ಟ್ರೋಲ್ ವಿಡಿಯೋಗಳಲ್ಲಿ ಬರುವ ಈತ ಯಾರು ಇವನ ಹಿನ್ನೆಲೆ ಏನು ಗೊತ್ತಾ..??ನಮಸ್ತೆ ಸ್ನೇಹಿತರೆ ಈ ವ್ಯಕ್ತಿಯನ್ನು ನೋಡಿದರೆ ಈತನನ್ನು ಎಲ್ಲೋ ನೋಡಿದ್ದೀವಿ ಅಂತ ಅನಿಸಬಹುದು ನಿಮ್ಮಲ್ಲಿ ಅಂತರ್ಜಾಲ ಹಾಗೂ ಸೋಶಿಯಲ್ ಸೆಟ್ ಬಳಸುವಂತಹ ಪ್ರತಿಯೊಬ್ಬರು ಕೂಡ ಟ್ರೋಲ್ ವಿಡಿಯೋಗಳಲ್ಲಿ ಈ ವ್ಯಕ್ತಿಯನ್ನು ಸ್ಪಷ್ಟವಾಗಿ ಗಮನಿಸಿರುತ್ತೀರಿ ನಾವು ನೋಡುವಂತಹ ಪ್ರತಿ ಟ್ರೋಲ್ ವಿಡಿಯೋದಲ್ಲಿ ಕೂಡ ತವ ವೀಕ್ಷಿಸುವ ಅರ್ಧದಷ್ಟು ಟ್ರೋಲ್ ವಿಡಿಯೋದಲ್ಲಿ ಈತನನ್ನು ನೋಡ ಬಹುದು ಹಲವಾರು ಟ್ರೋಲ್ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುವಂತಹ ವ್ಯಕ್ತಿ ಯಾರೆಂಬ ಪ್ರಶ್ನೆಗೆ ಕಾಣುವ ಉತ್ತರ ವಿಕಾಸ್ ಗಾತಕ್ ಇವರನ್ನು ಯೂಟ್ಯೂಬ್ ಹಾಗು ಜಾಲತಾಣಗಳಲ್ಲಿ ಹಿಂದುಸ್ತಾನಿ ಭಾವ್ ಎಂದು ಕರೆಯಲಾಗುತ್ತದೆ ಮುಂಬೈ ಮೂಲದ ಈತ ತನ್ನದೇ ಒಂದು ಯೂಟ್ಯೂಬ್ ವಾಹಿನಿಯಲ್ಲಿ ಜನಪರ ಹಾಗೂ ದೇಶಪರ ಚರ್ಚೆಗಳನ್ನು ನಡೆಸುತ್ತಾ ಅಸಂಖ್ಯಾತ ಹಿಂದೂಗಳ ಪರ ಮಾತನಾಡುವ ಧ್ವನಿಯಾಗಿದ್ದಾರೆ ದೇಶದ ಪರ ಹಾಗೂ ಧರ್ಮದ ಪರ ನಿಲುವುಳ್ಳ ಅನೇಕರಿಗೆ ತಮ್ಮ ಅಭಿಪ್ರಾಯ ಹಾಗೂ ಅಭಿವೃದ್ಧಿ ಸ್ವಾತಂತ್ರ್ಯಕ್ಕೆ ಉತ್ತೇಜನ ನೀಡಿ
ಅನೇಕರಿಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಶೇರ್ ಮಾಡುವುದಕ್ಕೆ ಪರೋಕ್ಷವಾಗಿ ಪ್ರೇರೇಪಿಸುತ್ತಾ ಬಂದರು 2019ರಿಂದ ಈತ ಯುಟ್ಯೂಬ್ ಚಾನೆಲ್ ನಲ್ಲಿ ಅನೇಕ ಟ್ರೋಲ್ ಗಳನ್ನು ಮಾಡಲು ಪ್ರಾರಂಭಿಸಿದ ಈತನ ಅಭಿಮಾನಿಗಳು ವಿಕಾಸ್ ಭಾಯ್ ವಿಕಾಸ್ ಭಾವ್ ಎಂದು ಕಳೆಯುತ್ತಿದ್ದರು ಈತ ಬಾಲಿವುಡ್ ನ ಕಿರುತೆರೆ ಯಲ್ಲಿ ಜನಪ್ರಿಯವಾದ ವ್ಯಕ್ತಿ ಈತ ಹುಟ್ಟಿದ್ದು ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಅಲ್ಲಿನ ಸೆಂಟ್ ಆಂಡ್ರ್ಯೂಸ್ ಶಾಲೆಯಲ್ಲಿ ಅವರ ಆರಂಭಿಕ ಶಿಕ್ಷಣ ಪೂರ್ಣಗೊಳ್ಳು ತ್ತದೆ ಮುಂದೆ ಸೆಂಟ್ ಜಾವಿಯರ್ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಮುಗಿಸುತ್ತಾರೆ ಆರಂಭದಲ್ಲಿ ಜರ್ನಲಿಸಂ ಬಗ್ಗೆ ಅತಿಯಾದ ಆಸಕ್ತಿಯನ್ನು ಹೊಂದಿದ್ದರು ಇವರು ಮುಂಬೈನ ಪ್ರಧಾನ ಕ್ರೈಂ ರಿಪೋರ್ಟರ್ ಸಹ ಆಗಿದ್ದರು ಆ ಕಾರಣಕ್ಕಾಗಿ ಇವರಿಗೆ ಬೆಸ್ಟ್ ಬರೆದಿದ್ದಾರೆ ಎಂಬ ಪ್ರಶಸ್ತಿ ಕೂಡ ಲಭಿಸಿತ್ತು
