ಅಹಂಕಾರದಿಂದ ವರ್ತಿಸಿದ ವಿಜ್ಞಾನಿಗೆ ಒಬ್ಬ ಭಿಕ್ಷುಕ ಪಾಠ ಕಲಿಸಿದ್ದು ಹೇಗೆ ಗೊತ್ತಾ.ಒಬ್ಬ ದೊಡ್ಡ ವಿಜ್ಞಾನಿ ಏಕಾಂಗಿಯಾಗಿ ತನ್ನ ಕಾರಿನಲ್ಲಿ ಸಂಚಾರ ಮಾಡುತ್ತಿದ್ದರು ವಿಜ್ಞಾನಿ ಹೋಗುತ್ತಿದ್ದಂತಹ ರಸ್ತೆಯಲ್ಲಿ ಯಾವುದೇ ವಾಹನಗಳು ಕೂಡ ಅಷ್ಟಾಗಿ ಸಂಚಾರ ಮಾಡುತ್ತಿರಲಿಲ್ಲ. ರೋಡು ತುಂಬಾ ಫ್ರೀಯಾಗಿ ಇತ್ತು ಹಾಗಾಗಿ ಈ ವಿಜ್ಞಾನಿ ಎಡಗಡೆ ಮತ್ತು ಬಲಗಡೆ ತುಂಬಾನೇ ಗಮನಿಸುತ್ತಿದ್ದರು. ಇದೇ ಸಮಯದಲ್ಲಿ ಕಾರು ರಸ್ತೆಯಲ್ಲಿ ಸಂಚರಿಸಬೇಕಾದರೆ ಕಾರಿನ ಟೈಯರ್ ಗೆ ಒಂದು ಮುಳ್ಳು ಸಿಕ್ಕಿ ಹಾಕಿಕೊಳ್ಳುತ್ತದೆ. ಅದರಿಂದಾಗಿಯೇ ಟಯರ್ ಪಂಚರ್ ಆಗುತ್ತದೆ ಆ ಸಮಯದಲ್ಲಿ ಆ ರಸ್ತೆಯಲ್ಲಿ ಯಾರು ಕೂಡ ಹೆಚ್ಚಾಗಿ ಸಂಚಾರ ಮಾಡುತ್ತಿರಲಿಲ್ಲ. ಅಷ್ಟೇ ಅಲ್ಲದೆ ಪಂಚರ್ ಅಂಗಡಿಯು ಕೂಡ ಅಕ್ಕಪಕ್ಕದಲ್ಲಿ ಇರಲಿಲ್ಲ ತದನಂತರ ತನ್ನ ಬಳಿ ಇದ್ದಂತಹ ಇನ್ನೊಂದು ಟಯರ್ ಅನ್ನು ಸ್ಟೆಪ್ನಿ ಮೂಲಕ ನಾನೇ ಬದಲಾಯಿಸೋಣ ಅಂತ ದೊಡ್ಡ ವಿಜ್ಞಾನಿ ಕಾರಿನಿಂದ ಕೆಳಗಿಳಿಯುತ್ತಾರೆ.ಪಂಚರ್ ಆಗಿ ಇರುವಂತಹ ಟಯರ್ ಅನ್ನು ತೆಗೆದು ಎಲ್ಲಾ ಬೋಲ್ಟ್ ಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಡಿಕ್ಕಿ ಬಳಿ ಹೋಗಿ ಸ್ಟೆಪ್ನಿ ತರೋಣ ಅಂತ ಮುಂದಾಗುತ್ತಾನೆ. ಈ ಸಂದರ್ಭದಲ್ಲಿ ಕಾಲು ಎಡವಿ ವಿಜ್ಞಾನಿ ಕೆಳಗೆ ಕೆಳಗೆ ಬೀಳುತ್ತಾನೆ ಈ ಸಮಯದಲ್ಲಿ ತನ್ನಲ್ಲಿ ಇದ್ದಂತಹ 4 ಬೋಲ್ಟ್ ಗಳು ಪಕ್ಕದಲ್ಲಿ ಇದ್ದಂತಹ ಚರಂಡಿಯ
