ಇಂದಿನ ಬುಧವಾರದಿಂದ ಅನೇಕ ಮೂಲಗಳಿಂದ ಧನಾಗಮನ ಜೀವನದಲ್ಲಿ ಎಲ್ಲಿಲ್ಲದ ಸಂತಸ ಆರಂಭ ಈ 4 ರಾಶಿಗೆ..ಸುಬ್ರಮಣ್ಯನ ಅನುಗ್ರಹ ಪ್ರಾಪ್ತಿ..

ದಿನ ಭವಿಷ್ಯ ಮಂಗಳವಾರ 11 ಮೇ 2022

WhatsApp Group Join Now
Telegram Group Join Now

ಮೇಷ ರಾಶಿ :- ಕೌಟುಂಬಿಕ ಕಲಹ ಹಾಗೂ ಕೆಲಸದ ಒತ್ತಡದಿಂದ ಈ ದಿನ ನಿಮಗೆ ಮಿಶ್ರಫಲದ ದಿನವಾಗಿರುತ್ತದೆ ಮಾರಾಟಗಾರರ ಜನರಿಗೆ ಇಂದು ಏರಿಳಿತವಾಗುತ್ತದೆ. ವ್ಯವಹಾರಗಳು ಇಂದು ನಿರೀಕ್ಷೆ ತಕ್ಕಂತೆ ಲಾಭ ಸಿಗಲ್ಲ ಇಲ್ಲದಿದ್ದರೆ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು ಸಂಗಾತಿ ಹೊಂದಿರುವ ಸಂಬಂಧ ಸುಧಾರಿಸುತ್ತದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 8;45 ರಿಂದ 12.00 ಗಂಟೆಯವರೆಗೆ.

ವೃಷಭ ರಾಶಿ :- ಇಂದು ನೀವು ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು ನಿಮ್ಮ ಕಠಿಣ ಪರಿಶ್ರಮದಿಂದ ಇಂದು ಯಶಸ್ವಿಯಾಗಲಿದೆ ಸಂಗಾತಿಯೊಂದಿಗಿನ ಕಠಿಣ ವರ್ತನೆ ಜಗಳಕ್ಕೆ ದಾರಿಯಾಗಬಹುದು. ಕೋಪ ನಿಯಂತ್ರಣದಲ್ಲಿ ಇಟ್ಟುಕೊಂಡರೆ ಉತ್ತಮ ಹಣಕಾಸಿನ ದೃಷ್ಟಿಯಿಂದ ಇಂದು ದುಬಾರಿಯಾಗಲಿದೆ. ಅದೃಷ್ಟದ ಸಂಖ್ಯೆ – 7 ಅದೃಷ್ಟಬಣ್ಣ – ನೀಲಿ ಸಮಯ – ಸಂಜೆ 4.15 ರೈತ 7.30 ರವರೆಗೆ.

ಮಿಥುನ ರಾಶಿ :- ವ್ಯಾಪಾರಸ್ಥರಿಗೆ ಇಂದು ಮುಖ್ಯವಾದ ದಿನವಾಗಲಿದೆ ಉದ್ಯೋಗ ಅಥವಾ ಹೊಸ ವ್ಯಾಪಾರ ಮಾಡುವವರೆಗೆ ಸಾಲ ಪಡೆಯುತ್ತಿದ್ದರೆ ಇಂದು ಒಳ್ಳೆಯ ಸುದ್ದಿ ಕೇಳುತ್ತಿದ್ದೀರಿ. ಮನೆಯಲ್ಲಿ ವಿವಾದ ಉಂಟಾಗುವ ಸಾಧ್ಯತೆ ಇದೆ ಸರ್ಕಾರಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 11;15 ರಿಂದ ಮಧ್ಯಾಹ್ನ 3:30 ರವರೆಗೆ.

