ದಿನ ಭವಿಷ್ಯ ಶುಕ್ರವಾರ 13 ಮೇ 2022
ಮೇಷ ರಾಶಿ :- ವೈವಾಹಿಕ ಜೀವನದಲ್ಲಿ ಹೆಚ್ಚಿನ ಒತ್ತಡ ಇರುತ್ತದೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯವೂ ಕೂಡ ಹೆಚ್ಚಾಗುತ್ತದೆ ಇಂದು ಆರ್ಥಿಕ ಲಾಭ ಪಡೆಯುವ ಸಾಧ್ಯತೆಯಿದೆ ಹಣಕಾಸಿನ ವಿಚಾರದಲ್ಲಿ ಹೆಚ್ಚಿನ ಲಾಭವಿದೆ. ಕೆಲಸದ ಹೊರೆ ಹೆಚ್ಚಾಗಬಹುದು ಕೌಟುಂಬಿಕ ಜೀವನದಲ್ಲಿ ನಿಮಗೆ ತೊಂದರೆಗಳು ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5.30 ರಿಂದ 8.40 ರವರೆಗೆ.
ವೃಷಭ ರಾಶಿ :- ನಿಮ್ಮ ಸಂಗಾತಿಗೆ ನೀವು ಸಮಯವನ್ನು ನೀಡದಿದ್ದರೆ ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆಗಳು ಹೆಚ್ಚಾಗಬಹುದು ಹಣದ ದೃಷ್ಟಿಯಿಂದ ಇಂದು ದುಬಾರಿ ದಿನವಾಗಲಿದೆ ಸಾಲದ ಬಗ್ಗೆ ತೊಡೆದು ಹಾಕಲು ಉಳಿತಾಯದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಸ್ನೇಹಿತರು ಮತ್ತು ಕುಟುಂಬದಲ್ಲಿರುವ ಬೆಂಬಲವೂ ನಿಮ್ಮ ಆತ್ಮವಿಶ್ವಾಸವು ಹೆಚ್ಚಿಸುತ್ತದೆ ಇಂದು ವಿದ್ಯಾರ್ಥಿಗಳಿಗೆ ಅನುಕೂಲಕರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 12.00 ರಿಂದ 3.30 ರವರೆಗೆ.
ಮಿಥುನ ರಾಶಿ :- ನಿಮ್ಮ ವ್ಯಕ್ತಿತ್ವಕ್ಕೆ ದಕ್ಕೆ ತರುವಂತಹ ಜನರೊಂದಿಗೆ ಸಂಪರ್ಕವನ್ನು ನಿಷೇಧಿಸಿ ವೈವಾಹಿಕ ಜೀವನ ಸಂತೋಷಕರವಾಗಿ ಇರುತ್ತದೆ ನಿಮ್ಮ ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಪ್ರಿಯತಮೆಯೊಂದಿಗೆ ಸಮಯವನ್ನು ಹೆಚ್ಚು ಕಳೆಯುತ್ತೀರಿ ವ್ಯಾಪಾರಿಗಳು ಲಾಭ ಪಡೆಯುವ ಅವಕಾಶವನ್ನು ಪಡೆಯಬಹುದು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10:45 ರಿಂದ ಮಧ್ಯಾಹ್ನ 1 ರವರೆಗೆ.
ಕರ್ಕಾಟಕ ರಾಶಿ :- ಆರ್ಥಿಕವಾಗಿ ಇಂದು ಉತ್ತಮವಾದ ದಿನವಾಗಲಿದೆ ನಿಮ್ಮ ಹಣಕಾಸಿನ ಪ್ರಯತ್ನಗಳು ಇಂದು ಯಶಸ್ವಿಯಾಗುತ್ತದೆ ನೀವು ಇಂದು ಉತ್ತಮವಾದ ಫಲಿತಾಂಶವನ್ನು ಕೂಡ ಪಡೆಯುತ್ತೀರಿ. ಕೆಲಸದ ಕ್ಷೇತ್ರದಲ್ಲಿ ಇಂದು ಕಾರ್ಯನಿರತ ದಿನವಾಗಿರುತ್ತದೆ ಕಚೇರಿಯಲ್ಲಿ ನೀವು ಹೆಚ್ಚುವರಿ ಕೆಲಸ ಮಾಡಬೇಕಾಗಬಹುದು ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಸಂಜೆ 4.15 ರಿಂದ 7.30 ರವರೆಗೆ.
