ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟರ ಮೊಮ್ಮೊಕ್ಕಳು ಈಗ ಹೇಗಿದ್ದಾರೆ ನೋಡಿ ಈ ವಿಡಿಯೊ.. » Karnataka's Best News Portal

ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟರ ಮೊಮ್ಮೊಕ್ಕಳು ಈಗ ಹೇಗಿದ್ದಾರೆ ನೋಡಿ ಈ ವಿಡಿಯೊ..

ಸ್ಯಾಂಡಲ್ ವುಡ್ ಹಿರಿಯ ನಟರ ಮೊಮ್ಮಕ್ಕಳು ಹೇಗಿದ್ದಾರೆ ಗೊತ್ತಾ.ನಮಸ್ತೆ ಸ್ನೇಹಿತರೇ ಸ್ಯಾಂಡಲ್ ವುಡ್ ನಟ ನಟಿಯರ ಮೊಮ್ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ ಅವರ ಹೆಸರೇನು ನೋಡಿ ಅಚ್ಚರಿ ಪಡುತ್ತೀರಾ. ಕನ್ನಡ ನಟ ನಟಿಯರ ಮಕ್ಕಳು ಹಾಗೂ ಮೊಮ್ಮಕ್ಕಳು ನೋಡಲು ಹೇಗಿದ್ದಾರೆ ಹಾಗೂ ಈಗ ಏನು ಮಾಡುತ್ತಿದ್ದಾರೆ, ಅವರ ಹೆಸರೇನು ಎಂಬುದರ ಬಗ್ಗೆ ಸಂಪೂರ್ಣ ವಾದ ಮಾಹಿತಿಯನ್ನು ಇಂದು ಈ ಲೇಖನದ ಮೂಲಕ ಕನ್ನಡ ಚಿತ್ರರಂಗದ ಹಿರಿಯ ನಟರ ಮೊಮ್ಮಕ್ಕಳ ಬಗ್ಗೆ ತಿಳಿದುಕೊಳ್ಳೋಣ. ನವರಸ ನಾಯಕ ಜಗ್ಗೇಶ್ ಅವರ ಮಗನಾದ ಗುರುರಾಜ್, ಅವರ ಮಗ ಅರ್ಜುನ್ ಜಗ್ಗೇಶ್ ಅವರ ಮೊಮ್ಮಗ. ಹಿರಿಯ ನಟಿ ಎಂ.ಎಲ್ ಲಕ್ಷ್ಮಿ ದೇವಿ ಇವರ ಮೊಮ್ಮಗಳು ಯಾರೇ ನೀ ಮೋಹಿನಿ ಧಾರಾವಾಹಿ ಮುಖಾಂತರ ಫೇಮ್ ಗಳಿಸಿದ ದೀಪಿಕಾ ಶರಣ್ ಅವರು ಲಕ್ಷ್ಮೀದೇವಿ ಅವರ ಮೊಮ್ಮಗಳು. ಗಾಯತ್ರಿ ಪ್ರಭಾಕರ್ ಅವರ ಮಗಳ ಹೆಸರು ಅನು ಪ್ರಭಾಕರ್ ಅವರು ಬಹಳಷ್ಟು ಸಿನಿಮಾದಲ್ಲಿ ನಾಯಕ ನಟಿಯಾಗಿ ಪೋಷಕ ನಟಿಯಾಗಿ ಅಭಿನಯಿಸಿದ್ದಾರೆ. ಅನು ಪ್ರಭಾಕರ್ ಅವರಿಗೆ ರಘು ಮುಖರ್ಜಿ

ಎಂಬುವವರ ಜೊತೆ ವಿವಾಹವಾಗಿ ಈ ದಂಪತಿಗಳಿಗೆ ನಂದನ ಎಂಬ ಮುದ್ದು ಮಗಳು ಇದ್ದಾರೆ. ಪ್ರಮೀಳಾ ಜೋಷಾಯಿ ಇವರು ಚಿತ್ರರಂಗದಲ್ಲಿ ಅಪಾರ ಕೊಡುಗೆಯನ್ನು ನೀಡಿದ್ದಾ ರೆ ಅಷ್ಟೇ ಅಲ್ಲದೆ ಪೋಷಕ ನಟಿಯಾಗಿ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ ಅವರ ಮಗಳ ಹೆಸರು ಮೇಘನಾ ರಾಜ್ ಈ ವಿಚಾರ ಎಲ್ಲರಿಗೂ ತಿಳಿದಿದೆ. ಚಿರಂಜೀವಿ ಸರ್ಜಾ ಕಳೆದ ವರ್ಷವಷ್ಟೇ ಇಹಲೋಕವನ್ನು ತ್ಯಜಿಸಿದರು ಈ ದಂಪತಿಗಳಿಗೆ ಮುದ್ದಾದ ಮಗ ಕೂಡ ಇದ್ದಾನೆ ಆತನ ಹೆಸರು ರಾಯನ್ ರಾಜ ಸರ್ಜಾ

WhatsApp Group Join Now
Telegram Group Join Now

ಹಿರಿಯ ನಟ ತೂಗುದೀಪ ಶ್ರೀನಿವಾಸ್ ಅವರ ಮಕ್ಕಳಾದ ದರ್ಶನ್ ತೂಗುದೀಪ ಇವರ ಮಗನಾದ ವಿನೀಶ್ ದಿನಕರ್ ತೂಗುದೀಪ್ ಅವರ ಮಗಳಾದ ಗೌರಿ ಮತ್ತು ಮಗ ಈ ಮೂವರು ತೂಗುದೀಪ ಶ್ರೀನಿವಾಸ್ ಅವರ ಮೊಮ್ಮಕ್ಕಳು. ಕನ್ನಡ ಚಿತ್ರರಂಗದ ಲೇಡಿ ಡಾನ್ ಮಾರಿಮುತ್ತು ಅಲಿಯಾಸ್ ಸರೋಜಮ್ಮ ಇವರ ಮೊಮ್ಮಗಳಾದ ಜಯಶ್ರೀ ಆರಾಧ್ಯ. ಕನ್ನಡದ ಹಿರಿಯ ಕಲಾವಿದೆ ಭಾರ್ಗವಿ ವರನಾಡು ಅವರ ಮೊಮ್ಮಗಳು ಸಂಯುಕ್ತ ಹೊರನಾಡು. ಕನ್ನಡದ ಹಿರಿಯ ನಟ ಲೋಕೇಶ್ ಮಗ ಸೃಜನ್ ಲೋಕೇಶ್ ಎಲ್ಲರಿಗೂ ಕೂಡ ತಿಳಿದಿರುವ ವಿಚಾರ ಇವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ ಸುಕೃತ್ ಲೋಕೇಶ್, ಶ್ರೇಷ್ಟ್ ಲೋಕೇಶ್, ಇವರು ಲೋಕೇಶ್ ಅವರ ಮೊಮ್ಮಕ್ಕಳು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಲಕ್ಷ್ಮೀ ಶ್ರೀನಿವಾಸ್ ಭಟ್ ಮೊಬೈಲ್ ಸಂಖ್ಯೆ 9900555458 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9900555458ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9900555458

[irp]


crossorigin="anonymous">