ಮೇ 15 ರಿಂದ ಮೇ 21ರ ವರೆಗೆ ಹೇಗಿರಲಿದೆ ನೋಡಿ ನಿಮ್ಮ ನಿತ್ಯ ಜೀವನ,ಸಂಪೂರ್ಣ 12 ರಾಶಿಗಳ ನಿಖರವಾದ ವಾರಭವಿಷ್ಯ ಫಲ..

ವಾರದ ಭವಿಷ್ಯ 15 – 05 – 2022, 21 – 05 – 2022

WhatsApp Group Join Now
Telegram Group Join Now

ಮೇಷ ರಾಶಿ :- ವಾರದ ಮೊದಲ ಮೂರು ದಿನಗಳಲ್ಲಿ ಜ್ಞಾನ ಸಂಪಾದನೆ ಮಾಡುತ್ತೀರಿ ಅನೇಕ ಕಡೆಯಿಂದ ಧನಲಾಭವಾಗುತ್ತದೆ ಆಹಾರ ಮತ್ತು ವಸ್ತುಗಳನ್ನು ಪಡೆಯುತ್ತೀರಿ. ಕಡೆಯ ನಾಲ್ಕು ದಿನಗಳಲ್ಲಿ ಮನೆಯಲ್ಲಿ ಸಂಘಟನೆ ಉಂಟಾಗಬಹುದು ಅನಾರೋಗ್ಯ ಅಥವಾ ನಿಮ್ಮಲ್ಲಿರುವ ಕೋಪ ಹೆಚ್ಚಾಗುವ ಸಾಧ್ಯತೆಯಿರುತ್ತದೆ ವ್ಯಾಪಾರದಲ್ಲಿ ನಷ್ಟವಾಗಬಹುದು.

ವೃಷಭ ರಾಶಿ :- ವಾರದ ಮೊದಲನೆಯ ಐದು ದಿನಗಳು ತುಂಬಾನೇ ಚೆನ್ನಾಗಿದೆ ಶತ್ರುಗಳನ್ನು ಸೋಲಿಸುತ್ತೇವೆ ನಿಮ್ಮ ವ್ಯಾಧಿಗಳು ದೂರವಾಗುತ್ತದೆ ಈ ವಾರದಲ್ಲಿ ನಿಮಗೆ ಸಂತೋಷ ಹೆಚ್ಚಾಗುತ್ತದೆ. ಪ್ರಣಯದಲ್ಲಿ ಲಾಭ ಸಿಗಲಿದೆ ವಾರದ ಕೊನೆಯ ಎರಡು ದಿನಗಳು ನಷ್ಟ ಅನಾರೋಗ್ಯದಿಂದ ಅನುಭವಿಸುತ್ತೀರಿ ಮನೆಯಲ್ಲಿ ಗಂಡ ಹೆಂಡತಿ ಮನಸ್ತಾಪ ಉಂಟಾಗಬಹುದು.

ಮಿಥುನ ರಾಶಿ :- ವಾರದ ಮೂರು ದಿನಗಳು ವ್ಯರ್ಥ ಕರ್ಚುಗಳಿಂದ ತುಂಬಿರುತ್ತದೆ ಅಜೀರ್ಣ ಅಥವಾ ಗ್ಯಾಸ್ಟಿಕ್ ತೊಂದರೆಯಿಂದ ವಾರದ ಮೊದಲ ಮೂರು ದಿನಗಳಲ್ಲಿ ಬಳಲುತ್ತೀರಿ. ಮಕ್ಕಳಿಗೆ ಅನಾರೋಗ್ಯ ಅಪಮಾನ ಆಗುವ ಸಾಧ್ಯತೆ ಇದೆ ವಾರದ ಕೊನೆಯ ನಾಲ್ಕು ದಿನಗಳು ಹತ್ತಿಯಲ್ಲಿ ಗೌರವ ಶಾಂತಿ ನೆಮ್ಮದಿ ಪಡೆಯುತ್ತೀರಿ ವಾಣಿಜ್ಯ ವ್ಯಾಪಾರದಿಂದ ಲಾಭವನ್ನು ಪಡೆಯುತ್ತೀರಿ.

