ಸಿನಿಮಾ ಇಂಡಸ್ಟ್ರಿಯಲ್ಲಿರುವ ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರು ನೋಡಿ.. » Karnataka's Best News Portal

ಸಿನಿಮಾ ಇಂಡಸ್ಟ್ರಿಯಲ್ಲಿರುವ ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು ಇವರು ನೋಡಿ..

ಸಿನಿಮಾ ಇಂಡಸ್ಟ್ರಿಯಲ್ಲಿರುವ ನಿಮಗೆ ಗೊತ್ತಿಲ್ಲದ ತುಂಬಾ ಹತ್ತಿರದ ಸಂಬಂಧಿಗಳು..!!ನಮಸ್ತೆ ಸ್ನೇಹಿತರೆ ಸಿನಿಮಾ ಇಂಡಸ್ಟ್ರಿಯಲ್ಲಿ ಒಂದೇ ಕುಟುಂಬದ ರಿಲೇಟಿವ್ಸ್ ಇರುವುದನ್ನು ನೀವು ನೋಡಿದ್ದೀರಿ ನಿಮಗೆ ಗೊತ್ತಿಲ್ಲದ ಸಾಕಷ್ಟು ಕಲಾವಿದರ ಸಂಬಂಧಿಗಳು ಸಿನಿಮಾ ಇಂಡಸ್ಟ್ರಿಯಲ್ಲಿ ಇದ್ದು ಈ ವಿಡಿಯೋದಲ್ಲಿ ಯಾರೆಲ್ಲಾ ಸಿನಿಮಾ ಇಂಡಸ್ಟ್ರಿಯಲ್ಲಿ ರಿಲೇಟಿವ್ ಆಗಿದ್ದಾರೆ ಒಬ್ಬರು ಇನ್ನೊಬ್ಬರಿಗೆ ಯಾವ ರೀತಿ ಸಂಬಂಧಿಕರು ಆಗಬೇಕು ಎಂಬುದನ್ನು ನೋಡೋಣ 1) ಅಕುಲ್ ಬಾಲಾಜಿ ಮತ್ತು ಮಹೇಶ್ ಬಾಬು ಕನ್ನಡ ಟಿವಿ ರಿಯಾಲಿಟಿ ಶೋಗಳ ಆ್ಯಂಕರ್ ಆಗಿ ಪ್ರಖ್ಯಾತಿ ಗಳಿಸಿದ ಅಕುಲ್ ಬಾಲಾಜಿ ಅವರಿಗೆ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅವರು ಕಸಿನ್ ಆಗಬೇಕು ಮಹೇಶ್ ಬಾಬು ಅವರಪ್ಪ ಎರಡನೇ ಮದುವೆಯಾಗಿದ್ದು ಎರಡನೇ ಹೆಂಡತಿಯ ಸಹೋದರನ ಮಗಳೇ ಅಕುಲ್ ಬಾಲಾಜಿ ಅವರ ಹೆಂಡತಿ ಜ್ಯೋತಿ ಆಗಿದ್ದು ಈ ಮೂಲಕ ಅಕುಲ್ ಬಾಲಾಜಿ ಅವರಿಗೆ ಮಹೇಶ್ ಬಾಬು ಅವರು ಕಸಿನ್ ಆಗಬೇಕು 2) ಶರಣ್ ಶೃತಿ ಮತ್ತು ಚಂದ್ರಕಲಾ ಮೋಹನ್ ಸ್ಯಾಂಡಲ್ ವುಡ್ ಆಕ್ಟ್ರೆಸ್ ಗಳಾದ ಶರಣ್ ಮತ್ತು ಶ್ರುತಿ

