ರಾವಣನನ್ನು ಕೊಂದ ನಂತರ ಶ್ರೀರಾಮ ರಾಮಸೇತುವೆಯನ್ನು ನಾಶ ಪಡಿಸಿದ್ದು ಯಾವ ಕಾರಣಕ್ಕಾಗಿ ಗೊತ್ತಾ ? ನೀವು ಅರಿಯದ ಸತ್ಯ..ಇದು

ಈ ಒಂದು ಕಾರಣಕ್ಕೆ ಶ್ರೀರಾಮ ತಾವೇ ಕಟ್ಟಿದ ರಾಮಸೇತುವೆವನ್ನ ನಾಶ ಮಾಡಬೇಕಾಯಿತು…!!ನಮಸ್ತೆ ಸ್ನೇಹಿತರೆ ಭಾರತ ಮತ್ತು ಶ್ರೀಲಂಕಾ ಭೂಖಂಡಗಳನ್ನು ಸಮುದ್ರದಲ್ಲಿ ಒಂದು ಗೂಡಿಸುವ ಶ್ರೀರಾಮಸೇತು ಪ್ರಾಕೃತಿಕ ರಚನೆಯು ಅಥವಾ ಮನುಷ್ಯ ನಿರ್ಮಿತವೋ ಪುರಾಣಗಳ ಪ್ರಕಾರ ಈ ರಾಮಸೇತು ರಾಮ ಹಾಗೂ ಅವನ ಸೈನ್ಯ ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. ಈ ರಾಮಸೇತುವನ್ನು ನಿರ್ಮಿಸಿದ್ದು ನಿಜವೇ ಆಗಿದ್ದಾರೆ ಅದನ್ನು ನಾಶಪಡಿಸಲು ಕಾರಣವೇನು ಭಾರತ ಮತ್ತು ಶ್ರೀಲಂಕಾ ಸಂಪರ್ಕಿಸುವ ರಾಮಸೇತು ನೈಸರ್ಗಿಕವಾಗಿ ಸೃಷ್ಟಿ ಆಗಿದ್ದಲ್ಲ ಅದು ಮಾನವ ನಿರ್ಮಿತವೆಂದು ಭಾರತ ವಿಜ್ಞಾನಿಗಳಲ್ಲ ಅಮೆರಿಕದ ವಿಜ್ಞಾನಿಗಳು ಅಂದರೆ ನಾಸಾ ವಿಜ್ಞಾನಿಗಳು ಇದನ್ನು ಸಾರಿಸಾರಿ ಹೇಳುತ್ತಿದ್ದಾರೆ. ರಾಮಾಯಣವನ್ನು ಅಲ್ಲೇಗೆಳೆಯುತ್ತಿದ್ದಂತಹ ಕೆಲವು ಜಾತ್ಯತೀತರಿಗೆ ನಾಸಾದ ಈ ಸಂಶೋಧನೆ ಮುಖಕ್ಕೆ ಹೊಡೆದ ಹಾಗಾಗಿದೆ ಇಂತವರಿಗೆ ನಮ್ಮ ಪುರಾಣಗಳು ಏನೇ ಹೇಳಿದರು ಸುಳ್ಳು ಎಂದು ಹೇಳುತ್ತಿದ್ದರು.

ಆದರೆ ವಿದೇಶಿಗರು ಇದನ್ನು ಸಾಬೀತು ಮಾಡಿದಾಗ ಒಪ್ಪಿಕೊಂಡಿದ್ದಾರೆ ಈ ಬಗ್ಗೆ ಅಮೆರಿಕದ ಡಿಸ್ಕವರಿ ಚಾನೆಲ್ ಸಾಕ್ಷ್ಯ ಚಿತ್ರವೊಂದನ್ನು ತಯಾರಿಸಿದೆ ರಾಮೇಶ್ವರದಿಂದ ಲಂಕಾದ ಮನ್ನಾರ್ ವರೆಗೆ 30 ಕಿಲೋಮೀಟರ್ ದೂರದ ಸೇತುವೆ ಬಗ್ಗೆ ಸಂಶೋಧನೆ ನಡೆಸಿ ಇದು ಸುಮಾರು 5000 ಸಾವಿರ ವರ್ಷಗಳ ಮೊದಲು ನಿರ್ಮಿಸಿ ನಾಶ ಮಾಡಲಾಗಿತ್ತು ಎಂದು ಹೇಳಲಾಗಿದೆ. ಹಿಂದೂ ಧಾರ್ಮಿಕ ಗ್ರಂಥವಾದ ರಾಮಾಯಣದ ಪ್ರಕಾರ ಇದು ಭಾರತದ ದಕ್ಷಿಣ ಭಾಗದಲ್ಲಿ ರಾಮೇಶ್ವರಂ ಎಂಬಲ್ಲಿ ಶ್ರೀರಾಮನ ವಾನರ ಸೈನ್ಯದಿಂದ ನಿರ್ಮಿಸಿದ ಸೇತುವೆ ಆಗಿದೆ ಇದರ ಇನ್ನೊಂದು ಭಾಗವು ಶ್ರೀಲಂಕಾದ ಮನ್ನಾರ್ ಅನ್ನು ಸಂಪರ್ಕಿಸಿದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ರಾಮನ ವಾನರ ಸೈನ್ಯವು ಲಂಕೆಯನ್ನು ತಲುಪುವ ಉದ್ದೇಶದಿಂದ ಸತತ ಪರಿಶ್ರಮದಿಂದ ರಾಮೇಶ್ವರ ಸಮುದ್ರಕ್ಕೆ ಸೇತುವೆ ನಿರ್ಮಿಸುವುದರಲ್ಲಿ ಮಗ್ನರಾಗುತ್ತಾರೆ.

WhatsApp Group Join Now
Telegram Group Join Now

ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸುವ ಈ ಕೆಲಸವನ್ನು ವಾನರ ಸೇನೆಯ ನಲ ಮತ್ತು ನೀಲ ಎರಡು ಬುದ್ಧಿವಂತ ವಾನರರಿಗೆ ಒಪ್ಪಿಸಲಾಗುತ್ತದೆ. ಇವರು ಮೊದಲು ರಾಮೇಶ್ವರಂ ಇಂದ ಕಲ್ಲುಗಳನ್ನು ಹಾಕುವ ಕೆಲಸವನ್ನು ಪ್ರಾರಂಭ ಮಾಡುತ್ತಾರೆ ನಲ ಮತ್ತು ನೀಲ ಇಬ್ಬರೂ ಭಗವಾನ್ ವಿಶ್ವಕರ್ಮನ ಪುತ್ರರಾಗಿದ್ದರು ರಾಮನ ಅಪ್ಪಣೆಯಂತೆ ಸೇತುವೆಯ ಸಂಪೂರ್ಣ ಜವಾಬ್ದಾರಿ ತೆಗೆದುಕೊಂಡಿದ್ದರು ನಲ ಮತ್ತು ನೀಲ ವಾನರರು ಸಮುದ್ರದಲ್ಲಿ ಎಸೆಯುತ್ತಿದ್ದ ಕಲ್ಲುಗಳಲ್ಲಿ ಶ್ರೀರಾಮ ಎಂದು ಬರೆಯುತ್ತಿದ್ದರು. ಆಗ ಆ ಕಲ್ಲುಗಳು ಮುಳುಗದೆ ಸೇತುವೆಯ ನಿರ್ಮಾಣಕ್ಕೆ ಎಡೆ ಮಾಡಿಕೊಡುತ್ತದೆ.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ
9535759222

[irp]