ಕರ್ಕಾಟಕ ರಾಶಿ :- ವಾರದ ಮೊದಲನೇ ಐದು ದಿನಗಳಲ್ಲಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತೀರಿ ಯಾವುದೇ ಒಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಕೊನೆಯ ವಾರದ ಎರಡು ದಿನಗಳು ದನ ನಷ್ಟ ಪ್ರೀತಿ-ಪ್ರೇಮದ ಲಾಭವಾಗಲಿದೆ.
ಕೆಳಗಿನ ವಿಡಿಯೋ ನೋಡಿ.

ಸಿಂಹ ರಾಶಿ :- ವಾರದ ಮೊದಲ ಮೂರು ದಿನಗಳಲ್ಲಿ ಧೈರ್ಯ ಮತ್ತು ಸ್ಥೈರ್ಯದಿಂದ ನಿಮಗೆ ಲಾಭ ಸಿಗುವ ಸಾಧ್ಯತೆ ಇದೆ ನೀವು ನಿಮ್ಮ ಸ್ವಇಚ್ಛೆಯಿಂದ ಎಲ್ಲಾ ಕೆಲಸ ಕೂಡ ಮಾಡುತ್ತೀರಿ. ವಾರದ ಕೊನೆಯ ನಾಲ್ಕು ದಿನಗಳು ವಾಹನ ಚಲಾಯಿಸುವಾಗ ಎಚ್ಚರದಿಂದಿರಬೇಕು ಬೇಸರದಿಂದ ಇರುತ್ತೀರಿ ಆರೋಗ್ಯದ ಕಡೆ ಗಮನವಿರಲಿ.

ಕನ್ಯಾ ರಾಶಿ :- ವಾರದ ಮೊದಲು ಮೂರು ದಿನಗಳಿಂದ ಗೌರವ ನಷ್ಟ ವಾದ-ವಿವಾದಗಳು ಕಣ್ಣುಗಳ ತೊಂದರೆ ದನ ನಷ್ಟ. ವಾರದ ಕೊನೆಯ ನಾಲ್ಕು ದಿನಗಳಲ್ಲಿ ನಿದ್ರಾಭಂಗ ಆರೋಗ್ಯದಲ್ಲಿ ವ್ಯತ್ಯಾಸ ಗೌರವದಲ್ಲಿ ಅಡೆತಡೆ ಈ ವಾರ ಆದಷ್ಟು ನಿಮಗೆ ಹೆಚ್ಚಿನ ಒಳ್ಳೆಯದು ಇರುವುದಿಲ್ಲ.

ತುಲಾ ರಾಶಿ :- ವಾರದ ಮೊದಲನೇ ಮೂರು ದಿನಗಳಲ್ಲಿ ನಿಮ್ಮ ಸ್ನೇಹಿತರನ್ನು ಸಂಧಿಸುತ್ತಿರಿ ಒಡವೆ ಕಾಣಿಕೆ ಸನ್ಮಾನಗಳು ನಿಮಗೆ ದೊರೆಯಲಿದೆ ಉತ್ತಮವಾದ ಸೌಕರ್ಯಗಳನ್ನು ಪಡೆಯುತ್ತೀರಿ. ಕೊನೆಯ ನಾಲ್ಕು ವಾರಗಳಲ್ಲಿ ಮನೆಯಲ್ಲಿ ತೊಂದರೆ ಆರೋಗ್ಯದಲ್ಲಿ ವ್ಯತ್ಯಾಸ ಹಣಕಾಸಿನ ತೊಂದರೆ ಆಗುತ್ತದೆ ಶುಕ್ರವಾರ ಮತ್ತು ಶನಿವಾರ ಧನಲಾಭವೂ ಸಾಧ್ಯತೆ ಇದೆ.

ವೃಶ್ಚಿಕ ರಾಶಿ :- ವಾರದ ಮೊದಲು ಮೂರು ದಿನಗಳಲ್ಲಿ ನಿಮ್ಮ ಟೈಮ್ ಸರಿ ಇರುವುದಿಲ್ಲ ಅಧಿಕವಾಗಿ ಹಣ ಖರ್ಚಾಗುತ್ತದೆ ಅನಾರೋಗ್ಯದ ಸಮಸ್ಯೆ ಉಂಟಾಗಬಹುದು. ಸ್ತ್ರೀ ಅಥವಾ ಸ್ನೇಹಿತರೊಂದಿಗೆ ಮನಸ್ತಾಪ ಉಂಟಾಗಬಹುದು ಕೊನೆಯ ನಾಲ್ಕು ದಿನಗಳಲ್ಲಿ ತುಂಬಾನೇ ಎಚ್ಚರಿಕೆ ಆಗಿರಬೇಕು.