ಅವರಿಗೆ ಬೆಳ್ಳಿತೆರೆ ಮತ್ತು ಕಿರುತೆರೆಯಲ್ಲಿ ಮೋಡಿ ಮಾಡಿರುವ ಚಂದ್ರಕಲಾ ಮೋಹನ್ ಅವರು ಕಸಿನ್ ಆಗಬೇಕು ಶರಣ್ ಮತ್ತು ಶ್ರುತಿ ಅವರ ಅಪ್ಪ ಕೃಷ್ಣ ಅವರು ಚಂದ್ರಕಲಾ ಮೋಹನ್ ಅವರಿಗೆ ಭಾವ ಆಗಬೇಕಿದ್ದು ಚರಣ್ ಮತ್ತು ಶ್ರುತಿ ಅವರಿಗೆ ಕಸಿನ್ ಆಗಬೇಕು 3) ನಗ್ಮ ಮತ್ತು ಜ್ಯೋತಿಕಾ ಸೌತ್ ನ ವೆರಿ ಬ್ಯೂಟಿಫುಲ್ ಆಕ್ಟ್ರೆಸ್ ನಗ್ಮಾ ಅವರಿಗೆ ಸೌತ್ ನ ಬ್ಯೂಟಿ ಜ್ಯೋತಿಕಾ ಅವರು ರಿಲೇಶನ್ ಶಿಪ್ ನಲ್ಲಿ ತಂಗಿ ಆಗಬೇಕು ನಗ್ಮಾ ಮತ್ತು ಜ್ಯೋತಿಕಾ ಅವರ ತಾಯಿ ಎರಡು ಮದುವೆ ಆಗಿದ್ದು ಮೊದಲನೇ ಗಂಡನ ಮಗಳು ನಗ್ನಾ ಆಗಿದ್ದು ಎರಡನೇ ಗಂಡನ ಮಗಳೇ ಜ್ಯೋತಿಕಾ 4) ಪ್ರಿಯಾಮಣಿ ಮತ್ತು ವಿದ್ಯಾಬಾಲನ್ ಸೌತ್ ನ ಆಕ್ಟ್ರೆಸ್ ಪ್ರಿಯಾಮಣಿ ಅವರು ಬಾಲಿವುಡ್ ನ ಆಕ್ಟ್ರೆಸ್ ವಿದ್ಯಾಬಾಲನ್ ಅವರಿಗೆ ರಿಲೇಶನ್ ಶಿಪ್ ನಲ್ಲಿ ಕಸಿನ್ ಆಗಬೇಕು ಪ್ರಿಯಾಮಣಿಯ ಅಜ್ಜಿಯ ಕಡೆಯಿಂದ ವಿದ್ಯಾಬಾಲನ್ ಅವರು ಪ್ರಿಯಾಮಣಿಗೆ ಸಂಬಂಧಿಕರ ಆಗಬೇಕು 5) ಶ್ರೀಮುರುಳಿ ಮತ್ತು ಪ್ರಶಾಂತ್ ನೀಲ್ ಪ್ರಶಾಂತ್ ನೀಲ್ ಅವರು ಶ್ರೀಮುರಳಿ ಅವರಿಗೆ ರಿಲೇಶನ್ ಶಿಪ್ ನಲ್ಲಿ ಭಾವ ಆಗಬೇಕಿದ್ದು

WhatsApp Group Join Now
Telegram Group Join Now

ಶ್ರೀಮುರಳಿ ಅವರ ಪತ್ನಿಯ ಅಣ್ಣನೇ ಪ್ರಶಾಂತ್ ನೀಲ್ 6) ಯಶ್ ಮತ್ತು ದೀಪಿಕಾ ದಾಸ್ ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಅಣ್ಣ-ತಂಗಿ ಆಗಬೇಕಿದ್ದು ಯಶ್ ಅವರ ತಾಯಿಯ ತಂಗಿ ಮಗಳೇ ದೀಪಿಕ ದಾಸ್ 7) ರಾಜೇಶ್ ಮತ್ತು ಅರ್ಜುನ್ ಸರ್ಜಾ ರಾಜೇಶ್ ಅವರ ಮಗಳು ಆಶಾರಾಣಿಯವರು ಅರ್ಜುನ್ ಸರ್ಜಾ ಅವರನ್ನು ಮದುವೆಯಾಗಿದ್ದು ರಾಜೇಶ್ ಅವರಿಗೆ ಅರ್ಜುನ್ ಸರ್ಜಾ ಅವರು ಅಳಿಯ ಆಗಬೇಕು 8) ಪ್ರೇಮ ಮತ್ತು ಅಯ್ಯಪ್ಪ ಪ್ರೇಮ ಅವರಿಗೆ ಅಯ್ಯಪ್ಪ ಅವರು ರಿಲೇಷನ್ಶಿಪ್ ನಲ್ಲಿ ಸ್ವಂತ ತಮ್ಮ ಆಗಬೇಕು 9) ದುನಿಯಾ ವಿಜಯ್ ಮತ್ತು ಲೂಸ್ ಮಾದ ಯೋಗಿ ಲೂಸ್ ಮಾದ ಯೋಗಿ ಅವರು ವಿಜಯ್ ಅವರಿಗೆ ರಿಲೇಶನ್ ಶಿಪ್ ನಲ್ಲಿ ಅಳಿಯ ಆಗ ಬೇಕಿದ್ದು ವಿಜಯ್ ಅವರ ಅಕ್ಕ ಅಂಬುಜ ಅವರ ಮಗನೇ ಯೋಗಿ ಆಗಿದ್ದು ಈ ಮೂಲಕ ಯೋಗಿಯವರು ವಿಜಯ್ ಅವರಿಗೆ ಅಳಿಯ ಆಗಬೇಕು 10) ರಾಧಿಕಾ ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ರಾಧಿಕಾ ಅವರಿಗೆ ನಿಖಿಲ್ ಅವರು ರಿಲೇಷನ್ಶಿಪ್ ಅಲ್ಲಿ ಮಗ ಆಗಬೇಕು.

[irp]


crossorigin="anonymous">