ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತವೆ..ಶ್ರೀ ಕೃಷ್ಣ ಹೇಳಿದ ದೊಡ್ಡ ರಹಸ್ಯ » Karnataka's Best News Portal

ಮಲಗುವ ಮುನ್ನ ಈ 2 ಶಬ್ದ ಹೇಳಿ ಕಷ್ಟಗಳು ಕೊನೆಯಾಗುತ್ತವೆ..ಶ್ರೀ ಕೃಷ್ಣ ಹೇಳಿದ ದೊಡ್ಡ ರಹಸ್ಯ

ಮಲಗುವ ಮುನ್ನ ಈ ಎರಡು ಶಬ್ದ ಹೇಳಿ! ಕಷ್ಟಗಳು ಕೊನೆಯಾಗುತ್ತೆ! ಶ್ರೀಕೃಷ್ಣ ಹೇಳಿದ ರಹಸ್ಯ! ಮನೆಯಲ್ಲಿ ಹಿರಿಯರಿದ್ದರೆ ಅವರ ಅನುಭವ ಮಾರ್ಗದರ್ಶನ ಜೀವನದ ದಾರಿ ದೀಪವಾಗುತ್ತದೆ. ಹಿರಿಯರ ಅನುಭವದ ಮಾತುಗಳು ಜೀವನಕ್ಕೆ ಉಪಯೋಗವಾಗಬಲ್ಲ ಹಿತನುಡಿಗಳು ಆಶೀರ್ವಾದದ ರೂಪದಲ್ಲಿ ಸಿಗುತ್ತದೆ ಮನೆಯಲ್ಲಿ ಒಳ್ಳೆಯ ಸಂಸ್ಕಾರ ಬಳಸಿಕೊಳ್ಳುವ ಅವಕಾಶ ಸಿಗುತ್ತದೆ ಮನೆಯ ಸದಸ್ಯರು ಪ್ರತಿದಿನ ದೇವರ ಪೂಜೆ ಮಾಡುವುದು ಸ್ತ್ರೀಯರನ್ನು ಗೌರವ ಕಿರಿಯರನ್ನು ಹಿರಿಯರನ್ನು ಗೌರವ ಆಧಾರದಿಂದ ಮಾಡುವ ಕೆಲಸಗಳಲ್ಲಿ ಧರ್ಮನಿಷ್ಠೆಯಿಂದ ನಡೆದುಕೊಂಡರೆ ಆ ಮನೆಯಲ್ಲಿ ಸದಾ ಸುಖ ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆದರೆ ಕೆಲವೊಂದು ಮನೆಯಲ್ಲಿ ಹಿರಿಯರು ಮಾಡಿಕೊಟ್ಟ ಮಾರ್ಗದರ್ಶನದ ಹಾಗೆ ನಡೆಯಲು ಕಿರಿಯರು ಒಪ್ಪುವುದಿಲ್ಲ. ಯಾವ ಮನೆಯಲ್ಲಿ ಹಿರಿಯರ ಮಾತಿಗೆ ಬೆಲೆ ಕೊಡುವುದಿಲ್ಲವೋ ಯಾವ ಮನೆಯಲ್ಲಿ ಹಿರಿಯರ ಹಾಕಿಕೊಟ್ಟ ಸಂಪ್ರದಾಯವನ್ನು ಗಾಳಿಗೆ ತೂರಲಾಗುತ್ತಿದೆ ಅಂತಹ ಮನೆಯಲ್ಲಿ ಸದಾ ಕಿರಿಕಿರಿ ಜಗಳ ಅನಾರೋಗ್ಯ ಹಣಕಾಸು ಸಮಸ್ಯೆ ಹೀಗೆ ಹಲವಾರು ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.

