ವಿಮಾನದಲ್ಲಿ ಅಂಗವಿಕಲನಿಗೆ ಅವಮಾನ ಮಾಡಿದ ಹುಡುಗಿಗೆ ಎಂಥ ಸ್ಥಿತಿ ಬಂತು ನೋಡಿ…ವಿಡಿಯೋ..

ವಿಮಾನದಲ್ಲಿ ಅಂಗವಿಕಲನಿಗೆ ಅವಮಾನ ಮಾಡಿದ ಮಹಿಳೆಗೆ ಎಂಥಹ ಪರಿಸ್ಥಿತಿ ಬಂದು ನೋಡಿ.ನೋಡಲು ಮುದ್ದುಮುದ್ದಾಗಿ ಇರುವಂತಹ ಯುವತಿಯೊಬ್ಬಳು ವಿದೇಶಕ್ಕೆ ಪ್ರಯಾಣ ಮಾಡಬೇಕಾಗುತ್ತದೆ ಹಾಗಾಗಿ ವಿಮಾನವನ್ನು ಹತ್ತುತ್ತಾಳೆ ಈ ಸೌಂದರ್ಯ ಯುವತಿಯ ಹೆಸರು ಸಂಗೀತ. ಸಂಗೀತ ವಿಮಾನವನ್ನು ಹತ್ತಿ ತನಗೆ ಮೀಸಲು ಇರುವಂತಹ ಸೀಟಿನಲ್ಲಿ ಹೋಗಿ ಕುಳಿತುಕೊಳ್ಳಲು ಮುಂದಾಗುತ್ತಳೆ. ಆ ಸಮಯದಲ್ಲಿ ಪಕ್ಕದ ಸೀಟಿನಲ್ಲಿ ಎರಡು ಕೈಗಳು ಇಲ್ಲದಂತಹ ವ್ಯಕ್ತಿಯೊಬ್ಬನು ಕುಳಿತು ಕೊಂಡಿರುತ್ತಾನೆ ಈ ವ್ಯಕ್ತಿಯನ್ನು ನೋಡಿದಂತಹ ಸಂಗೀತ ತುಂಬಾನೇ ಬೇಸರ ಪಟ್ಟುಕೊಳ್ಳುತ್ತಳೆ. ಅಷ್ಟೇ ಅಲ್ಲದೆ ಕೈ ಇಲ್ಲದೆ ಇರುವಂತಹ ವ್ಯಕ್ತಿಯ ಪಕ್ಕ ನಾನು ಹೇಗೆ ಕುಳಿತುಕೊಳ್ಳಲು ಸಾಧ್ಯ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ನಂತರ ಗಗನಸಖಿಯನ್ನು ಕರೆದು ನಾನು ಈ ವ್ಯಕ್ತಿಯ ಪಕ್ಕ ಕುಳಿತುಕೊಳ್ಳುವುದಿಲ್ಲ ನನಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿಕೊಡಿ ಅಂತ ಹೇಳುತ್ತಾರೆ. ಆಗ ಗಗನ ಸಖಿ ಪ್ರಶ್ನೆ ಮಾಡಿದಳು ಯಾಕೆ ನೀವು ಇಲ್ಲಿ ಕುಳಿತುಕೊಳ್ಳುವುದಿಲ್ಲ ಅಂತ.

ಇದಕ್ಕೆ ಉತ್ತರ ನೀಡಿದಂತಹ ಸಂಗೀತ ನನಗೆ ಎರಡು ಕೈಯಲ್ಲಿ ಇಲ್ಲದಂತಹ ವ್ಯಕ್ತಿಯ ಪಕ್ಕ ಕುಳಿತುಕೊಳ್ಳಲು ಸ್ವಲ್ಪವೂ ಕೂಡ ಇಷ್ಟ ಇಲ್ಲ ಹಾಗಾಗಿ ನನಗೆ ಬೇರೆ ಸೀಟಿನ ವ್ಯವಸ್ಥೆ ಮಾಡಿಕೊಡಿ ಎಂದು ಹೇಳುತ್ತಾಳೆ. ಇದನ್ನು ಕೇಳಿದಂತಹ ಗಗನಸಖಿಗೆ ತುಂಬಾನೇ ಆಶ್ಚರ್ಯವಾಗುತ್ತದೆ ಈ ಹುಡುಗಿ ನೋಡುವುದಕ್ಕೆ ಇಷ್ಟು ಸುಂದರವಾಗಿದ್ದಾಳೆ ಅಷ್ಟೇ ಅಲ್ಲದೆ ಡೀಸೆಂಟಾಗಿ ಕೂಡ ಕಾಣುತ್ತಳೆ ಆದರೂ ಕೂಡ ಈ ರೀತಿ ವರ್ತಿಸುತ್ತಿದ್ದಾರೆ ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾಳೆ. ತದನಂತರ ಇರಿ ಮೇಡಂ ನಾನು ಬೇರೆ ಯಾವುದಾದರೂ ಸೀಟ್ ಇದೆಯಾ ಅಥವಾ ಇಲ್ಲವಾ ಎಂಬುದನ್ನು ನೋಡಿಕೊಂಡು ಬರುತ್ತೇನೆ ಅಂತ ಹೇಳಿ ಹೋಗುತ್ತಾಳೆ.

WhatsApp Group Join Now
Telegram Group Join Now

ಆದರೆ ಒಂದು ವಿಮಾನದಲ್ಲಿ ಯಾವ ಸೀಟ್ ಕೂಡ ಕಾಲಿ ಇರಲಿಲ್ಲ ಪ್ರಯಾಣಿಕರೆಲ್ಲರೂ ಕೂಡ ಭರ್ತಿಯಾಗಿದ್ದರು ತದನಂತರ ಗಗನಸಖಿ ಸಂಗೀತ ಬಳಿ ಬಂದು ಮೇಡಂ ಇಲ್ಲಿ ಯಾವುದೇ ರೀತಿಯಾದಂತಹ ಸೀಟು ಖಾಲಿ ಇಲ್ಲ ಒಂದು ಕ್ಷಣ ಕಾಯಿರಿ ನಾನು ನಮ್ಮ ಕ್ಯಾಪ್ಟನ್ ಬಳಿ ಮಾತನಾಡಿಕೊಂಡು ಬರುತ್ತೇನೆ ಅಂತ ಹೇಳಿ ಹೋಗುತ್ತಾಳೆ. ಅಲ್ಲಿ ವಿಚರಿಸಿದಂತಹ ಗಗನಸಖಿ ವಾಪಸ್ ಮರಳಿ ಸಂಗೀತ ಬಳಿ ಬಂದು ನೀವು ತೆಗೆದುಕೊಂಡಿರುವಂತಹ ಟಿಕೆಟ್ ಎಕಾನಮಿ ಟಿಕೆಟ್ ಹಾಗಾಗಿ ಇಲ್ಲಿ ಯಾವುದೇ ರೀತಿಯಾದಂತಹ ಸೀಟು ಖಾಲಿ ಇಲ್ಲ ಆದರೆ ಫಸ್ಟ್ ಕ್ಲಾಸ್ ನಲ್ಲಿ ಮಾತ್ರ ಒಂದು ಸೀಟು ಖಾಲಿ ಇದೆ ನೀವು ಬೇಕು ಅಂದರೆ ಅಲ್ಲಿ ಕುಳಿತುಕೊಳ್ಳಬಹುದು ಅಂತ ಹೇಳುತ್ತಾರೆ. ಮುಂದೇನಾಯಿತು ಅಂತ ತಿಳಿಯಲು ಈ ವಿಡಿಯೋ ನೋಡಿ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.