ತಮಿಳುನಾಡಿನ ವಿಲೇಜ್ ಕುಕ್ಕಿಂಗ್ ಚಾನೆಲ್ ನ ತಿಂಗಳ ಆದಾಯ ಎಷ್ಟು ಗೊತ್ತಾ..??ನಮಸ್ತೆ ಸ್ನೇಹಿತರೆ ನಾವು ಈ ದಿನ ತಿಳಿದುಕೊಳ್ಳುವ ವಿಷಯ ಯಾವುದೆಂದರೆ ತಮಿಳುನಾಡಿನ ವಿಲೇಜ್ ಕುಕಿಂಗ್ ಚಾನಲ್ ಬಗ್ಗೆ ಇವರು ನಾನ್ವೆಜ್ ರೆಸಿಪಿಗಳನ್ನು ಹೆಚ್ಚಾಗಿ ಮಾಡುತ್ತಾರೆ ಹಾಗಿದ್ದರೆ ಇವರು ತಿಂಗಳಿಗೆ ಎಷ್ಟು ವಿಡಿಯೋಗಳನ್ನು ಮಾಡುತ್ತಾರೆ ಆ ವಿಡಿಯೋಗೆ ವೀವ್ಸ್ ಎಷ್ಟು ಬರುತ್ತದೆ ಇದರಿಂದ ಅವರಿಗೆ ಎಷ್ಟು ಆದಾಯ ಬರುತ್ತದೆ ಎನ್ನುವುದನ್ನು ನೋಡೋಣ ಒಂದೇ ಕುಟುಂಬದ ಆರು ಜನ ತಮ್ಮ ತಾತ ಪೆರಿಯಾರ್ ತಂಬಿ ಅವರ ಹೆಸರು ಅವರನ್ನು ಸೇರಿಸಿಕೊಂಡು 2018 ರಲ್ಲಿ ಈ ಒಂದು ಚಾನಲನ್ನು ಶುರು ಮಾಡುತ್ತಾರೆ ಅವರ ತಾತ ಪ್ರೊಫೆಷನಲ್ ಅಡುಗೆ ಭಟ್ಟರಾಗಿರುತ್ತಾರೆ ಸದ್ಯಕ್ಕೆ ಇವರ ಚಾನಲ್ಲಿನಲ್ಲಿ ಒಂದು ಕೋಟಿ 63 ಲಕ್ಷ ಸಬ್ಸ್ಕ್ರೈಬ್ ಇದ್ದಾರೆ ಕೋರೋನಾ ಬಂದ ಸಮಯದಲ್ಲಿ ಸುಮಾರು 10 ಲಕ್ಷ ರೂಪಾಯಿ ಹಣವನ್ನು ತಮಿಳುನಾಡಿನ ಸರ್ಕಾರಕ್ಕೆ ನೀಡುತ್ತಾರೆ.ಇವರು ಮಾಡುವ ಅಡುಗೆ ಪ್ರಮಾಣ ಜಾಸ್ತಿ ಇರುತ್ತದೆ ಯೂಟ್ಯೂಬಿನಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವುದು ಅಥವಾ ಸಣ್ಣ ಪ್ರಮಾಣದಲ್ಲಿ ಅಡುಗೆ ಮಾಡುವುದು ಈಗಿನ ಪ್ರಪಂಚದಲ್ಲಿ ಕಾಂಪಿಟೇಶನ್ ತುಂಬಾ
ಇದೆ ಹಾಗಾಗಿ ನಾವು ಮಾಡುವ ಕೆಲಸ ವಿಭಿನ್ನವಾಗಿ ಮಾಡಬೇಕು ಈ ಕುಟುಂಬದವರು ಮಾಡಿದ ಅಡುಗೆಯನ್ನು ಯೂಟ್ಯೂಬಿನಲ್ಲಿ ತೋರಿಸಿ ಬಳಿಕ ಅಡುಗೆಯನ್ನು ನಿರ್ಗತಿಕರಿಗೆ ಬಡವರಿಗೆ ಹಂಚುತ್ತಾರೆ ಇವರು ಹೆಚ್ಚಾಗಿ ಮಾಡುವುದು ನಾನ್ ವೆಜ್ ರೆಸಿಪಿಗಳು ಹಾಗಾದರೆ ಇವರ ಚಾನೆಲ್ ನಲ್ಲಿ ಎಲ್ಲಾ ವಿಡಿಯೋಗಳಲ್ಲಿ ಟಾಪ್ ಮೋಸ್ಟ್ ವೀವ್ ಯಾವುದು ನೋಡೋಣ 8-10 ಬಗೆಯ ಹಣ್ಣುಗಳನ್ನು ತಂದು ಸಲಾಡ್ ಅನ್ನು ಮಾಡುತ್ತಾರೆ ಇದು ಅವರ ಯುಟ್ಯೂಬ್ ಚಾನಲ್ ನಲ್ಲಿ ಜಾಸ್ತಿ ವೀವ್ಸ್ ಆಗಿರುವ ರೆಸಿಪಿ ಈ ಒಂದು ವಿಡಿಯೋ ಬರೋಬ್ಬರಿ 12 ಕೋಟಿ ವೀವ್ಸ್ ಆಗಿದೆ.
ಒಂದು ವಿಡಿಯೋಗೆ ಇವರಿಗೆ ಯೂಟ್ಯೂಬ್ ಇಂದ ಬಂದಿರುವ ದುಡ್ಡು 45 ಲಕ್ಷ ಆದರೆ ಇವರು ಖರ್ಚು ಮಾಡಿರುವುದು ಬರೀ 10-12 ಲಕ್ಷ ಹಾಗಾದರೆ ಅವರು ಒಂದು ತಿಂಗಳಿನಲ್ಲಿ ಎಷ್ಟು ಹಣವನ್ನು ಗಳಿಸಿದ್ದಾರೆ ನೋಡೋಣ ಇವರು ಏಪ್ರಿಲ್ ತಿಂಗಳಿನಲ್ಲಿ ಹಾಕಿರುವುದು ಮೂರು ವಿಡಿಯೋಸ್ ಅದರಲ್ಲಿ 1) ಬೇಲ್ ಪುರಿ 2) ಜಹಾಂಗೀರ್ ಮತ್ತು 3) ಕಲ್ಲಂಗಡಿ ಜ್ಯೂಸ್ ಈ ವಿಡಿಯೋಗಳನ್ನು ಹಾಕಿದ್ದಾರೆ ಅದರಲ್ಲಿ ಕಲ್ಲಂಗಡಿ ಜ್ಯೂಸ್ ವಿಡಿಯೋ 4.8 ವೀವ್ಸ್ ಆಗಿದೆ ಜಹಾಂಗೀರ್ ಮಾಡಿರುವ ವಿಡಿಯೋ 1ಕೋಟಿ ವೀವ್ಸ್ ಆಗಿದೆ ಜೊತೆಯಲ್ಲಿ ಬೇಲ್ ಪುರಿ ಮಾಡಿರುವ ವಿಡಿಯೋ 61 ಲಕ್ಷ ವೀವ್ಸ್ ಆಗಿದೆ ಈ ಮೂರು ವಿಡಿಯೋದಿಂದ ಅವರಿಗೆ ಬಂದಿರುವ ಹಣ 24 ಲಕ್ಷ.