ಧನಸು ರಾಶಿ :- ವಾರದ ಮೊದಲ ಮೂರು ದಿನಗಳಲ್ಲಿ ನೀರಿನ ವ್ಯಾಪಾರಿಗಳಿಗೆ ಆದಾಯ ಹೆಚ್ಚಾಗುತ್ತದೆ ಯಾವುದೇ ವ್ಯಾಪಾರಿಗಳಿಗೆ ದಿಡೀರ್ ಆದಾಯ ಹೆಚ್ಚಾಗುವ ಸಾಧ್ಯತೆ ಉಂಟಾಗುತ್ತದೆ. ವಿವಾಹ ಭಾಗ್ಯವ ಕೂಡ ಆಗುತ್ತದೆ ಸಂತಾನ ಭಾಗ್ಯ ಸಿಗಲಿದೆ ಕೊನೆಯ ನಾಲ್ಕು ದಿನಗಳಲ್ಲಿ ಅನಾರೋಗ್ಯ ಉಂಟಾಗುತ್ತದೆ ದಿಡೀರ್ ಕೋಪ ಬರುವ ಸಾಧ್ಯತೆ ಇದೆ.

ಮಕರ ರಾಶಿ :- ವಾರದ ಮೊದಲು ಐದು ದಿನ ಗೌರವ ಸೇವೆಯಲ್ಲಿ ಬಡತಿ ಅಧಿಕಾರವನ್ನು ಪಡೆಯುತ್ತೀರಿ. ಅವಿವಾಹಿತರಿಗೆ ವಿವಾಹ ಭಾಗ್ಯ ಜ್ಞಾನ ಹೆಚ್ಚಾಗುವುದು ಕೊನೆಯ ಎರಡು ವಾರ ಅಧಿಕ ಖರ್ಚು ಅನಾರೋಗ್ಯ ಮಾನಸಿಕ ಹಿಂಸೆ ಹೆಚ್ಚಾಗಬಹುದು.

ಕುಂಭ ರಾಶಿ :- ವಾರದ ಮೂರು ದಿನಗಳಲ್ಲಿ ನಿಮಗೆ ಅನಾರೋಗ್ಯದ ಸಮಸ್ಯೆ ವ್ಯಾಪಾರದಲ್ಲಿ ನಷ್ಟ ವೆಚ್ಚ ಖರ್ಚು ಮಾಡುವ ಸಾಧ್ಯತೆ ಇದೆ. ವಾರದ ಕೊನೆಯ ನಾಲ್ಕು ದಿನಗಳಲ್ಲಿ ಕಳೆದುಕೊಂಡ ಅಧಿಕಾರ ಮತ್ತೆ ಪಡೆಯುತ್ತೀರಿ ಬಡತಿ ಸಿಗಲಿದೆ ವಿವಾಹ ಭಾಗ್ಯ ಇದೆ ಮಧ್ಯ ದ್ರವ್ಯ ವ್ಯಾಪಾರಿಗಳಿಗೆ ಲಾಭ.

ಮೀನ ರಾಶಿ :- ಮೊದಲನೆಯ ನಾಲ್ಕು ದಿನಗಳಲ್ಲಿ ನಿಮಗೆ ಆತಂಕ ಹೆಚ್ಚಾಗುತ್ತದೆ ಸಾರ್ವಜನಿಕರಿಂದ ಅಪಮಾನ ಉಂಟಾಗುವ ಸಾಧ್ಯತೆ ಇದೆ ಕೋಪದಿಂದ ಕಲಹ ಉಂಟಾಗಬಹುದು. ಕೊನೆ 2 ವಾರಗಳು ಶುಕ್ರವಾರ ಮತ್ತು ಶನಿವಾರ ಚೆನ್ನಾಗಿರುತ್ತದೆ ವ್ಯಾಪಾರಿಗಳಿಗೆ ಲಾಭ ಪ್ರಮೋಷನ್ ಸಿಗುವ ಸಾಧ್ಯತೆ ಗೌರವ ಹೆಚ್ಚಾಗುತ್ತದೆ.

[irp]