ಶ್ರೀ ಶೈಲ ಕ್ಷೇತ್ರ ಹುಟ್ಟಿದ ರಹಸ್ಯ.ಭೂಮಿಯ ಮೇಲೆ ಒಂದು ಕ್ಷೇತ್ರದಲ್ಲಿ ಜ್ಯೋತಿರ್ಲಿಂಗ ಹಾಗೂ ಶಕ್ತಿಪೀಠ ಇರುಹುದು ಅತಿವಿರಳ ಆದರೆ ಮಲ್ಲಿಕಾರ್ಜುನನ ದರ್ಶನಕ್ಕೆ ಹೋಳಿ ಹುಣ್ಣಿಮೆಯ ನಂತರ ಉತ್ತರ ಕರ್ನಾಟಕದ ಭಕ್ತರು ಶ್ರೀಶೈಲಕ್ಕೆ ಪಾದ ಯಾತ್ರೆಯಲ್ಲಿ ತೆರಲಿ ಧರ್ಶನ ಪಡೆದು ಪುನೀತಾರಾಗುತ್ತಾರೆ. ಶ್ರೀ ಶೈಲ ಎನ್ನುತಿದ್ದಾಳೆ ನೆನಪಾಗುವುದು ಅಲ್ಲಿ ಯುಗಾದಿ ಪಾಂಡ್ಯದಂದು ಸಂಜೆ ನೆಡೆಯುವ ವೈಭವದ ರಥೋತ್ಸವ ಜಾತ್ರೆ ವೈಭವವನ್ನು ಕಣ್ಣ್ ತುಂಬಿಕೊಳ್ಳುವ ಭಕ್ತ ಸಾಗರವೇ ಅಲ್ಲಿ ಸೇರುತ್ತದೆ. ದೇವಸ್ಥಾನದಿಂದ ಪಾದಗಟ್ಟೆಯ ವರೆಗೆ ರಥ ಸಾಗಿ ಬರುತ್ತೀನ್ದದಂತೆಯೇ ಗಿರಿ ಗಿರಿ ಮಲ್ಲಯ್ಯನಿಗೆ ಜೈ ಅನ್ನಿರೋ ಎಂಬ ಹುದ್ಘಾರುಷ ಮುಗಿಲು ಮುಟ್ಟುತ್ತದೆ ಉತ್ತತ್ತಿ ಹಣ್ಣು ನಾನ್ಯಾಗಳನ್ನು ರಥಕ್ಕೆ ಸಾಮರ್ಥ್ಯಪಿಸಿ ಭಕ್ತರು ತಮ್ಮ ತಮ್ಮ ಅರಕೆಗಳನ್ನ ತೀರಿಸಿ ಕೊಳ್ಳುತ್ತಾರೆ. ಉತ್ತರ ಕರ್ನಾಟಕದ ವಿವಿಧ ಭಗೆಯ ಸಾವಿರಾರು ಭಕ್ತರು ಹೋಳಿ ಹುಣ್ಣಿಮೆಯ ನಂತರ ತಮ್ಮ ಊರುಗಳಿಂದ ಪಾದ ಯಾತ್ರೆ ಹಾರಂಭಿಸಿ ಯುಗಾದಿಯ ಇಂದಿನ ದಿನ ಶ್ರೀಶೈಲಕ್ಕೆ ಬಂದು ಸೇರುತ್ತರೆ.ಶ್ರೀಶೈಲ ಕ್ಷೇತ್ರವು ಭಾರತದ ಪ್ರಾಚೀನಾ ಧಾರ್ಮಿಕ ಕ್ಷೇತ್ರಗಳಲ್ಲಿ ತುಂಬಾ ಪ್ರಾಚೀನಾವಾದದ್ದು ವೇಧಗಳಲ್ಲಿ ಪುರಾಣಗಳಲ್ಲಿ ಆಗಮಗಳಲ್ಲಿ ಇದನ್ನು ತುಂಬಾ ಪವಿತ್ರ ಕ್ಷತ್ರವೆಂದು ಕೂಡ ಪರಿಗಣಿಸಲಾಗಿದೆ. ಪ್ರಾಚೀನಾ ಕಾಲದಿಂದಲೂ ಶ್ರೀಶೈಲ ಯಾತ್ರಯೂ ಮೋಕ್ಷ ದಾಯಕವೆಂದು ಭಕ್ತರ ನಂಬಿಕೆ ಉತ್ತರದಲ್ಲಿ ಕಾಶಿಯಂತೆ ದಕ್ಷಿಣದಲ್ಲಿ ಶ್ರೀಶೈಲವು ಪವಿತ್ರವೆಂದು ಭಾರತೀಯರ ಅದರಲ್ಲು ಹಿಂದಿಗಳ ನಂಬಿಕೆಯಾಗಿದೆ.