ಕರ್ಕಾಟಕ ರಾಶಿ :- ಕೆಲಸದ ಸ್ಥಳಗಳಲ್ಲಿ ನೀವು ಉತ್ತಮವಾದ ಫಲಿತಾಂಶವನ್ನು ಪಡೆಯುತ್ತೀರಿ ಕಚೇರಿಯಲ್ಲಿ ಉತ್ತಮವಾದ ಪ್ರದರ್ಶನವನ್ನು ನೀಡಲು ಸಾಧ್ಯವಾಗುತ್ತದೆ. ನೀವು ಇಂದು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ಕಬ್ಬಿಣದ ವ್ಯಾಪಾರಗಳು ಎಚ್ಚರದಿಂದಿರಬೇಕು ಹಣಕಾಸಿನ ವಿಚಾರದಲ್ಲಿ ಎಚ್ಚರವಿರಲಿ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ಸಿಂಹ ರಾಶಿ :- ನಿಮ್ಮ ಆರೋಗ್ಯ ಸರಿ ಇಲ್ಲದಿದ್ದರೆ ತಕ್ಷಣ ನೀವು ವೈದ್ಯರನ್ನು ಸಂಪರ್ಕಿಸಬೇಕು ನಿರ್ಲಕ್ಷ ಮಾಡಿದ್ದಲ್ಲಿ ನಿಮ್ಮ ಆರೋಗ್ಯದಲ್ಲಿ ಹಾನಿಕರ ಉಂಟಾಗಬಹುದು. ಹಣದ ದೃಷ್ಟಿಯಿಂದ ಇಂದು ದುಬಾರಿಯಾಗಲಿದೆ ಕೆಲಸದ ಹೊರೆ ಇದ್ದಕ್ಕಿದ್ದಂತೆ ಕಚೇರಿಯಲ್ಲಿ ಹೆಚ್ಚಾಗಬಹುದು. ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ 6:00 15ರವರೆಗೆ.

ಕನ್ಯಾ ರಾಶಿ :- ನೀವು ವಿದ್ಯಾರ್ಥಿಗಳಾಗಿದ್ದಾರೆ ಅಸಡ್ಡೆ ಹೆಚ್ಚು ತೊಂದರೆಗಳು ಉಂಟಾಗಬಹುದು ಯಶಸ್ಸನ್ನು ಸಾಧಿಸಲು ನೀವು ಹೆಚ್ಚು ಗಮನ ಕೊಟ್ಟು ಸಾಧಿಸಬೇಕಾಗುತ್ತದೆ. ಕೆಲಸಗಾರರಿಗೆ ಇಂದು ಹೆಚ್ಚು ಶ್ರಮಿಸಬೇಕಾಗುತ್ತದೆ ವ್ಯಾಪಾರಿಗಳು ಇಂದು ಆರ್ಥಿಕವಾಗಿ ಲಾಭ ಸಿಗಲಿದೆ. ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಿಗ್ಗೆ 6:15 ರಿಂದ 9.30 ರವರೆಗೆ.

ತುಲಾ ರಾಶಿ :- ನೀವು ನಿರುದ್ಯೋಗಿಗಳಾಗಿದ್ದರೆ ನಿಮ್ಮ ಸ್ನೇಹಿತರಿಂದ ಉದ್ಯೋಗ ಸಿಗುವ ಸಾಧ್ಯತೆ ಇದೆ ನೀವೇನಾದರೂ ಕೆಲಸ ಮಾಡುತ್ತಿದ್ದರೆ ಮೇಲಧಿಕಾರಿಗಳು ನಿಮ್ಮ ಶ್ರಮತೆಯನ್ನು ಮೆಚ್ಚಿಕೊಳ್ಳುತ್ತಾರೆ. ವ್ಯಾಪಾರಸ್ಥರ ಆರ್ಥಿಕ ಸಮಸ್ಯೆ ಬಗೆಹರಿಯಲಿದೆ ಕುಟುಂಬ ಜೀವನ ಸಂತೋಷಕರವಾಗಿರುತ್ತದೆ. ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6.45 ರಿಂದ ರಾತ್ರಿ 10 ರವರೆಗೆ.

ವೃಶ್ಚಿಕ ರಾಶಿ :- ಇಂದು ಕೆಲಸದ ಸ್ಥಳದಲ್ಲಿ ಬಹಳ ಮುಖ್ಯವಾದ ದಿನವಾಗಲಿದೆ ಉದ್ಯೋಗಸ್ಥರು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕಚೇರಿಯಲ್ಲಿ ನಿಮ್ಮ ನಡವಳಿಕೆಯನ್ನು ಉತ್ತಮವಾಗಿ ಇರಿಸಿಕೊಳ್ಳಿ ಹಣದ ಸಂದರ್ಭದಲ್ಲಿ ದಿನವು ಮಿಶ್ರ ಫಲಿತಾಂಶ ನೀಡುತ್ತದೆ ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷವಿರುತ್ತದೆ. ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ 1:40 ರಿಂದ ಸಂಜೆ 5 ರವರೆಗೆ.

