯುತ್ತಾರೆ. ಅದರಲ್ಲಿಯೂ ಕೂಡ ಯಾವುದಾದರೂ ಸೀರೆಗಳನ್ನು ಖರೀದಿ ಮಾಡಿದರೆ ಅದನ್ನು ನಾಲ್ಕರಿಂದ ಐದು ಬಾರಿ ಉಪಯೋಗ ಮಾಡುವುದು ಹೆಚ್ಚು ತದನಂತರ ಅದನ್ನು ಬೀರುವಿನಲ್ಲಿ ಹಾಗೆಯೇ ಇಟ್ಟುಬಿಡುತ್ತಾರೆ. ಇನ್ನು ಕೆಲವರಂತೂ ಮನೆಯಲ್ಲಿ ಬಟ್ಟೆ ಗಳ ಸಂಖ್ಯೆ ಹೆಚ್ಚಾಯಿತು ಅಗತ್ಯವಿಲ್ಲ ಎಂದು ಬಿಸಾಡುವುದನ್ನು ಕೂಡ ನಾವು ನೋಡಬಹುದಾಗಿದೆ. ಆದರೆ ಇಂತಹ ಸೀರೆಗಳನ್ನು ಮತ್ತು ಬೆಡ್ ಶೀಟ್ ಗಳನ್ನು ಎಸೆಯುವುದರ ಬದಲಾಗಿ ಅಥವಾ ಬೇರೆಯವರಿಗೆ ನೀಡುವುದರ ಬದಲಾಗಿ ನಾವು ಹೇಳುವಂತಹ ವಿಧಾನವನ್ನು ನೀವು ಅನುಸರಣೆ ಮಾಡಿದರೆ.ಖಂಡಿತವಾಗಿಯೂ ಕೂಡ ಹಳೆಯ ಸೀರೆ ಮತ್ತು ಬೆಡ್ಶೀಟ್ ಗಳಿಂದ ನಿಮ್ಮ ಮನೆಗೆ ಉಪಯೋಗ ಕಾರಿಯಾದಂತಹ ವಸ್ತುಗಳನ್ನು ಸಿದ್ಧಪಡಿಸಬಹುದಾಗಿದೆ. ಹೌದು ಈ ಮಾಹಿತಿಯನ್ನು ಕೇಳುತ್ತಿದ್ದ ಹಾಗೆ ನಿಮಗೆ

ಅನುಮಾನ ಬರಬಹುದು ಯಾವ ವಸ್ತುವನ್ನು ತಯಾರಿ ಮಾಡಬಹುದು ಅಂತ ಆ ಒಂದು ವಿಚಾರದ ಬಗ್ಗೆ ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ಹೌದು ಮನೆಯಲ್ಲಿ ಎಲ್ಲರೂ ಕೂಡ ಕಾರ್ಪೆಟ್ ಅಥವಾ ಮ್ಯಾಟ್ ಗಳನ್ನು ಹಾಕಿಕೊಳ್ಳುವುದನ್ನು ನೀವು ನೋಡಬಹುದಾಗಿದೆ ಈ ಮ್ಯಾಟ್ ಗಳು ಬಹುದಿನದ ವರೆಗೆ ಬಾಳಿಕೆ ಬರುವುದಿಲ್ಲ. ಮೂರರಿಂದ ಆರು ತಿಂಗಳವರೆಗೆ ಮಾತ್ರ ಬಾಳಿಕೆ ಬರುತ್ತದೆ ಹಾಗಾಗಿ ವರ್ಷದಲ್ಲಿ ಎರಡು ಬಾರಿಯಾದರೂ ಕೂಡ ನೀವು ಇವುಗಳನ್ನು ಖರೀದಿ ಮಾಡಬೇಕಾಗುತ್ತದೆ.

WhatsApp Group Join Now
Telegram Group Join Now
See also  ಕೆಜಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆಯನ್ನು ಸ್ಟೇನರ್ ನಿಂದ ಬಿಡಿಸಿ ಶಾಕ್ ಆಗುತ್ತೀರಿ ಬಹಳ ಸುಲಭ ವಿಧಾನದಿಂದ ಬಿಡಿಸಬಹುದು..

ಇದಕ್ಕೆ ಹಣ ಕೊಟ್ಟು ಖರೀದಿ ಮಾಡುವುದರ ಬದಲಾಗಿ ನಿಮ್ಮ ಮನೆಯಲ್ಲಿ ಆಲ್ ರೆಡಿ ಇರುವಂತಹ ಹಳೆಯ ಸೀರೆ ಮತ್ತು ಬೆಡ್ಶೀಟ್ ಗಳಿಂದ ಮ್ಯಾಟ್ ತಯಾರಿ ಮಾಡಬಹುದಾಗಿದೆ. ಹೌದು ಹಣವನ್ನು ಅನಗತ್ಯವಾಗಿ ಖರ್ಚು ಮಾಡುವುದರ ಬದಲಾಗಿ ನಿಮ್ಮ ಮನೆಯಲ್ಲಿ ಇರುವಂತಹ ಸಾಮಗ್ರಿಗಳನ್ನು ಬಳಕೆ ಮಾಡಿಕೊಂಡು ಕಾರ್ಪೆಟ್ ಮತ್ತು ಮ್ಯಾಟ್ ಗಳನ್ನು ತುಂಬಾ ಸುಲಭವಾಗಿ ತಯಾರಿಸಬಹುದಾಗಿದೆ. ಆ ವಿಧಾನ ಯಾವುದು ಹೇಗೆ ಇದನ್ನು ತಯಾರಿಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯಬೇಕಾದರೆ ಈ ಕೆಳಗಿನ ವಿಡಿಯೋವನ್ನು ನೋಡಿ ಇದರಲ್ಲಿ ನಿಮಗೆ ಸಂಕ್ಷಿಪ್ತವಾಗಿ ಎಲ್ಲವನ್ನು ಕೂಡ ತಿಳಿಸಿದ್ದಾರೆ.

[irp]


crossorigin="anonymous">