ಭೂಮಿ ಮೇಲೆ ಮಾನವ ಹುಟ್ಟಿದ್ದು ಹೇಗೆ ? ಯಾರು. ಆ ಒಂದು ಪಾಪ..ಈ ವಿಡಿಯೋ ನೋಡಿ‌. » Karnataka's Best News Portal

ಭೂಮಿ ಮೇಲೆ ಮಾನವ ಹುಟ್ಟಿದ್ದು ಹೇಗೆ ? ಯಾರು. ಆ ಒಂದು ಪಾಪ..ಈ ವಿಡಿಯೋ ನೋಡಿ‌.

ಭೂಮಿ ಮೇಲೆ ಮಾನವ ಹುಟ್ಟಿದ್ದು ಹೇಗೆ, ಯಾರು?ನಮಸ್ಕಾರ ಸ್ನೇಹಿತರೆ ಮಂಗನಿಂದ ಮಾನವ ಬಹುಶಃ ಎರಡು ಅಥವಾ ಮೂರನೇ ತರಗತಿಯಿಂದಲೇ ಓದುತ್ತಿದ್ದೇವೆ ಕೇಳುತ್ತಿದ್ದೇವೆ ಮಂಗನಿಂದ ಮಾನವ ಇಂದು ಹೇಳುವುದಾದರೆ ಇಂದಿನ ಮಂಗಗಳೇಕೆ ಬದಲಾವಣೆ ಆಗುವುದಿಲ್ಲ ಎಂದು ಛೇಡಿಸುವ ಪ್ರಶ್ನೆಗಳೇ ಜಾಸ್ತಿಯಾಗಿವೆ. ಪುರಾತತ್ವ ಶಾಸ್ತ್ರಜ್ಞರು ಉತ್ಕಲನ ಮಾಡುವುದರಲ್ಲಿ ನಮಗೆ ವಿಜಯನಗರ, ಕದಂಬ, ರಾಷ್ಟ್ರಕೂಟ, ಚಾಲುಕ್ಯ, ಶಾತವಾಹನ ತುಂಬಾ ಇದಕ್ಕೆ ಎಂದರೆ ಮೌರ್ಯ ತೆಗೆದುಕೊಂಡು ಹೋಗಬಹುದು. ಇವುಗಳ ಕಾಲವು ಸಹ ಕ್ರಿಸ್ತಶಕ ದಾಟಿ ಹಿಂದಕ್ಕೆ ಹೋಗಿ ಕ್ರಿಸ್ತಶಕ ಪೂರ್ವ 05 ನೇ ಶತಮಾನವನ್ನು ಕೂಡ ಇರಬಹುದು. ಇನ್ನೂ ಹೆಚ್ಚೆಂದರೆ ತಾಮ್ರಯುಗ, ನವಶಿಲಾಯುಗ, ದಾಟಿ ಶಿಲಾಯುಗ ಎಂದು ಕೂಡ ಹೇಳಬಹುದು. ಆದರೆ ಮಾನವ ಎಂದು ಜನಸಿದ ಎಂಬ ಪ್ರಶ್ನೆಗಳಿಗೆ ಮಂಗನಿಂದ ಮಾನವ ಹೇಗೆ ಯಾವ ಕಾಲದಲ್ಲಿ ಬಿನ್ನವಾಗಿ ಬದಲಾದ ಎಂಬ ಪ್ರಶ್ನೆಗೆ ವಿಜ್ಞಾನಿಗಳಿಂದ ಆಗಲಿ ಅಥವಾ ಸಂಪೂರ್ಣವಾದ ಹಾಗೂ ಸಮಂಜಸವಾದ ಉತ್ತರ ಕೊಡಲು ಇವತ್ತಿಗೂ ಸಾಧ್ಯವಾಗಿಲ್ಲ.

