ಈ ದಿನ 5 ರಾಶಿಗೆ ಮಾನಸಿಕ ನೆಮ್ಮದಿ,ಮಾಡುವ ಪ್ರತಿ ಕಾರ್ಯದಲ್ಲೂ ದೈವಬಲ,ಧನಲಾಭ ಯಶಸ್ಸಿನ ಇಂದಿನ ನಿಖರ ದಿನಫಲ ಶ್ರೀ ಶಿರಡಿ ಸಾಯಿಬಾಬಾರ ಅನುಗ್ರಹ

ನಿತ್ಯ ಭವಿಷ್ಯ ಗುರುವಾರ 12 ಮೇ 2022

WhatsApp Group Join Now
Telegram Group Join Now

ಮೇಷ ರಾಶಿ :- ಕೆಲಸದ ವಿಚಾರದಲ್ಲಿ ನಿಮಗೆ ಇಂದು ಹೆಚ್ಚು ಒತ್ತಡ ಆಗಬಹುದು ಇಂದು ನಿಮಗೆ ಕಾರ್ಯ ನಿರತವಾಗಿರುತ್ತದೆ ವ್ಯಾಪಾರಿಗಳು ಹೊಸ ವ್ಯವಹಾರಕ್ಕಾಗಿ ಓಡಾಡುವ ಬೇಕಾಗುವ ಸಂದರ್ಭ ಬರಲಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸ್ವಲ್ಪ ತೊಂದರೆ ಉಂಟಾಗಬಹುದು ವೈಯಕ್ತಿಕ ಜೀವನದಲ್ಲಿ ನಿಮ್ಮ ಸಂಗಾತಿಯ ಮನಸ್ಥಿತಿ ಉತ್ತಮವಾಗಿರುವುದಿಲ್ಲ. ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 10ರಿಂದ ಮಧ್ಯಾಹ್ನ 2 ರವರೆಗೆ.

ವೃಷಭ ರಾಶಿ :- ಕೆಲಸದ ವಿಚಾರದಲ್ಲಿ ಇಂದು ಒತ್ತಡ ಹೆಚ್ಚಾಗುತ್ತದೆ ಆದರೂ ಸಮಾಧಾನ ದಿನವಾಗಿರುತ್ತದೆ ಹಣಕಾಸಿನ ವಿಚಾರದಲ್ಲಿ ಹೆಚ್ಚು ಖರ್ಚು ಮಾಡುವುದನ್ನು ಕಡಿಮೆ ಮಾಡಿದರೆ ಉತ್ತಮ. ನಿಮ್ಮ ತಂದೆಯಿಂದ ಯಾವುದೇ ಒಂದು ಪ್ರಮುಖ ಸಲಹೆಯನ್ನು ಕೂಡ ಪಡೆಯಬಹುದು ಕುಟುಂಬ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6.15 ರವರೆಗೆ.

ಮಿಥುನ ರಾಶಿ :- ಇಂದು ನಿಮ್ಮ ಕೆಲವು ಸಂದರ್ಭಗಳಲ್ಲಿ ತಾಳ್ಮೆಯು ಕೂಡ ಪರೀಕ್ಷಿಸಬಹುದು ನಿಮ್ಮ ಕೆಲವು ಕೆಲಸಗಳು ಕೂಡ ಹಾಳಾಗಬಹುದು ಇಂದು ನೀವು ದ್ವಿತೀಯಾರ್ಧದಲ್ಲಿ ಯಶಸ್ವಿಯಾಗುವ ಸಾಧ್ಯತೆ ಇದೆ. ನೀವು ಪೂರ್ಣ ಧೈರ್ಯ ಮತ್ತು ಆತ್ಮವಿಶ್ವಾಸದಿಂದ ಮುಂದುವರೆಯಿರಿ ಮರತ ಸಂಬಂಧಿಸಿದ ವ್ಯಾಪಾರಿಗಳು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 6.15 ರಿಂದ ಮಧ್ಯಾಹ್ನ 3 ರವರೆಗೆ.

ಕರ್ಕಾಟಕ ರಾಶಿ :- ಪ್ರತಿಕೂಲತೆ ಸಮಸ್ಯೆಗಳನ್ನು ನೀವು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬೇಕು ಇಲ್ಲದಿದ್ದರೆ ಮಾನಸಿಕವಾಗಿ ಹಿಂಸೆಯನ್ನು ಅನುಭವಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಸಹೋದ್ಯೋಗಿಗಳನ್ನು ಕುರುಡಾಗಿ ನಂಬುವುದನ್ನು ತಪ್ಪಿಸಿ ಹಣದ ಸ್ಥಿತಿ ಉತ್ತಮವಾಗಲಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 6:15 ರಿಂದ ರಾತ್ರಿ 10 ರವರೆಗೆ.

