ಪೋಸ್ಟ್ ಆಫೀಸ್ ನೇಮಕಾತಿ! ಯಾವುದೇ ಲಿಖಿತ ಪರೀಕ್ಷೆ ಇಲ್ಲ
ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವಂತಹ 38926 ಹುದ್ದೆಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ಈ ಹುದ್ದೆಗಳಿಗೆ ಕೇವಲ ಎಸೆಸೆಲ್ಸಿ 10ನೇ ತರಗತಿ ಪಾಸ್ ಆಗಿದ್ದರೆ ಸಾಕು. ಈ ಹುದ್ದೆಗೆ ಯಾವುದೇ ಲಿಖಿತ ಪರೀಕ್ಷೆ ಗಳು ಇರುವುದಿಲ್ಲ ಬದಲಾಗಿ ನೇರ ಸಂದರ್ಶನದ ಮೂಲಕ ನೇರ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗೆ ಕೇವಲ ಕನ್ನಡಿಗರು ಮಾತ್ರ ಅರ್ಜಿ ಸಲ್ಲಿಸಬೇಕು ಈ ಹುದ್ದೆಗಳ ಅಧಿಸೂಚನೆಯನ್ನು ಹೊರಡಿಸಲಾಗಿದ್ದು ಹುದ್ದೆಯ ಹೆಸರು ಗ್ರಾಮೀಣ ಡಬ್ ಸೇವಕ (ಜಿಡಿಎಸ್) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 02.05.2022 ಕೊನೆಯ ದಿನಾಂಕ 05.06.2022. ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ವೆಬ್ಸೈಟ್: indianpostgdsonline.gov.in. ವೇತನ ಶ್ರೇಣಿ ಬಿಪಿಎಂ ಹುದ್ದೆಗಳಿಗೆ 12000, ABPV/ DakSevak ಹುದ್ದೆಗಳಿಗೆ ಪ್ರತಿ ತಿಂಗಳಿಗೆ ರೂ.10000/-ಗಳನ್ನು ನಿಗದಿಪಡಿಸಲಾಗಿದೆ.ವಯೋಮಿತಿ ಕನಿಷ್ಠ 18 ವರ್ಷಗಳಾಗಿರಬೇಕು ಗರಿಷ್ಠ 40 ವರ್ಷಗಳು. ಈ ವಯೋಮಿತಿಯಲ್ಲಿ ಎಸ್ಸಿಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷಗಳು ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಿನಾಯಿತಿ ಇರುತ್ತದೆ. ವಿದ್ಯಾರ್ಹತೆ ಹತ್ತನೇ ತರಗತಿ ಪಾಸಾಗಿರಬೇಕು 10ನೇ ತರಗತಿಯಲ್ಲಿ ಗಣಿತ ಮತ್ತು ಲೋಕಲ್ ಭಾಷೆಯ ವಿಷಯಗಳನ್ನು ಓದಿರಬೇಕು.

ಕರ್ನಾಟಕದಲ್ಲಿ ಕನ್ನಡ ಭಾಷೆಯು ಕಡ್ಡಾಯವಾಗಿದ್ದು ಆ ಭಾಷೆಯನ್ನು ಒಂದು ವಿಷಯವಾಗಿ ಓದಿರಬೇಕು.‌ ಅರ್ಜಿ ಶುಲ್ಕ: ರೂ. 100/- ಒಬಿಸಿ ಹಾಗೂ ಯುಆರ್ ಅಭ್ಯರ್ಥಿಗಳಿಗೆ ಮಾತ್ರ. ಎಸ್ ಸಿ, ಎಸ್ ಟಿ, ಮಹಿಳಾ , ಪಿಡಬ್ಲ್ಯೂ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕಗಳು ಇರುವುದಿಲ್ಲ. ನೇಮಕಾತಿ ವಿಧಾನ: 10ನೆ ತರಗತಿಯಲ್ಲಿ ನೀವು ಗಳಿಸಿರುವ ಶೇಕಡಾವಾರು ಅನ್ನು ಪರಿಗಣಿಸುತ್ತಾರೆ.ಎಸ್.ಎಸ್.ಎಲ್.ಸಿ ಅಲ್ಲಿ ಯಾರು ಅದಿಕ ಅಂಕಗಳನ್ನು ಗಳಿಸಿರುತ್ತಾರೋ ಅವರು ಮಾತ್ರ ಅರ್ಜಿ ಸಲ್ಲಿಸಬೇಕು. ಕೆಪಿಎಸ್ ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿರುವ ಅಭ್ಯರ್ಥಿಗಳಿಗೆ ಸಲಹೆ. ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕ ಯುವತಿಯರಿಗೆ ಕೆಪಿಎಸ್ ಸಿ ಪರೀಕ್ಷೆಗಳನ್ನು ಬರೆಯುವುದು ಒಂದು ಸವಾಲಾಗಿಯೇ ಇದೆ. ಅಂತಹ ಅಭ್ಯರ್ಥಿಗಳು ಅನ್ ಅಕಾಡೆಮಿ ಎಂಬ ಕೋಚಿಂಗ್ ಸೆಂಟರ್ ನಿಂದ ತರಬೇತಿ ಪಡೆಯಬಹುದು. ಈ ಸೆಂಟರ್ ನಲ್ಲಿ ಭಾರತದಲ್ಲಿ ಇರುವ ಬೆಸ್ಟ್ ಎಜುಕೇಟರ್ಸ್ ಗಳು ಇದ್ದು ಇವರುಗಳು ಮೆಂಟರ್ಸ್ ಗಳಾಗಿ ಕೆಪಿಎಸ್ ಸಿ ಅಭ್ಯರ್ಥಿ ಗಳಿಗೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಹಕರಿಸುತ್ತಾರೆ. ಕರ್ನಾಟಕ ಟೀಚಿಂಗ್ ಪರೀಕ್ಷೆ- GPSTR, KTET,CTET ಅಂತಹ ಪರೀಕ್ಷೆ ಗಳಿಗೂ ಇಲ್ಲಿ ಕೋಚಿಂಗ್ ಕೊಡಲಾಗುತ್ತದೆ.

By admin

Leave a Reply

Your email address will not be published. Required fields are marked *