ಮಾನವನ ಉಗಮ ಮತ್ತು ವಿಕಾಸ ಕ್ಕೆ ಸಂಬಂಧಿಸಿದಂತೆ ಹಲವಾರು ವಿದ್ವಾಂಸರು, ವಿಜ್ಞಾನಿಗಳು ನೂರಾರು ವರ್ಷಗಳಿಂದ ಸಂಶೋಧನೆಯನ್ನು ನಡೆಸುತ್ತಲೇ ಬಂದಿದ್ದಾರೆ. ಈ ಕ್ಷಣಕ್ಕೂ ಕೂಡ ಅದು ಮುಂದುವರಿಯುತ್ತಲೇ ಇದೆ ಸಾವಿರಾರು ಶಬ್ದಗಳು ಸಹ ಮಾನವನ ಉಗಮ ಕುರಿತಾಗಿ ನಡೆಯುತ್ತಿವೆ ನಡೆಯುತ್ತಾನೆ ಇವೆ. ಆದರೆ ಇಲ್ಲಿಯವರೆಗೂ ಮಾನವನ ಉಗಮ ಮತ್ತು ವಿಕಾಸ ಹೇಗಾಯಿತೆಂದು ಹೇಳಲು ಯಾರಿಂದಲೂ ಸಾಧ್ಯವಾಗಿಲ್ಲ. ಹಾಗೆ ಹೇಳಲು ಪುರಾವೆಗಳು ಕೂಡ ಸಂಪೂರ್ಣವಾಗಿ ದೊರೆತಿಲ್ಲ ಹಾಗಾದರೆ ನಿಜವಾಗಿಯೂ ಮಾನವ ಭೂಮಿ ಮೇಲೆ ಜನ್ಮತಾಳಿದ ಎನ್ನುವ ಪ್ರಶ್ನೆಗೆ ಉತ್ತರ ಕೊಡಲು ನಾವು ಇಂದು ಪ್ರಯತ್ನ ಪಡೋಣ. ಭೂಮಿಯ ಮೇಲೆ ಹುಟ್ಟಿದ ಮೊದಲ ಪುರುಷ ಹಾಗೂ ಶ್ರೀ ಯಾರೆಂದು ತಿಳಿದುಕೊಳ್ಳುವ ಪ್ರಯತ್ನ ಕೂಡ ಮಾಡೋಣ.

WhatsApp Group Join Now
Telegram Group Join Now
See also  ಕೇವಲ 14 ಲಕ್ಷದೊಳಗೆ ತೊಟ್ಟಿ ಮನೆ ಲೋ ಬಜೆಟ್ಟಿನ ಸುಂದರ ತೊಟ್ಟಿ ಮನೆ...ಹೇಗೆ ಕಟ್ಟಿಸಬೇಕು ಎಲ್ಲಾ ಹಂತ ಹಂತವಾಗಿ ಮಾಹಿತಿ ನೋಡಿ

ಬ್ರಹ್ಮ ಸೃಷ್ಟಿಕರ್ತ ಜಗತ್ತಿನ ಸಕಲ ಜೀವರಾಶಿಗಳನ್ನು ಸೃಷ್ಟಿ ಮಾಡಿದ್ದಾನೆ ವಿಷ್ಣು ಪಾಲನ ಕರ್ತಾ ಜಗತ್ತಿನ ಸೃಷ್ಟಿಯನ್ನು ಪಾಲಿಸುತ್ತಾನೆ ಮಹೇಶ್ವರ ಲಯಕರ್ತ ಎಲ್ಲರನ್ನು ಅಂತ್ಯಗೊಳಿಸುತ್ತಾನೆ. ಅದಕ್ಕೆಂತಲೇ ಇವರನ್ನ ತ್ರಿಮೂರ್ತಿಗಳು ಎಂದು ಕರೆಯುತ್ತಾರೆ ಅಂದರೆ ಜನನ, ಜೀವನ, ಮರಣದ ಸಂಕೇತವಾಗಿದ್ದಾರೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬ ವ್ಯಕ್ತಿ ತ್ರಿಮೂರ್ತಿ ತತ್ವಗಳಿಂದ ಕೂಡಿದ್ದಾನೆ ಪೌರಾಣಿಕ ನಂಬಿಕೆಗಳ ಪ್ರಕಾರ ಬ್ರಹ್ಮ ಈ ಪ್ರಪಂಚದ ಸೃಷ್ಟಿಕರ್ತ ಎಂದು ಹೇಳಲಾಗುತ್ತಿದೆ. ಬ್ರಹ್ಮನ ಮನುಷ್ಯನೆಂಬ ಜೀವಿಯನ್ನು ಹುಟ್ಟು ಹಾಕಿದ್ದ. ಆದರೆ ಈ ಜಗತ್ತಿನಲ್ಲಿ ಬ್ರಹ್ಮನು ಸೃಷ್ಟಿಸಿದ ಮೊದಲ ವ್ಯಕ್ತಿ ಯಾರು ಮತ್ತು ಅವನಿಗೆ ಜನ್ಮ ನೀಡಿದವರು ಯಾರು ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಕಾಡುತ್ತಲೇ ಇದೆ.



crossorigin="anonymous">