ಸಿಂಹ ರಾಶಿ :- ನೀವೇನಾದರೂ ವ್ಯಾಪಾರ ಮಾಡುತ್ತಿದ್ದರೆಂದು ಉತ್ತಮವಾದ ದಿನವಾಗಲಿದೆ ನೀವು ನಿರೀಕ್ಷೆ ತಕ್ಕಂತೆ ಇಂದು ಫಲಿತಾಂಶ ಸಿಗುವ ಸಾಧ್ಯತೆ ಇದೆ ಉದ್ಯೋಗದ ಸ್ಥಳದಲ್ಲಿ ಯಾರದಾದರೂ ಘೋಷಣೆ ಉಂಟಾಗಬಹುದು ಹೆಚ್ಚಿನ ತಾಳ್ಮೆ ಇದ್ದರೆ ಉತ್ತಮ. ಹಣದ ಪರಿಸ್ಥಿತಿಯನ್ನು ಸುಧಾರಿಸುವ ಸಾಧ್ಯತೆ ಇದೆ ಸಂಗಾತಿ ಹೊಂದಿರುವ ಸಂಬಂಧ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಹಸಿರು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಕನ್ಯಾ ರಾಶಿ :- ಇದ್ದಕ್ಕಿದ್ದಂತೆ ನಿಮ್ಮ ಕೆಲಸದ ಮೇಲೆ ತೊಂದರೆಗಳು ಉಂಟಾಗಬಹುದು ಇದರಿಂದ ನಿಮಗೆ ಸಾಕಷ್ಟು ಮಾನಸಿಕ ತೊಂದರೆಗಳು ಎದುರಾಗಬಹುದು. ಆಮದು ಮತ್ತು ರಫ್ತು ಮಾಡುತ್ತಿರುವ ವ್ಯಕ್ತಿಗಳು ಇಂದು ಹೆಚ್ಚಿನ ಲಾಭವನ್ನು ಪಡೆಯಲಿದ್ದಾರೆ ಹಣದ ಪರಿಸ್ಥಿತಿ ಸಾಮಾನ್ಯವಾಗಿದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 10 ರವರೆಗೆ.

ತುಲಾ ರಾಶಿ :- ಇಂದು ನಿಮಗೆ ಒಳ್ಳೆಯ ದಿನವಾಗಿರುತ್ತದೆ ವೈಯಕ್ತಿಕ ಆಗಲಿ ವೃತ್ತಿಪರ ಜೀವನವಾಗಲಿ ಎಂದು ನೀವು ತೃಪ್ತರಾಗಿ ಇರುತ್ತೀರಿ ನಿಮ್ಮ ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುತ್ತದೆ. ರೆಸ್ಟೋರೆಂಟ್ ಅಥವಾ ಹೋಟೆಲ್ ವ್ಯಾಪಾರ ಮಾಡುತ್ತಿರುವ ಜನರು ಇಂದು ಉತ್ತಮವಾದ ಲಾಭವನ್ನು ಪಡೆಯುತ್ತೀರಿ ಹಣದ ದೃಷ್ಟಿಯಿಂದ ಇಂದು ದುಬಾರಿಯಾಗಲಿದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಸಂಜೆ 5.30 ರಿಂದ 8.30 ರವರೆಗೆ.

ವೃಶ್ಚಿಕ ರಾಶಿ :- ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿ ಇಲ್ಲದಿದ್ದರೆ ಕಳ್ಳತನ ಅಥವಾ ಕಾಣೆಯಾಗುವ ಸಾಧ್ಯತೆ ಇದೆ ಆರ್ಥಿಕ ದೃಷ್ಟಿಯಿಂದ ಇಂದು ನಿಮಗೆ ಒಳ್ಳೆಯ ದಿನವಲ್ಲ. ಬಟ್ಟೆ ವ್ಯಾಪಾರಿಗಳು ಇಂದು ದೊಡ್ಡ ಆದೇಶವನ್ನು ತೆಗೆದುಕೊಳ್ಳಬಹುದು ಕಚೇರಿಯ ವಾತಾವರಣ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12 ರಿಂದ 3.40 ರವರೆಗೆ.

