ಶತ್ರು ಕಾಟ, ಸೋಮಾರಿತನ, ಸ್ಟಕ್ ಆಗಿರುವ ದುಡಿನ ಸಮಸ್ಯೆಗಳಿಗೆ ಪರ್ಫೆಕ್ಟ್ ಪರಿಹಾರ! ಕಲ್ಲುಪ್ಪಿನಿಂದ ಹೀಗೆ ಮಾಡಿ!ಶತ್ರುಗಳು ಜಾಸ್ತಿ ಆಗಿರುವಾಗ, ಮೈ ಎಲ್ಲ ನೋವು, ಆರೋಗ್ಯ ತೊಂದರೆ, ಸೋಮಾರಿತನ, ನಮಗೆ ಬರ ಬೇಕಾಗಿರುವ ಹಣ ಬರುತ್ತಿಲ್ಲ ಈ ತರಹದ ಸಮಸ್ಯೆಗಳು ಮನೆಯಲ್ಲಿ ಕಾಡುತ್ತಿದ್ದರೆ ಅದಕ್ಕೆ ಪರಿಹಾರವನ್ನು ತಿಳಿಯೋಣ. ಶನಿ ಗ್ರಹವು ಒಲಿದರೆ ಎಲ್ಲ ಕೆಲಸ ಕಾರ್ಯಗಳು ಬೇಗ ಬೇಗನೆ ಆಗುತ್ತವೆ. ಆದರೆ ಶನಿ ಗ್ರಹದ ತೊಂದರೆ ಆದರೆ ಕೈ ಕಾಲುಗಳು ಕಟ್ಟು ಹಾಕಿದ ಹಾಗೆ, ಸೋಮಾರಿತನದಿಂದ ಕೆಲಸ ಕಾರ್ಯಗಳು ತುಂಬ ನಿಧಾನವಾಗಿ ನಡೆಯುತ್ತವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಹೇಗೆ ಎಂದರೆ ಒಂದು ಶನಿವಾರದ ದಿನದಂದು ಬೆಳಿಗ್ಗೆ 5, 6, 7 ಗಂಟೆ ಮಧ್ಯಾಹ್ನ 11, 12, 13 ಗಂಟೆ , ಸಂಜೆ 17, 18, 19 ಗಂಟೆ. ದಿನಕ್ಕೆ ಒಂದು ಬಾರಿ ಆದರೂ ಅಥವಾ ಮೂರು ಬಾರಿ ಆದರೂ ಮಾಡಬಹುದು. ಒಂದು ಮುಷ್ಟಿ ಕಲ್ಲುಪ್ಪನ್ನು ತೆಗೆದುಕೊಂಡು ತಲೆಯ ಮೇಲೆ ಬಲಗಡೆಯಿಂದ 9 ಸುತ್ತು, ಎಡಗಡೆಯಿಂದ 9 ಸುತ್ತು ಮೇಲಿಂದ ಕೆಳಗೆ 3 ಬಾರಿ, ಒಟ್ಟಾಗಿ 21 ಬಾರಿ ಇಳಿ ತೆಗೆಯಬೇಕು.
ಹೀಗೆ ಇಳಿ ತೆಗೆಯುವಾಗ ‘ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವ ಜನಂ ಮೇ ವಶಮಾನಾಯ ಸ್ವಾಹಾ’ ಎಂಬ ಮಂತ್ರವನ್ನು ಕೈಯಲ್ಲಿ ಉಪ್ಪು ಹಿಡಿದು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೇಳಬೇಕು ನಂತರ ಯಾವುದೇ ದುಷ್ಟ ಗ್ರಹಗಳು ಇದ್ದರೂ ತೊಲಗಬೇಕು ಎಂದು ತಿಳಿದುಕೊಳ್ಳಬೇಕು. ‘ಓಂ ಶ್ರೀಮ್ ಹ್ರೀಮ್ ಶ್ರೌಮ್ ಧುಮ್ ಜ್ವಾಲಾ ಜ್ವಾಲಾ ಶೋಲಿನಿ ದುಷ್ಟ ಗ್ರಹಮ್ ಹೂಂ ಫಟ್ ಸ್ವಾಹಾ’ ಇದನ್ನು ಸಹ ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಪಠಿಸಬೇಕು. ಇದರಿಂದ ಯಾವ ಯಾವ ರೀತಿ ದುಷ್ಟ ಗ್ರಹಗಳಿಂದ ಬರುವ ಅನಿಷ್ಟಗಳು ಇರುತ್ತವೆಯೋ ಅವಾವು ನಿಮ್ಮ ಹತ್ತಿರ ಸುಳಿಯುವುದಿಲ್ಲ. ಹಾಗೆ ಇಳಿ ತೆಗೆದ ಉಪ್ಪನ್ನು ಗಾಜಿನ ಲೋಟದಲ್ಲಿ ಹಾಕಿ ಆ ನೀರು ಬೇರೆ ಬೇರೆ ಬಣ್ಷಗಳು ಬದಲಾಗುತ್ತವೆ ಅದನ್ನು ಗಮನಿಸಿ. ಬಣ್ಣ ಬದಲಾದರೆ ಎನೊ ತೊಂದರೆ ಇದೆ ಎಂದರ್ಥ. ನಂತರ ಆ ನೀರನ್ನು ನಾಲ್ಕು ದಾರಿಗಳು ಸೇರುವ ಒಂದು ದಾರಿಯಲ್ಲಿ ಚೆಲ್ಲಬೇಕು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.
ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.
ಶತ್ರು ಕಾಟ ಸೋಮಾರಿತನ ಸ್ಟಕ್ ಆಗಿರುವ ದುಡ್ಡಿನ ಸಮಸ್ಯೆಗಳಿಗೆ ಪರ್ಫೆಕ್ಟ್ ಪರಿಹಾರ,ಕಲ್ಲುಪ್ಪಿನಿಂದ ಹೀಗೆ ಮಾಡಿ..

Astro plus
[irp]