WhatsApp Group Join Now
Telegram Group Join Now

ಜೀವನ ನಾವು ಅಂದುಕೊಂಡ ಹಾಗೆ ಒಂದೇ ಸಮನೆ ಇರುವುದಿಲ್ಲ ಜೀವನ ಅಂದಮೇಲೆ ಏರಿಳಿತಗಳು ಇದ್ದೇ ಇರುತ್ತವೆ ಕೆಲವೊಮ್ಮೆ ಅಂದುಕೊಳ್ಳದೆ ಇರುವಂತಹ ಘಟನೆಗಳು ಸಂಭವಿಸುತ್ತವೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಯಾವುದೇ ಕೆಲಸಗಳು ಕಟ್ಟುವುದಿಲ್ಲ ಯಾವಾಗಲೂ ಸೋಲು ಅನುಭವಿಸುತ್ತಲೇ ಇದ್ದೀರಾ ಹಾಗಾದರೆ ಇದಕ್ಕೆ ಪರಿಹಾರವೇನು ಎಂದು ಇಲ್ಲಿ ತಿಳಿಯೋಣ. ಶ್ರೀಕೃಷ್ಣ ಹೇಳಿದಂತೆ ನೀವು ಮಲಗುವ ಮುನ್ನ ಕೇವಲ ಎರಡು ಶಬ್ದಗಳನ್ನು ಹೇಳಿದರೆ ಸಾಕು ನಿಮ್ಮ ಜೀವನದಲ್ಲಿ ಕಷ್ಟಗಳು ಪರಿಹಾರ ಆಗುತ್ತವೆ. ಶ್ರೀ ಕೃಷ್ಣನ ಪ್ರಕಾರ ಮನುಷ್ಯ ತನ್ನ ಜೀವನದಿಂದ ದರಿದ್ರ ದುಃಖ ಮತ್ತು ಬಡತನವನ್ನು ಹೋಗಲಾಡಿಸಲು ಪ್ರತಿನಿತ್ಯ ಬೆಳಗ್ಗೆ ಈ ಕೆಲಸ ಮಾಡಬೇಕೆಂದು ಹೇಳುತ್ತಾರೆ.

ನಮ್ಮ ಸಂಪ್ರದಾಯದಲ್ಲಿ ಸೂರ್ಯೋದಯಕ್ಕೆ ಮುಂಚೆ ಬ್ರಾಹ್ಮೀಮುಹೂರ್ತದಲ್ಲಿ ಹೇಳುವುದು ಅತಿ ಶ್ರೇಷ್ಠ. ಎದ್ದ ತಕ್ಷಣ ನಿಮ್ಮ ಇಷ್ಟದೇವತೆಯ ಹೆಸರನ್ನು ಸ್ಮರಿಸಬೇಕು ನಂತರ ‘ಕರಾಗ್ರೇ ವಸತೇ ಲಕ್ಷ್ಮಿ ಕರಮಧ್ಯೇ ಸರಸ್ವತಿ ಕರಮೂಲೆ ತೂ ಗೋವಿಂದಃ ಪ್ರಭಾತೆ ಕರದರ್ಶನಂ’ ಎಂಬ ಶ್ಲೋಕವನ್ನು ಹೇಳಬೇಕು. ಇದರ ಅರ್ಥ ಕೈಯ ತುದಿಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಕೈಯ ಮದ್ದೆ ಸರಸ್ವತಿ ಕೈ ಬುಡದಲ್ಲಿ ಗೋವಿಂದ ನೆಲೆಸಿದ್ದಾರೆ ಈ ಬೆಳಗಿನ ಸಮಯದಲ್ಲಿ ಅಂಗೈಯಲ್ಲಿ ಈ ದೇವರುಗಳ ದರ್ಶನ ಮಾಡುತ್ತೇವೆ ನಂತರ ನಿತ್ಯ ಶೌಚ ಸ್ನಾನಾದಿಗಳ ನಂತರ ದೇವರ ಪೂಜೆ ಮಾಡಬೇಕು ಇದರಿಂದ ನಿಮ್ಮ ದೇಹದಲ್ಲಿ ಮನಸ್ಸಿನಲ್ಲಿ ಧನಾತ್ಮಕ ಶಕ್ತಿ ಪ್ರಭಾವ ಹೆಚ್ಚುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">