ಮಕರ ರಾಶಿ ಮೇ ತಿಂಗಳ ಸಂಪೂರ್ಣ ಜೀವನ ಹೀಗೆ ಇರಲಿದೆ..ತಿಳಿಯಲೆಬೇಕಾದ 5 ಪ್ರಮುಖ ವಿಚಾರಗಳು..ಚಂದ್ರಗ್ರಹಣ ಇದೆ..

ಮಕರ ರಾಶಿ‌ ಮೇ ಮಾಹೆಯ ಮಾಸ ಭವಿಷ್ಯ!ಮೇ ತಿಂಗಳಲ್ಲಿ ಮಕರ ರಾಶಿಯಲ್ಲಿ ಇರುವವರಿಗೆ ಯಾವಾವಾ ಶುಭ ಫಲ ಮತ್ತು ಅಶುಭ ಫಲಗಳು ಸಂಭವಿಸುತ್ತವೆ ಎಂದು ತಿಳಿಸಲಾಗಿದೆ 1. ಮೊದಲನೆಯದಾಗಿ ಗ್ರಹ ಸ್ಥಿತಿ: ಮೇ 14 ನೇ ತಾರೀಖು ವೃಷಭ ರಾಶಿಗೆ ರವಿ ಗ್ರಹ ಪ್ರವೇಶ, ಮೇ 17 ರಂದು ಮೀನ ರಾಶಿಗೆ ಕುಜ ಗ್ರಹ ಪ್ರವೇಶ, ಮೇ 23 ರಂಉ ಮೇಷ ರಾಶಿಗೆ ಶುಕ್ರ ಗ್ರಹ ಪ್ರವೇಶ. ಮೇ ತಿಂಗಳಲ್ಲಿ ಚಂದ್ರಗ್ರಹಣ ಇದೆ. ಆದರೆ ಚಂದ್ರ ಗ್ರಹಣದ ಗೋಚರ ಇಲ್ಲಿ ಆಗುವುದಿಲ್ಲ ಆದ್ದರಿಂದ ಆಚರಣೆ ಇಲ್ಲಿ ಇಲ್ಲ. ಆದರೂ ಚಂದ್ರಗ್ರಹಣದ ಫಲ ಇರುತ್ತದೆ‌. ಮಕರ ರಾಶಿ ಅವರಿಗೆ ಮೇ ಮಾಹೆಯಲ್ಲಿ‌ ಶುಭ ಫಲ ಇದೆ. ಚಂದ್ರ ಗ್ರಹಣ ಶಾಂತಿ‌ ಮಾಡಿಸಿಕೊಂಡರೆ‌ ಇನ್ನು‌ ಒಳ್ಳೆಯದು. 2. ಯಾವುದೋ ಒಂದು ಕೆಲಸ‌ ಮಾಡಿ‌ಕೊಡುತ್ತೇನೇ ಎಂದೋ ಅಥವಾ ಒಂದು ವಸ್ತು ಕೊಡುತ್ತೇನೆ ಅಂತಲೋ ಅಥವಾ ಹಣ ಕೊಡುತ್ತೇನೆ ಅಂತಲೋ ಅಥವಾ ಸಹಾಯ ಮಾಡುತ್ತೇನೆ ಅಂತಲೋ ಹೇಳಿ ನಿಮ್ಮಿಂದ ಅವರ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳುತ್ತಾರೆ.

ತದನಂತರ ಅವರು ನಿಮಗೆ ಮೋಸ ಮಾಡಿ ದೂರ ಆಗುತ್ತಾರೆ. ಹೀಗೆ ನಂಬಿಕೆ ದ್ರೋಹಕ್ಕೆ ತುತ್ತಾಗುತ್ತಾರೆ. 3. ಆರೋಗ್ಯ ವಿಷಯವಾಗಿ ಉಷ್ಣ ಪ್ರಕೃತಿ ಜಾಸ್ತಿ ಆಗುತ್ತದೆ. ಉರಿಮೂತ್ರ ತೊಂದರೆ ಆಗುತ್ತದೆ. ಮೇ ತಿಂಗಳಲ್ಲಿ ಮಕರ ರಾಶಿ ಅವರಿಗೆ ಬಹಳ ಕೆಟ್ಟದಾಗಿ ಇರುತ್ತದೆ. ಅದರಲ್ಲು ಮಧ್ಯಪಾನ ಸೇವಿಸುವವರಿಗೆ ಅತ್ಯಂತ ಕೆಟ್ಟದಾಗಿ ಇರುತ್ತದೆ. ಆದ್ದರಿಂದ ನಿಮ್ಮ ಚಟಗಳನ್ನು ಬಿಟ್ಟು ದೂರವಿರಬೇಕು. ಸಾಮಾನ್ಯರು ಸಹ ಉಷ್ಣ ಭಾದೆ ಅನುಭವಿಸುತ್ತಾರೆ. ಅದಕ್ಕೆ ದೇಹವನ್ನು ಹೆಚ್ಚು ತಂಪಾಗಿ ಇರಿಸಿಕೊಳ್ಳಬೇಕು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು.

WhatsApp Group Join Now
Telegram Group Join Now

4. ಸಂತಾನಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಮೇ ತಿಂಗಳ 23 ನೇ ತಾರೀಖಿನ ಒಳಗೆ ಪ್ರಯತ್ನಿಸಿದರೆ ಒಳ್ಳೆಯ ಶುಭ ಫಲ.
5. ಮಕರ ರಾಶಿಯ ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ ಆಗುವ ಎಲ್ಲಾ ಲಕ್ಷಣಗಳು ತುಂಬಾ ಜಾಸ್ತಿ ಇದೆ. ಮೇ 23 ನೇ ತಾರೀಖಿನ ವರೆಗೂ ತುಂಬ ಭೂಮಿ ಸ್ವರೂಪದ ಪಿತ್ರಾರ್ಜಿತ ಆಸ್ತಿಯನ್ನು ಮೇ 17 ರ ನಂತರ ಪ್ರಯತ್ನಿಸಿದರೆ ದೊರಕುವ ಸಾಧ್ಯತೆಗಳಿವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ


9535759222

[irp]