ಕೇವಲ ಮೂರು ದಿನ ಕೈ ಕಾಲು ನೋವು ಕೀಲುಗಳಲ್ಲಿ ಮಂಡಿ ಸೊಂಟ ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತವಾಗಿ ಮಾಯ...ಇದನ್ನು ಹೀಗೆ ಸೇವಿಸಿ.. » Karnataka's Best News Portal

ಕೇವಲ ಮೂರು ದಿನ ಕೈ ಕಾಲು ನೋವು ಕೀಲುಗಳಲ್ಲಿ ಮಂಡಿ ಸೊಂಟ ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತವಾಗಿ ಮಾಯ…ಇದನ್ನು ಹೀಗೆ ಸೇವಿಸಿ..

ಕೇವಲ 3 ದಿನ ಬಳಸಿ ಕೈಕಾಲು ನೋವು, ಕೀಲುಗಳಲ್ಲಿ ನೋವು, ಮಂಡಿ ಸೊಂಟ ನೋವು, ನಿಶ್ಯಕ್ತಿ ನಿದ್ರಾಹೀನತೆ ಶಾಶ್ವತ ಮಾಯ 60 ವರ್ಷವಾದರೂ 20 ವರ್ಷದವರ ಎನರ್ಜಿ ಬರುತ್ತೆ.ಇತ್ತೀಚಿನ ದಿನದಲ್ಲಿ ಪ್ರತಿಯೊಬ್ಬರೂ ಕೂಡ ಕೀಲುಗಳ ನೋವಿನಿಂದ ಬಾದೆ ಪಡುತ್ತಿರುವುದನ್ನು ನಾವು ನೋಡಬಹುದಾಗಿದೆ ಇದಕ್ಕೆ ಮುಖ್ಯ ಕಾರಣ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುತ್ತಿರುವುದು ಹಾಗಾಗಿ ಇಂದು ಕ್ಯಾಲ್ಸಿಯಂ ಮಟ್ಟವನ್ನು ಯಾವ ರೀತಿಯಾಗಿ ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸುತ್ತೇವೆ ನೋಡಿ. ನಾವು ತಿಳಿಸುವಂತಹ ಈ ಮನೆ ಮದ್ದು ಸೇವನೆ ಮಾಡುವುದರಿಂದ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುತ್ತದೆ. ಕೀಲುಗಳಿಗೆ ಸಂಬಂಧಪಟ್ಟ ಹಾಗೆ ಮತ್ತು ಮೂಳೆಗಳಿಗೆ ಸಂಬಂಧಪಟ್ಟ ಹಾಗೆ ಎಲ್ಲಾ ನೋವುಗಳು ಕೂಡಾ ನಿವಾರಣೆಯಾಗುತ್ತದೆ. ಆಗಾದರೆ ಆ ಮನೆ ಮದ್ದು ಯಾವುದು ಮತ್ತು ಮನೆಮದ್ದನ್ನು ಮಾಡುವಂತಹ ವಿಧಾನ ಮತ್ತು ಯಾವ ಸಮಯದಲ್ಲಿ ಸೇವನೆ ಮಾಡಬೇಕು ಎಂಬುದರ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸುತ್ತೇವೆ ನೋಡಿ.

ಮೊದಲಿಗೆ ಮನೆಮದ್ದು ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು ಗಸಗಸೆ, ತುಪ್ಪ, ಕಲ್ಲು ಸಕ್ಕರೆ, ಕೊಬ್ಬರಿ, ಸೊಂಪು ಇದಿಷ್ಟು ಪದಾರ್ಥಗಳು ಕೂಡ ಬೇಕಾಗುತ್ತದೆ. ಇನ್ನು ಮನೆಮದ್ದನ್ನು ಮಾಡುವಂತಹ ವಿಧಾನ ನೋಡುವುದಾದರೆ ಮೊದಲಿಗೆ ಒಂದು ಪಾತ್ರೆಗೆ ಒಂದು ಟೇಬಲ್ ಸ್ಪೂನ್ ನಷ್ಟು ಹಸುವಿನ ತುಪ್ಪವನ್ನು ಹಾಕಿಕೊಳ್ಳಿ ತದನಂತರ 1 ಟೇಬಲ್ ಸ್ಪೂನ್ ಗಸಗಸೆಯನ್ನು ಹಾಕಿಕೊಂಡು ಇದನ್ನು ಹಾಕಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ‌‌. ತದನಂತರ ಇದಕ್ಕೆ ಒಂದು ಗ್ಲಾಸ್ ಶುದ್ಧವಾದ ಹಸುವಿನ ಹಾಲನ್ನು ಹಾಕಿ 2 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಿ ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಸೋಂಪಿನ ಪುಡಿಯನ್ನು ಹಾಕಿ.

WhatsApp Group Join Now
Telegram Group Join Now

ನಂತರ ಒಂದು ಚಿಕ್ಕದಾಗಿ ಇರುವಂತಹ ಕೊಬ್ಬರಿ ತುಂಡನ್ನು ಹಾಕಿ ಎರಡರಿಂದ ಮೂರು ನಿಮಿಷ ಹಾಲನ್ನು ಚೆನ್ನಾಗಿ ಕುದಿಸಿಕೊಳ್ಳಿ ತದನಂತರ ಒಂದು ಗ್ಲಾಸ್ ಹಾಲನ್ನು ನೇರವಾಗಿ ಹಾಕಿಕೊಳ್ಳಿ. ಯಾವುದೇ ಕಾರಣಕ್ಕೂ ಕೂಡ ಶೋಧಿಸಿಕೊಳ್ಳಬೇಡಿ‌ ತದನಂತರ ಒಂದು ಟೇಬಲ್ ಸ್ಪೂನ್ ಕಲ್ಲು ಸಕ್ಕರೆ ಪುಡಿಯನ್ನು ಹಾಕಿ ಎಲ್ಲವನ್ನು ಕೂಡ ಮಿಕ್ಸ್ ಮಾಡಿಕೊಂಡು ಬೆಳಗಿನ ಸಮಯದಲ್ಲಿ ಸೇವಿಸಿ ಅಥವಾ ರಾತ್ರಿಯ ಸಮಯದಲ್ಲೂ ಕೂಡ ಸೇವನೆ ಮಾಡಬಹುದು. ಈ ರೀತಿ ಮಾಡುವುದರಿಂದ ದೇಹಕ್ಕೆ ಕ್ಯಾಲ್ಸಿಯಂ ದೊರೆಯುತ್ತದೆ ಮೂಲೆಗಳಿಗೆ ಸಂಬಂಧಪಟ್ಟಂತಹ ನೋವುಗು ಕೀಲುಗಳಿಗೆ ಸಂಬಂಧಪಟ್ಟಂತಹ ನೋವು ನಿಶ್ಯಕ್ತಿ ಇವೆಲ್ಲವೂ ಕೂಡ ದೂರವಾಗುತ್ತದೆ.



crossorigin="anonymous">