ಒಳಗೆ ಬೀಳುತ್ತದೆ. ಈ ಚರಂಡಿಯ ನೀರು ತುಂಬಾನೇ ಗಲೀಜಾಗಿತ್ತು ಒಂದು ಕಾರಣದಿಂದಾಗಿ ವಿಜ್ಞಾನ ಚರಂಡಿಯಲ್ಲಿ ಕೈಹಾಕಿ ಹೇಗೆ ನಾನು ಬೋಲ್ಟ್ ತೆಗೆಯುವುದಕ್ಕೆ ಸಾಧ್ಯ ನಾನು ಒಬ್ಬ ದೊಡ್ಡ ವಿಜ್ಞಾನಿ ಅಂತ ಅಂದುಕೊಳ್ಳುತ್ತೇನೆ. ಇದೇ ಸಂದರ್ಭದಲ್ಲಿ ಆ ರಸ್ತೆಯಲ್ಲಿ ಒಬ್ಬ ವ್ಯಕ್ತಿ ಹಳೆಯ ಬಟ್ಟೆಯನ್ನು ಹಾಕಿಕೊಂಡು ಹರಿದುಹೋದ ಸ್ಥಿತಿಯಲ್ಲಿ ಬರುತ್ತಿದ್ದ.ಅದನ್ನು ಗಮನಿಸಿದಂತಹ ವಿಜ್ಞಾನಿ ಹೇಗಾದರೂ ಮಾಡಿ ಈತನನ್ನು ಕರೆದು ಆತನಿಗೆ ಸ್ವಲ್ಪ ದುಡ್ಡನ್ನು ಕೊಟ್ಟು ಮೋರಿಯೊಳಗೆ ಬಿದ್ದಿರುವಂತಹ ಬೋಲ್ಟ್ ಅನ್ನು ತೆಗೆದುಕೊಳ್ಳಬೇಕು ಅಂತ ಯೋಚನೆ ಮಾಡುತ್ತಾರೆ. ಏಕೆಂದರೆ ಈತ ನೋಡುವುದಕ್ಕೂ ಕೂಡ ಹುಚ್ಚನ ಮಾದರಿಯಲ್ಲಿ ಕಾಣುತ್ತಾನೆ ಈ ವ್ಯಕ್ತಿ ವಿಜ್ಞಾನಿಯ ಬಳಿ ಬರುತ್ತಿದ್ದ ಹಾಗೆ ವಿಜ್ಞಾನಿ ಆತನನ್ನು ನಿಂತಿಕೋ ನಾನು ಒಬ್ಬ ದೊಡ್ಡ ವಿಜ್ಞಾನಿ ನನ್ನ ಕಾರಿನ ಟಯರ್ ಬಿಚ್ಚುವಾಗ ಬೋಲ್ಟ್ ಗಳು ಚರಂಡಿಯೊಳಗೆ ಬಿದ್ದುಹೋಗುತ್ತದೆ. ಅವುಗಳನ್ನು ನೀನು ತೆಗೆದುಕೊಟ್ಟರೆ ನಿನಗೆ 500 ರೂಪಾಯಿಗಳನ್ನು ನೀಡುತ್ತೇನೆ ಅಂತ ಹೇಳುತ್ತಾನೆ ಇದನ್ನು ಕೇಳಿದ ಹುಚ್ಚ ಮುಂದೇನು ಮಾಡಿದ ಅಂತ ತಿಳಿಯಲು ಕೆಳಗಿನ ವಿಡಿಯೋ ನೋಡಿ.
ಅಹಂಕಾರದಿಂದ ವರ್ತಿಸಿದ ವಿಜ್ಞಾನಿಗೆ ಒಬ್ಬ ಭಿಕ್ಷುಕ ಪಾಠ ಕಲಿಸಿದ್ದು ಹೇಗೆ ಗೊತ್ತಾ ..ಈ ವಿಡಿಯೋ ನೋಡಿ..

Interesting vishya
[irp]