ಶ್ರೀಶೈಲ ಪಾರ್ವತದ ಬಗ್ಗೆ ಪೌರಾಣಿಕವಾಗಿ ಅನೇಕ ದಂತ ಕಥೆಗಳು ಪ್ರಚಾಲಿತವಾಗಿವೆ ಸ್ಥಳೀಯವಾದ ಜಾನಪದ ಇತಿಹಾಸವು ಹೇಳರವಾಗಲಿ. ಆಂಧ್ರ ಪ್ರದೇಶ ರಾಜ್ಯದ ಕರ್ನುಲು ಜಿಲ್ಲೆಯ ನಂದೀಕೂಟಾಡ್ಕೂರು ತಾಲೂಕಿನಲ್ಲಿ ಹಬ್ಬಿರುವ ನಲ್ಲ ಮಲೆ ಪರ್ವತ ಶ್ರೇಣಿಗಳಲ್ಲಿ ದಟ್ಟ ಕಾಡಿನ ಮಧ್ಯದಲ್ಲಿ ಕೃಷ್ಣ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಸಿದ್ಧ ಕ್ಷೇತ್ರವೆ ಈ ಶ್ರೀಶೈಲ ಅಲ್ಲಿ ಹರಿಯುವ ಕೃಷ್ಣ ನದಿಯು ಹಾಲವಾದ ಕಮರಿನಲ್ಲಿ ಅರಿದು ಬರುವುದರಿಂದ ತುಂಬಾ ರೌದ್ರ ರಮಣೀಯವಾಗಿ ಕಾಣುತ್ತದೆ ಇದನ್ನೇ ಎಲ್ಲಿ ಪಾತಾಳ ಗಂಗೆ ಎಂದು ಕೂಡ ಕರೆಯುತ್ತಾರೆ.

ಶ್ರೀಶೈಲವು ಧ್ವಜಾಶಜ್ಯೋತಿರ್ಲಿಗಳಲ್ಲಿ ಒಂದು ಶ್ರೀ ಮಲ್ಲಿಕಾರ್ಜುನನ ಶಿವಲಿಂಗ ಹಾಗೂ ಭ್ರಮಾರಂಭ ದೇವಿಯರ ಸನ್ನಿದಿಯಿಂದ ಶ್ರೀಶೈಲ ಸಾಕ್ಷಾತ್ ಭೂಲೋಕದ ಕೈಲಾಸ ಎಂದು ಕರೆಯುತ್ತಾರೆ. ಪುರತನ ಕಾಲದಲ್ಲಿ ಕ್ಷಿಲಮಹರ್ಷಿಯ ತಂದೆಯಂತೆ ಶ್ರೀಶೈಲ ಕ್ಷೇತ್ರದ ಜ್ಯೋತಿಲಿಂಗದ ಸಂನಿಧನದಲ್ಲಿ ಕುಂತು ತಪಾಸ್ಸನ್ನು ಮಾಡುತ್ತಿದ್ದಾನು ಹಾಗ ಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳಿದಾಗ ನೀನು ನನಗೆ ನೀನು ಈ ಲಿಂಗದಲ್ಲಿ ದಿನವೂ ಮೂರು ಸಾರಿ ದರ್ಶನ ಕೊಡಬೇಕೆಂದು ಪಾರ್ವತನು ಕೇಳಿಕೊಳ್ಳುತ್ತಾನೆ. ಅದರಂತೆಯೇ ಮಲ್ಲಿಕಾರ್ಜುನನು ಪ್ರತಿ ದಿನ ಪಾರ್ವತನಿಗೆ ಪ್ರತಿ ದಿನ ದರ್ಶನ ಕೊಡಲು ಮುಂದಾಗುತ್ತಾನೆ ಅಂದಿನಿಂದ ಈ ಲಿಂಗಕ್ಕೆ ಪರ್ವತ ಮಲ್ಲಯ್ಯ ಎಂದು ಕೂಡ ಕರೆಯಲಾಗುತ್ತದೆ. ಇದು ಅಲ್ಲದೆ ಮದ್ಯಮ ಪಾಂಡವನಾದಂತಹ ಅರ್ಜುನನು ಮಲ್ಲಿಗೆ ಹೂಗಳಿಂದ ಪರಮಾತ್ಮನನ್ನು ಪೂಜಿಸಿ ಸಾಕ್ಷಾಹಕಾರಗೊಂಡಿದ್ದನು.

ಶ್ರೀ ಗುರು ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ಮಂತ್ರಾಲಯದ ದೈವಜ್ಞ ಶ್ರೀ ರಾಘವೇಂದ್ರ ಕುಲಕರ್ಣಿ ಸ್ತ್ರೀ-ಪುರುಷ ಗುಪ್ತ ಸಮಸ್ಯೆ ಲೈಂಗಿಕ ಸಮಸ್ಯೆ ವಶೀಕರಣ ಶತ್ರುಬಾಧೆ ಮಾಟ-ಮಂತ್ರ ತಡೆ ಕುಡಿತ ಬಿಡಲು ಮಕ್ಕಳು ಪ್ರೀತಿ-ಪ್ರೇಮದಲ್ಲಿ ಬಿದ್ದು ತಂದೆ-ತಾಯಿ ಮಾತು ಕೇಳದಿದ್ದರೆ ಗಂಡ ಪರ ಸ್ತ್ರೀ ಸಹವಾಸ ಬಿಡಲು ವ್ಯಾಪಾರ ಲಾಭ ನಷ್ಟ ಮಕ್ಕಳ ಸಮಸ್ಯೆ ಇನ್ನಿತರ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಬನ ಮೋಹಕ ವಿದ್ವೇಷಣ ಉಚ್ಚಾಟನ ತಂತ್ರಗಳಿಂದ ಎರಡು ದಿನದಲ್ಲಿ ಪರಿಹಾರ ಫೋನಿನ ಮೂಲಕ ವಿಶೇಷ ಪರಿಹಾರ ನಂಬಿ ಕರೆ ಮಾಡಿ ದೂರದ ಊರಿನವರಿಗೆ ಉಚಿತ ಭವಿಷ್ಯ ಖಚಿತ ಪರಿಹಾರ 9535759222.

By admin

Leave a Reply

Your email address will not be published. Required fields are marked *