ಸಿಂಹ ರಾಶಿ :- ಕುಟುಂಬ ವಿಷಯದಲ್ಲಿ ಇಂದು ಉತ್ತಮವಾದ ದಿನವಾಗಲಿದೆ ಪೋಷಕರಿಂದ ಆಶೀರ್ವಾದ ಮತ್ತು ಬೆಂಬಲ ಕೂಡ ಪಡೆಯುತ್ತೀರಿ ಉದ್ಯೋಗಸ್ಥರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕಚೇರಿಯಲ್ಲಿ ಮೇಲಧಿಕಾರಿಯ ಬೆಂಬಲವನ್ನು ಕೂಡ ಇಂದು ಪಡೆಯುತ್ತೀರಿ ವ್ಯಾಪಾರಿಗಳು ಕಾನೂನು ವಿಚಾರಗಳಲ್ಲಿ ಜಾಗೃತರಾಗಿರಬೇಕು ಹಣ ನಷ್ಟ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 11 15 ರಿಂದ 2:30 ರವರೆಗೆ.
ಕನ್ಯಾ ರಾಶಿ :- ಕುಟುಂಬದಲ್ಲಿ ಸಂತೋಷಕರವಾಗಿರುತ್ತದೆ ಇಂದು ನೀವು ಮನೆಯ ಸದಸ್ಯರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತೇನೆ ನಿಮ್ಮ ಪ್ರೀತಿ ಪಾತ್ರರೊಂದಿಗೆ ಇರುವ ಕೆಲವು ವಿವಾದಗಳು ಎಂದು ದೂರವಾಗುತ್ತದೆ. ಆರ್ಥಿಕವಾಗಿ ಇಂದು ನಿಮಗೆ ಹೆಚ್ಚಿನ ಲಾಭ ಸಿಗಲಿದೆ ಹಣಕಾಸು ಸಂಪಾದಿಸುವ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಹಳದಿ ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.
ತುಲಾ ರಾಶಿ :- ನಿಮ್ಮ ಮಾತಿನ ಮೇಲೆ ಹೆಚ್ಚಿನ ಗಮನವಿರಲಿ ನೀವು ಮಾತನಾಡದಿದ್ದರೂ ಕೂಡ ನಿಮ್ಮ ಮೇಲೆ ವಿವಾದವನ್ನು ಉದುರುವ ಸಾಧ್ಯತೆ ಇದೆ. ಹಣದ ಪರಿಸ್ಥಿತಿ ಇಂದು ಸಾಮಾನ್ಯವಾಗಿದೆ ಅನಗತ್ಯ ಖರ್ಚುಗಳನ್ನು ತಪ್ಪಿಸಿ ಉದ್ಯೋಗಸ್ಥರು ಎಲ್ಲಾ ಕಚೇರಿಯಲ್ಲಿರುವ ಕೆಲಸವನ್ನು ಎಚ್ಚರದಿಂದ ಮಾಡಬೇಕು ವ್ಯಾಪಾರಿಗಳಿಗೆ ಲಾಭಕರ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೇಸರಿ ಸಮಯ – ಮಧ್ಯಾಹ್ನ 3.00 ರಿಂದ 6:15 ರವರೆಗೆ.
ವೃಶ್ಚಿಕ ರಾಶಿ :- ನೀವು ಕಚೇರಿಯಲ್ಲಿ ಕಷ್ಟಪಟ್ಟು ಕೆಲಸ ಮಾಡಬೇಕು ಇದರಿಂದ ನಿಮ್ಮ ಹಿರಿಯರು ತುಂಬಾ ಸಂತೋಷವಾಗಿರುತ್ತಾರೆ ವೈವಾಹಿಕ ಜೀವನವು ಕೂಡ ಸಂತೋಷಕರವಾಗಿರುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ ವ್ಯಾಪಾರಿಗಳು ಪಾಲುದಾರಿಕೆ ವ್ಯವಹಾರವನ್ನು ತಪ್ಪಿಸಿದರೆ ಉತ್ತಮ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – 6:00 15 ರಿಂದ 9.30 ರವರೆಗೆ.