ಮುಂಬೈನ ಸಣ್ಣ ಪತ್ರಿಕೆಯಲ್ಲಿ ಇವರ ಮೊದಲನೇ ಕೆಲಸ ಆರಂಭವಾಯಿತು 2013ರಲ್ಲಿ ತಮ್ಮ ಯುಟ್ಯೂಬ್ ವಾಹಿನಿ ಯಲ್ಲಿ ಮೊದಲ ವೀಡಿಯೋ ಅಪ್ಲೋಡ್ ಆಗಿತ್ತು ಮೊದಮೊದಲು ಇವರ ಕಂಟೆಂಟ್ ಹಾಗು ವಿಡಿಯೋಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿ ಚಂದಾದಾರರ ಸಂಖ್ಯೆ ಸುಮಾರು ನಾಲ್ಕು ಲಕ್ಷವನ್ನು ದಾಟಿತ್ತು ನಂತರ ಕೆಲವು ದಿನಗಳ ಕಾಲ ವಿಕಾಸ್ ಅವರು ಯೂಟ್ಯೂಬ್ ಇಂದ ಸ್ವಲ್ಪ ಹಿಂದೆ ಸರಿದಿದ್ದ ರು ಆದರೆ 2017 ರಿಂದ ವಿಕಾಸ್ ಪುನಹ ವಿಡಿಯೋಗಳಲ್ಲಿ ಸಕ್ರಿಯರಾದರು ಈ ಬಾರಿ ದೇಶದ್ರೋಹಿಗಳ ವಿರುದ್ಧ ಗುಡುಗುತಾ ನೇರವಾಗಿ ಅವರನ್ನು ಬಯ್ಯುತ್ತಾ ವಿಕಾಸ್ ನ ಜನಪ್ರಿಯತೆ ಮತ್ತಷ್ಟು ಹೆಚ್ಚಾಗ ತೊಡಗಿತು 2022ರ ಇದೇ ವರ್ಷ ವಿಕಾಸ್ ಅವರು ಯಾವುದೋ ಪ್ರೊಟೆಸ್ಟ್ ನಲ್ಲಿ ಸಾವಿರಾರು ವಿದ್ಯಾರ್ಥಿಗಳ ಜೊತೆ ಕೂಡಿದ್ದಾಗ ಅವರನ್ನು ಪೊಲೀಸರು ಬಂಧಿಸ ಲಾಗಿತ್ತು ವಿಕಾಸ್ ಯುವಕರ ದಾರಿ ಯನ್ನು ತಪ್ಪಿಸಿ ಕೋಮುಗಲಭೆಗೆ ಪ್ರಚೋದನೆ ಯನ್ನು ಕೊಡುತ್ತಿದ್ದಾರೆ
ಆರೋಪ ಅವರ ಮೇಲೆ ಇತ್ತು ವಿವಾದಗಳು ಏನೇ ಇರಲಿ ಯಾರೊಬ್ಬರ ಧರ್ಮನಿಂದನೆ ಇಲ್ಲಿ ಬೇಕಾಗಿಲ್ಲ ಯಾವ ಧರ್ಮವನ್ನು ನಿಂದಿಸದೆ ತನ್ನ ಧರ್ಮದ ರೀತಿ ಅನ್ಯ ಧರ್ಮವನ್ನು ಗೌರವಿಸುತ್ತಾನೋ ಆತನೇ ನಿಜವಾದ ಹಿಂದು ಎಂದು ಈತ ಹೇಳುತ್ತಾನೆ ಅಧರ್ಮದ ಪರ ನೇರವಾಗಿ ಮಾತನಾಡಿದ ಮಾತ್ರಕ್ಕೆ ದೇಶದ್ರೋಹಿಗಳ ವಿರುದ್ಧ ಧ್ವನಿಯೆತ್ತಿದ ಮಾತ್ರಕ್ಕೆ ದೊಂಬಿ ಅಥವಾ ಕೋಮುವಾದ ಕ್ಕೆ ದಾರಿ ಆಗುವುದಕ್ಕೆ ಸಾಧ್ಯವಿಲ್ಲ ವಿಕಾಸ್ ಇಂದು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಮುಂಬೈನಲ್ಲಿ ವಾಸವಾಗಿದ್ದಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458