ಯಾವುದೇ ಕಾರಣಕ್ಕೂ ಈ ಲಿಂಕ್ ಕ್ಲಿಕ್ ಮಾಡಬೇಡಿ…!!ನಮಸ್ತೆ ಸ್ನೇಹಿತರೆ ನೀವು ಫೇಸ್ ಬುಕ್ ಅನ್ನು ರೆಗುಲರ್ ಆಗಿ ಬಳಸುತ್ತಿದ್ದೀರಾ ಅಂದರೆ ಈ ರೀತಿಯಾದ ಮೆಸೇಜ್ ನಿಮಗೆ ನಿಮ್ಮ ಫ್ರೆಂಡ್ ಕಡೆಯಿಂದ ಬಂದಿರಬಹುದು ಐ ಥಿಂಕ್ ಯು ಅಪ್ಪಿಯರ್ ಇನ್ ದಿಸ್ ವಿಡಿಯೋ ಇಸ್ ದಟ್ ಯು ಎನ್ನುವ ಲಿಂಕನ್ನು ಕಳುಹಿಸಿರುತ್ತಾರೆ ಮಲ್ಟಿಪಲ್ ಫ್ರೆಂಡ್ಸ್ ಕಡೆಯಿಂದ ಈ ರೀತಿಯ ಮೆಸೇಜ್ ಬಂದಿದ್ದರೆ ಯಾವುದೇ ಕಾರಣಕ್ಕೂ ಆ ಲಿಂಕನ್ನು ಕ್ಲಿಕ್ ಮಾಡಲು ಹೋಗಬೇಡಿ ಏನಾದರೂ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಯಾವುದೇ ಕಾರಣಕ್ಕೂ ಲಾಗಿನ್ ಆಗಬೇಡಿ ಏನಾದರೂ ಲಾಗಿನ್ ಮಾಡಿದರೆ ಒಂದೆರಡು ವಿಷಯಗಳು ಆಗುತ್ತದೆ ಒಂದು ಆ ಲಿಂಕ್ ಫಿಶಿಂಗ್ ಲಿಂಕ್ ಆಗಿರಬಹುದು ಫಿಶಿಂಗ್ ಲಿಂಕ್ ಅಂದರೆ ಕ್ಲಿಕ್ ಮಾಡಿದ ತಕ್ಷಣ ಲಾಗಿನ್ ಪೇಜ್ ಓಪನ್ ಆಗುತ್ತದೆ ಅದು ನೋಡಲು ಸೇಮ್ ವರ್ಜಿನಲ್ ಫೇಸ್ ಬುಕ್ ಲಾಗಿನ್ ಪೇಜ್ ರೀತಿಯಲ್ಲಿ ಇರುತ್ತದೆ ಆದರೆ ಅದು ವರಿಜಿನಲ್ ಆಗಿರುವುದಿಲ್ಲ ಇದರಿಂದ ನಮ್ಮ ಅಕೌಂಟ್ ಡೀಟೇಲ್ಸ್ ಅನ್ನು ಹ್ಯಾಕರ್ಸ್ ಗಳು ಸಂಪೂರ್ಣವಾಗಿ ಅವರ ಕಂಟ್ರೋಲ್ನಲ್ಲಿ ಇಟ್ಟುಕೊಳ್ಳುತ್ತಾರೆ ಇದು ನಮ್ಮ ಸ್ನೇಹಿತರ ಕಡೆಯಿಂದ ಬರುವುದರಿಂದ ನಾವು ಆ ಲಿಂಕನ್ನು ಕ್ಲಿಕ್ ಮಾಡುತ್ತೇವೆ
ಆದರೆ ಯಾವುದೇ ಕಾರಣಕ್ಕೂ ಲಿಂಕ ಮೇಲೆ ಕ್ಲಿಕ್ ಮಾಡಬೇಡಿ ಒಂದು ವೇಳೆ ಮಾಡಿದರು ಸಹ ಲಾಗಿನ್ ಆಗಬೇಡಿ ಈ ರೀತಿಯ ಲಿಂಕ್ ಗಳು ಬರೀ ಫೇಸ್ಬುಕ್ ಮಾತ್ರವಲ್ಲದೆ ವಾಟ್ಸಪ್ ನಾರ್ಮಲ್ ಮೆಸೇಜ್ ಬರುತ್ತದೆ ಆದರೆ ಅದನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ ಒಂದು ವೇಳೆ ನೀವು ಹೀಗೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಅದು ನಿಮಗೆ ಗೊತ್ತಿಲ್ಲದೆ ನಿಮ್ಮ ಸ್ನೇಹಿತರಿಗೆ ಫಾರ್ವರ್ಡ್ ಆಗುವ ಅವಕಾಶಗಳಿರುತ್ತವೆ ಆ ರೀತಿಯ ಫಾರ್ವರ್ಡ್ ಆಗುವುದು
ಸಹ ನಮಗೆ ತಿಳಿಯು ವುದಿಲ್ಲ ಒಂದು ವೇಳೆ ಲಾಗಿನ್ ಆಗುವ ಮೊದಲು ಅದು ಫೇಕ್ ಫೇಸ್ಬುಕ್ ಅಕೌಂಟ್ ಅಥವಾ ಅದರ ಸೆಕ್ಯೂರಿಟಿ ಮಾಹಿತಿಗಳನ್ನು ಸರಿಯಾಗಿ ನೋಡಿ ನಂತರ ಲಾಗಿನ್ ಆಗುವುದು ಉತ್ತಮ ಹೀಗೆ ಹ್ಯಾಕರ್ಸ್ ಗಳು ನಮ್ಮ ಅಕೌಂಟ್ ಡೀಟೇಲ್ಸ್ ಅನ್ನು ಈ ರೀತಿಯ ಲಿಂಕ್ ಕಳಿಸುವ ಮೂಲಕ ತಿಳಿದುಕೊಳ್ಳುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…