ಧನಸು ರಾಶಿ :- ವ್ಯಾಪಾರಿಗಳು ತೊಂದರೆಗಳು ಹೆಚ್ಚಾಗುವ ಸಾಧ್ಯತೆ ಕೂಡ ತೋರುತ್ತಿದೆ ನೀವು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಉದ್ಯೋಗಸ್ಥರಿಗೆ ಇಂದು ಒತ್ತಡದ ದಿನವಾಗಲಿದೆ. ಇಂದು ಸಂಗಾತಿಯೊಂದಿಗೆ ಮನಸ್ತಾಪ ವಿರಬಹುದು ಶೀಘ್ರದಲ್ಲೇ ನಿಮ್ಮ ಎಲ್ಲಾ ಸಮಸ್ಯೆಗಳು ಸಾಮಾನ್ಯವಾಗಿದೆ ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕೇಸರಿ ಸಮಯ – ಸಂಜೆ 5 ರಿಂದ ರಾತ್ರಿ 10:00 ವರೆಗೆ.
ಮಕರ ರಾಶಿ :- ಉನ್ನತ ಹುದ್ದೆಯ ಗಳಿಸುವುದರೊಂದಿಗೆ ಆದಾಯ ಕೂಡ ಹೆಚ್ಚಾಗುತ್ತದೆ ಹಣದ ಸ್ಥಿತಿಯೂ ಉತ್ತಮವಾಗಲಿದೆ ಕುಟುಂಬ ಜೀವನದಲ್ಲಿ ಸಂತೋಷವಿರುತ್ತದೆ ಸಂಗಾತಿಯೊಂದಿಗೆ ಮನಸ್ತಾಪ ವಿದ್ದರೆ ಇಂದು ಬಗೆಹರಿಯುತ್ತದೆ ನೀವು ಅವಿವಿವಾಹಿತರಾಗಿದ್ದರೆ ಎಂದು ವಿವಾಹದ ಪ್ರಸ್ತಾಪ ಬರಬಹುದು ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 1.40 ರಿಂದ ಸಂಜೆ 5 ರವರೆಗೆ.
ಕುಂಭ ರಾಶಿ :- ನಿಮ್ಮ ಸಕಾರಾತ್ಮಕ ಚಿಂತನೆ ನಿಮಗೆ ಯಶಸ್ಸನ್ನು ನೀಡುತ್ತದೆ ಕಚೇರಿಯಲ್ಲಿ ನಿಮ್ಮ ಬಗ್ಗೆ ತಪ್ಪು ತಿಳುವಳಿಕೆ ಇರಬಹುದು ಕುಟುಂಬ ಸದಸ್ಯರೊಂದಿಗೆ ನಿಮಗೆ ಬೆಂಬಲ ಸಿಗುತ್ತದೆ. ನೀವು ಶಾಂತಿಯಿಂದ ಕೆಲಸ ಮಾಡಬೇಕು ನಿಮಗೆ ನಿಯೋಜಿಸಿದ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಿದರೆ ಉತ್ತಮ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ.
ಮೀನ ರಾಶಿ :- ನಿಮ್ಮ ಸರಿಯಿಲ್ಲದ ಆಹಾರ ಪದ್ಧತಿಯಿಂದ ನಿಮ್ಮ ಆರೋಗ್ಯವು ಇಂದು ಹದಗೆಡಬಹುದು ಆರೋಗ್ಯಕರ ಆಹಾರವನ್ನು ಸೇವಿಸುವುದು ಉತ್ತಮ ನೀವು ಕೆಲಸದಲ್ಲಿ ಒತ್ತಡವನ್ನು ಅನುಭವಿಸುತ್ತಿದ್ದರೆ ಇಂದು ನಿಮಗಾಗಿ ವಿಶ್ರಾಂತಿಗೆ ಸಮಯ ತೆಗೆದುಕೊಳ್ಳಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಮನಸನು ಹಂಚಿಕೊಳ್ಳಿ ನಿಮ್ಮ ಒತ್ತಡವೂ ಕಡಿಮೆ ಮಾಡುತ್ತದೆ ಆರ್ಥಿಕವಾಗಿ ಹಣಕಾಸು ವೆಚ್ಚವಾಗುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 9.40 ರವರೆಗೆ.