ಒಂದು ಗಂಟೆ ಹೊತ್ತು ಬೈಕ್ ಬಿಸಿಲಿನಲ್ಲಿ ನಿಲ್ಲಿಸಿದರೆ ಎಷ್ಟು ಪೆಟ್ರೋಲ್ ಆವಿಯಾಗುತ್ತದೆ.? ಬೈಕ್ ಎಂದರೆ ಎಲ್ಲ ಯುವಕರಿಗೂ ಅಚ್ಚು ಮೆಚ್ಚು. ತುಂಬಾ ಜನರಿಗೆ ಬೈಕ್ ಸವಾರಿ ಎನ್ನುವುದು ಒಂದು ಕ್ರೇಜ್. ಆದರೆ ಬೈಕ್ ನ ನಿರ್ವಹಣೆ ಮಾಡುವುದು ಎಲ್ಲರಿಗೂ ಬರುವುದಿಲ್ಲ. ಬೈಕ್ ಅನ್ನು ಬಿಸಿಲಿನಲ್ಲಿ ನಿಲ್ಲಿಸಿದರೆ ಅದರಲ್ಲಿ ಇರುವ ಪೆಟ್ರೋಲ್ ಬಿಸಿಲಿನ ತಾಪಕ್ಕೆ ಹಾವಿ ಆಗುತ್ತದೆ. ಒಂದು ಗಂಟೆಗಳ ಕಾಲ ಬೈಕ್ ಅನ್ನು ಬಿಸಿಲಿನಲ್ಲಿ ನಿಲ್ಲಿಸಿದ್ದಾಗ ಎಷ್ಟು ಪೆಟ್ರೋಲ್ ಹಾವಿ ಆಗುತ್ತದೆ ಎಂದು ಇಲ್ಲಿ ತಿಳಿಯೋಣ. ವಾಸ್ತವವಾಗಿ ಒಂದು ಬೈಕ್ ನಿಂದ ಎಷ್ಟು ಪೆಟ್ರೋಲ್ ಹಾವಿ ಆಗುತ್ತದೆ ಎಂಬುದು ಕೆಲವು ಅಂಶಗಳ ಮೇಲೆ ಆಧಾರವಾಗಿ ಇರುತ್ತದೆ. ಪೆಟ್ರೋಲ್ ಟ್ಯಾಂಕ್ ನ ಗಾತ್ರ ಮತ್ತು ಅದನ್ನು ತಯಾರಿಸಲು ಬಳಸಿದ ಮೆಟೀರಿಯಲ್ಸ್ ಒಂದು ಪೆಟ್ರೋಲ್ ಟ್ಯಾಂಕ್ ನ ಗಾತ್ರ ಎಷ್ಟು ಚಿಕ್ಕದಾಗಿ ಇರುತ್ತದೆಯೋ ಅಷ್ಟೇ ಪೆಟ್ರೋಲ್ ಹಾವಿಯಾಗುವುದು ಜಾಸ್ತಿ ಆಗುತ್ತದೆ.ಇದರ ಜೊತೆ ಮೆಟಲ್ ನಿಂದ ತಯಾರಿಸಿದ ಟ್ಯಾಂಕ್ ಆದರೆ ಇದರಲ್ಲಿ ಪೆಟ್ರೋಲ್ ಹಾವಿ ಆಗುವ ಸಾಧ್ಯತೆ ಇನ್ನು ಹೆಚ್ಚಾಗಿ ಇರುತ್ತದೆ. ಆದರೆ ಫೈಬರ್ ನಿಂದ ತಯಾರಿಸಿದ ಟ್ಯಾಂಕ್ ನಿಂದ ಕಡಿಮೆ ಪೆಟ್ರೋಲ್ ಹಾವಿ ಆಗುತ್ತದೆ. ಎರಡನೆಯದಾಗಿ ಟ್ಯಾಂಕ್ ನಲ್ಲಿ ಪೆಟ್ರೋಲ್ ಜಾಸ್ತಿ ಇದ್ದರೆ ಪೆಟ್ರೋಲ್ ನ ಹೆಚ್ಚಿನ ಪ್ರಮಾಣ ಪೆಟ್ರೋಲ್ ಟ್ಯಾಂಕ್ ನ
ಸಂಪರ್ಕದಲ್ಲಿ ಇರುತ್ತದೆ. ಆಗ ತಾಪಮಾನ ಹೆಚ್ಚಾಗಿದ್ದರೆ ಪೆಟ್ರೋಲ್ ಹೆಚ್ಚು ಹಾವಿ ಆಗುವ ಸಾಧ್ಯತೆಗಳು ಇವೆ. ಈ ಎಲ್ಲಾ ಅಂಶಗಳನ್ನು ನೋಡಿದಾಗ ಒಂದು ಗಂಟೆಗಳ ಕಾಲ ಬೈಕ್ ಅನ್ನು ಬಿಸಿಲಿನ ತಾಪದಲ್ಲಿ ನಿಲ್ಲಿಸಿದರೆ ಸರಾಸರಿಯಾಗಿ ಒಂದು ಎಂ ಎಲ್ ನಿಂದ ಎರಡು ಎಂ ಎಲ್ ಪೆಟ್ರೋಲ್ ಖಾಲಿ ಆಗಿರುತ್ತದೆ. ಹಾಗೆಯೆ 6 ರಿಂದ 7 ಗಂಟೆಗಳ ಕಾಲ ಬಿಸಿಲಿನಲ್ಲಿ ನಿಲ್ಲಿಸಿದರೆ ಸುಮಾರು 10 ಎಂ ಎಲ್ ಪೆಟ್ರೋಲ್ ಖಾಲಿ ಆಗುತ್ತದೆ. ದುಬೈನ ಬುರ್ಜ್ ಕಾಲಿಫಾ ಕಟ್ಟಡದ ಹಿಂದೆ ಇರುವ ಕರಾಳದ ಸತ್ಯಗಳು. ದುಬೈನ್ ಕಟ್ಟಡಗಳು ಎಂದರೆ ನಮಗೆ ಗಗನ ಚುಂಬಿ ಕಟ್ಟಡಗಳು ನೆನಪಾಗುತ್ತವೆ. ದುಬೈನ ಸರ್ಕಾರ ಅಲ್ಲಿ ಟೂರಿಸಂ ಅನ್ನು ಹೆಚ್ಚಿಸಲು ಸ್ಪೈ ಸ್ಕ್ರಾಫರ್ಸ್ ಗಳನ್ನು ಹೆಚ್ಚಿಸಿದೆ. 1960 ರ ವರೆಗೂ ಒಂದೇ ಒಂದು ಸ್ಕೈ ಸ್ಕ್ರಾಫರ್ಸ್ ಅಂದರೆ ಆಕಾಶ ಮುಟ್ಟುವ ಕಟ್ಟಡಗಳು ಇರಲಿಲ್ಲ. ಆದರೆ ಇವಾಗ ಅಲ್ಲಿ 260 ಕ್ಕು ಹೆಚ್ಚು ಕಟ್ಟಡಗಳು ಇವೆ. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಒಂದು ಗಂಟೆ ಹೊತ್ತು ಬೈಕ್ ಬಿಸಿಲಿನಲ್ಲಿ ನಿಲ್ಲಿಸಿದ್ರೆ ಎಷ್ಟು ಪೆಟ್ರೋಲ್ ಆವಿಯಾಗುತ್ತೆ? ನೀವು ತಿಳಿಯದ ಆಸಕ್ತಿಕರ ವಿಷಯಗಳು…

Interesting vishya
[irp]