ಬೇವಿನ ಎಣ್ಣೆ ಜೊತೆ ಈ ಎರಡು ಎಣ್ಣೆಯನ್ನು ಸೇರಿಸಿ ದೀಪವನ್ನು ಹಚ್ಚಿ ನೋಡಿ ನಿಮ್ಮ ಮೇಲೆ ಯಾರು ಮಾಟ ಮಂತ್ರ ಪ್ರಯೋಗ ಮಾಡಿದ್ದಾರೆ ಎಂಬುದು ತಿಳಿಯುತ್ತದೆ.ನಾವು ಹೇಳುವಂತಹ ಈ ಮೂರು ಎಣ್ಣೆಗಳನ್ನು ಬಳಕೆ ಮಾಡಿಕೊಂಡು ನೀವು ನಿಮ್ಮ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ನಿಮ್ಮ ಸಕಲ ಸಂಕಷ್ಟಗಳು ಕೂಡ ದೂರವಾಗುತ್ತದೆ. ಈ ಮೂರು ಎಣ್ಣೆಯನ್ನು ಕೂಡ ನಿಮ್ಮ ಸರ್ವ ದಾರಿದ್ರ್ಯ ತನವನ್ನು ಕೂಡ ನಿವಾರಣೆ ಮಾಡುವಂತಹ ಶಕ್ತಿ ಇದೆ ನಿಮ್ಮ ಮನೆಯಲ್ಲಿ ಸದಾಕಾಲ ಯಾವುದಾದರೂ ಒಂದು ವಿಚಾರದ ಬಗ್ಗೆ ಕಲಹಗಳು ನಡೆಯುತ್ತಲೇ ಇರುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಇರುವಂತಹ ಸದಸ್ಯರ ಜೊತೆ ಮನಸ್ತಾಪ ಇರುತ್ತದೆ ಮನೆಯಲ್ಲಿ ಒಂದು ರೀತಿಯಾದಂತಹ ಸ್ಮಶಾನಮೌನ ಕೆಲಸ ಮಾಡಿದರೂ ಕೂಡ ಅದರಲ್ಲಿ ಉತ್ಸಾಹ ಎಂಬುದು ಇರುವುದಿಲ್ಲ. ನಿಮ್ಮ ಮೇಲೆ ಯಾರೋ ಮಾಟ ಮಂತ್ರ ವಾಮಾಚಾರ ಪ್ರಯೋಗ ಮಾಡಿರುವ ರೀತಿ ನಿಮಗೆ ಭಾಸವಾಗುವುದು.ಈ ರೀತಿ ನಾನಾ ರೀತಿಯಾದಂತಹ ಚಟುವಟಿಕೆಗಳು ನಿಮ್ಮ ಮನೆಯಲ್ಲಿ ನಡೆಯುತ್ತಿರುತ್ತದೆ ಇದು ನಿಮ್ಮ ಗಮನಕ್ಕೂ ಕೂಡ ಬಂದಿರಬಹುದು. ಇಷ್ಟೆಲ್ಲ ಸಮಸ್ಯೆಗಳನ್ನು ನೀವೇನಾದರೂ ಅನುಭವಿಸುತ್ತಿದ್ದಾರೆ ನಾವು
ಹೇಳುವಂತಹ ಸುಲಭ ಪರಿಹಾರವನ್ನು ನೀವು ಮಾಡಿಕೊಂಡರೆ ಖಚಿತವಾಗಿಯೂ ಕೂಡ ನಿಮ್ಮ ಸಮಸ್ಯೆಗಳಿಗೆ ಮುಕ್ತಿಯನ್ನು ಹೇಳಬಹುದಾಗಿದೆ. ಹೌದು ನಾವು ಹೇಳುವಂತಹ ಈ ಮೂರು ಬಗೆಯ ಎಣ್ಣೆಯ ದೀಪವನ್ನು ಹಚ್ಚಿ ಈ ರೀತಿ ಮಾಡುವುದರಿಂದ ಮಾಟ ಮಂತ್ರ ಪ್ರಯೋಗ ವಾಮಾಚಾರ ಜನರ ಚಿಟ್ಟ ದೃಷ್ಟಿ ನರದೃಷ್ಟಿ ದೋಷ ಈ ರೀತಿ ಎಲ್ಲಾ ರೀತಿಯಾದಂತಹ ದಾರಿದ್ರ್ಯ ತನವನ್ನು ತೊಲಗಿಸುತ್ತದೆ. ಅಷ್ಟೊಂದು ಶಕ್ತಿ ಈ ದೀಪಕ್ಕೆ ಇರುವುದನ್ನು ನಾವು ನೋಡಬಹುದಾಗಿದೆ.
ಮೊದಲನೇಯಾಗಿ ಬೇವಿನ ಎಣ್ಣೆ ಈ ಎಣ್ಣೆ ದುರ್ಗಾದೇವಿಗೆ ಸಂಬಂಧಪಟ್ಟಂತಹ ಎಣ್ಣೆಯಾಗಿದೆ, ಎರಡನೆಯದಾಗಿ ಎಳ್ಳು ಎಣ್ಣೆ ಇದು ಕಾಳಿ ದೇವಿಗೆ ಸಂಬಂಧಪಟ್ಟಂತಹ ಎಣ್ಣೆಯಾಗಿದೆ, ಮೂರನೆಯದಾಗಿ ಕೊಬ್ಬರಿ ಎಣ್ಣೆ ಇದು ಸಾಕ್ಷಾತ್ ಶ್ರೀ ಪಾರ್ವತಿದೇವಿಗೆ ಸಂಬಂಧಪಟ್ಟಂತಹ ಎಣ್ಣೆಯಾಗಿದೆ. ಈ ಮೂರು ದೇವರಿಗೆ ಸಂಬಂಧಪಟ್ಟಂತಹ ಎಣ್ಣೆಗಳನ್ನು ಮಿಕ್ಸ್ ಮಾಡಿಕೊಂಡು ಪ್ರತಿನಿತ್ಯವೂ ಕೂಡ ನೀವು ನಿಮ್ಮ ಮನೆಯಲ್ಲಿ ಇರುವಂತಹ ದೇವರ ಫೋಟೋ ಮುಂದೆ ಈ ಎಣ್ಣೆಯನ್ನು ಬಳಕೆ ಮಾಡಿಕೊಂಡು ದೀಪವನ್ನು ಹಚ್ಚಿದರೆ ನಿಮ್ಮ ಸರ್ವ ಸಂಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ. ಯಾವುದೇ ರೀತಿಯಾದಂತಹ ವಾಮಾಚಾರ ಪ್ರಯೋಗ ಕೆಟ್ಟದೃಷ್ಟಿ ಹಾಗೂ ಕುಟುಂಬದಲ್ಲಿ ಇರುವಂತಹ ಆರ್ಥಿಕ ಸಮಸ್ಯೆ ಎಲ್ಲವೂ ಕೂಡಾ ನಿವಾರಣೆಯಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458