ಧನಸು ರಾಶಿ :- ಇಂದು ನಿಮಗೆ ಶುಭವಾದ ದಿನವಾಗಲಿದೆ ಸ್ವಲ್ಪ ಓಡಾಟದ ನಂತರ ಹಣವನ್ನು ಪಡೆಯುತ್ತೀರಿ ವಿಶೇಷವಾಗಿ ನೀವೇನಾದರೂ ಸಾಲ ಪಡೆದರೆ ನಿಮ್ಮ ಹಣ ಹಿಂದಿರುಗಿಸುತ್ತಾರೆ. ಕೆಲಸದ ಸ್ಥಳದಲ್ಲಿ ಪ್ರಮುಖ ಬದಲಾವಣೆಗಳು ಸಾಧ್ಯವಾಗುತ್ತದೆ ವ್ಯಾಪಾರಿಗಳಿಗೆ ಮಿಶ್ರಫಲ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7.30 ರಿಂದ 10 ರವರೆಗೆ.

ಮಕರ ರಾಶಿ :- ಹಣದ ಪರಿಸ್ಥಿತಿಯಲ್ಲಿ ದೊಡ್ಡ ಲಾಭ ಉಂಟಾಗಬಹುದು ಕಚೇರಿಯಲ್ಲಿ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ ಮೇಲಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಹೊಂದಿರುತ್ತದೆ. ಉಡುಗೊರೆ ಅಥವಾ ಅಲಂಕಾರ ವಸ್ತುಗಳನ್ನು ವ್ಯಾಪಾರ ಮಾಡುತ್ತಿರುವವರಿಗೆ ಇಂದು ಆರ್ಥಿಕವಾಗಿ ಲಾಭ ಸಿಗಲಿದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 7:30 ರಿಂದ ರಾತ್ರಿ 9.30 ರವರೆಗೆ.

ಕುಂಭ ರಾಶಿ :- ಕಚೇರಿಯಲ್ಲಿ ನೀವ್ಯಾರಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಇಂದು ಆ ಸಮಸ್ಯೆಯನ್ನು ಪರಿಹರಿಸಬಹುದು ಇಂದು ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗಬಹುದು. ವ್ಯಾಪಾರಸ್ಥರ ಆರೋಗ್ಯವಾದ ಲಾಭವನ್ನು ಪಡೆಯಬಹುದು ಪಾಲುದಾರಿಕೆ ವ್ಯಾಪಾರಿಗಳಿಗೆ ಲಾಭ ಸ್ಥಾನವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆಸಮಯ – ಮಧ್ಯಾಹ್ನ12:00 ರಿಂದ 3 ಗಂಟೆಯವರೆಗೆ.

ಮೀನ ರಾಶಿ :- ಇಂದು ನಿಮ್ಮ ಯಾವುದೇ ಸ್ನೇಹಿತರು ಅಥವಾ ಆಪ್ತರು ನಿಮ್ಮ ಆರ್ಥಿಕ ಸಹಾಯ ಕೇಳಬಹುದು ನಮ್ಮ ಸಾಮರ್ಥ್ಯ ತಕ್ಕಂತೆ ಅವರಿಗೆ ಸಹಾಯ ಮಾಡಿದರೆ ಉತ್ತಮ. ಇಂದು ನಿಮ್ಮ ಹಣಕಾಸನ್ನು ಧಾರ್ಮಿಕ ಕಾರ್ಯಕ್ಕೆ ಖರ್ಚು ಮಾಡಲಿದ್ದೇವೆ ಕಚೇರಿಯಲ್ಲಿ ನಡೆಯುತ್ತಿರುವ ರಾಜಕೀಯ ಬಗ್ಗೆ ಎಚ್ಚರವಿರಲಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5.15 ರವರೆಗೆ

[irp]