ಧನಸು ರಾಶಿ :- ಕಚೇರಿ ಕೆಲಸವನ್ನು ಆದಷ್ಟು ಬೇಗ ಬಾಕಿ ಇರುವುದನ್ನು ಪೂರ್ಣಗೊಳಿಸಿ ಅದಿದ್ದರೆ ನಿಮ್ಮ ಹಿರಿಯ ಅಧಿಕಾರಿಯೊಂದಿಗೆ ಸಂಬಂಧವನ್ನು ಸ್ಮರಿಸಬೇಕಾಗುತ್ತದೆ. ವ್ಯಾಪಾರಿಗಳಿಗೆ ಇಂದು ಅದೃಷ್ಟದ ದಿನವಾಗಲಿದೆ ಒಂದು ಉತ್ತಮವಾದ ದಿನವಾಗಲಿದೆ ಹಣಕಾಸಿನ ವಿಚಾರದಲ್ಲಿ ಕೂಡಾ ಲಾಭಕರ ದಿನವಾಗಲಿದೆ ಅದೃಷ್ಟ ಸಂಖ್ಯೆ – 4 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯವರೆಗೆ.

ಮಕರ ರಾಶಿ :- ಸಹಭಾಗಿತ್ವ ವಾಗಿ ನೀವು ಕೆಲಸ ಮಾಡುತ್ತಿದ್ದರೆ ಇಂದು ನಿಮಗೆ ಆರ್ಥಿಕವಾಗಿ ಲಾಭ ಸಿಗುವ ಸಾಧ್ಯತೆ ಇದೆ ಉದ್ಯೋಗದೊಂದಿಗೆ ಸಣ್ಣ ಉದ್ಯೋಗವನ್ನು ಪ್ರಾರಂಭಿಸಲು ಪ್ರಯತ್ನಿಸಿದರೆ ಇಂದು ಉತ್ತಮವಾದ ಫಲಿತಾಂಶವನ್ನು ಪಡೆಯಲಿದ್ದೀರಿ ಹಣಕಾಸಿನ ಪರಿಸ್ಥಿತಿ ಇಂದು ಬಲವಾಗಿರುತ್ತದೆ. ಕುಟುಂಬ ಜೀವನದಲ್ಲಿ ಸ್ವಲ್ಪ ಒತ್ತಡ ಹೆಚ್ಚಾಗುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 4.15 ರಿಂದ 7.00 ರವರೆಗೆ.

ಕುಂಭ ರಾಶಿ :- ಕಚೇರಿಯಲ್ಲಿ ಮಿತಿಮೀರಿದ ವಿಷಯಗಳನ್ನು ತಪ್ಪಿಸಿ ಕೆಲಸದ ಮೇಲೆ ಸಂಪೂರ್ಣವಾಗಿ ಗಮನಹರಿಸಿ ಕಬ್ಬಿಣದ ವ್ಯಾಪಾರಿಗಳು ಮೊದಲೇ ಎಚ್ಚರದಿಂದ ವ್ಯವಹಾರ ಮಾಡಬೇಕು. ಹಣದ ವಿಚಾರದಲ್ಲಿ ಸಾಮಾನ್ಯ ದಿನಕ್ಕಿಂತ ಉತ್ತಮವಾಗಿರುತ್ತದೆ ಈ ಸಮಯದಲ್ಲಿ ಉಳಿತಾಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 11 15ರಿಂದ 2.30 ರವರೆಗೆ.

ಮೀನ ರಾಶಿ :- ಕಳೆದ ಕೆಲವು ತೊಂದರೆಗಳನ್ನು ಅನುಭವಿಸುವ ಸಾಧ್ಯತೆ ಇದೆ ಹಣಕಾಸಿನ ಪರಿಸ್ಥಿತಿಯಲ್ಲಿ ಕೆಲವು ಸುಧಾರಣೆಯ ಸಾಧ್ಯತೆ ಇದೆ ಹಳೆಯ ಸಾಲವನ್ನು ಕೂಡ ಮರುಪಾವತಿಸಲು ಸಾಧ್ಯವಾಗುತ್ತದೆ. ಅಂತರ್ಜಾಲದಲ್ಲಿ ವ್ಯಾಪಾರ ಮಾಡುವವರಿಗೆ ಇಂದು ಆರ್ಥಿಕವಾಗಿ ಲಾಭ ಪಡೆಯುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 03:15 ರಿಂದ 6:00 ಗಂಟೆಯವರೆಗೆ.

[irp]