ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಡೇಂಜರ್ ನಲ್ಲಿ ಇದ್ದ ಹಾಗೆ….!!ನಮಸ್ತೆ ಸ್ನೇಹಿತರೆ ನಮ್ಮ ಶರೀರದಲ್ಲಿರುವ ಹೃದಯ ಮೆದುಳು ಶ್ವಾಸಕೋಶ ಹಾಗೂ ಕಿಡ್ನಿ ರೀತಿ ನಮ್ಮ ಶರೀರದಲ್ಲಿರುವಂತಹ ಲಿವರ್ ಕೂಡ ಪ್ರತ್ಯೇಕವಾದ ಅಂಗ ಇದು ನಮ್ಮ ದೇಹದಲ್ಲಿರುವ ಅತ್ಯಂತ ದೊಡ್ಡ ಆರ್ಗನ್ ಸಹ ಹೌದು ನಮ್ಮ ಶರೀರ ಅನಾರೋಗ್ಯಕ್ಕೆ ಗುರಿಯಾದಾಗ ಅವುಗಳಿಂದ ತಡೆದುಕೊಳ್ಳುವುದಕ್ಕೆ ಅದಕ್ಕೆ ಬೇಕಾಗಿರುವ ಆ್ಯಂಟಿ ಬಾಡಿಸನ್ನು ತಯಾರು ಮಾಡುತ್ತದೆ ಲಿವರ್ ಸ್ವಲ್ಪಮಟ್ಟಿಗೆ ಗಾಯವಾದರೂ ಕೂಡ ತನ್ನ ಪೂರ್ವಸ್ಥಿತಿಗೆ ಸೇರಿಕೊಳ್ಳುವ ಸಾಮರ್ಥ್ಯ ಇರುತ್ತದೆ ನಾವು ತೆಗೆದುಕೊಂಡ ಆಹಾರವನ್ನು ಜೀರ್ಣ ಮಾಡುವುದು ಕೊಬ್ಬು ಸಕ್ಕರೆ ಪ್ರೋಟೀನ ಶಾತವನ್ನು ನಿಯಂತ್ರಿಸುತ್ತದೆ ರಕ್ತವನ್ನು ಶುದ್ಧೀಕರಿಸುತ್ತದೆ ಶರೀರದಲ್ಲಿ ವಿವಿಧ ಹಾರ್ಮೋನ್ ಗಳನ್ನು ಬಿಡುಗಡೆಯನ್ನು ನಿಯಂತ್ರಿಸುವುದಕ್ಕೆ ರಕ್ತವನ್ನು ಹೆಪ್ಪುಗಟ್ಟಲು ಸಹಾಯ ಮಾಡುತ್ತದೆ ಆದರೆ ಈ ಲಿವರ್ ಸಮಸ್ಯೆಗೆ ಕಾರಣಗಳೇನು ಎಂದು ತಿಳಿಯೋಣ ನಮ್ಮ ಶರೀರದಲ್ಲಿ ಬರುವ ಇನ್ಫೆಕ್ಷನ್ ವೈರಸ್ ಧೂಮಪಾನ ಹಾಗೂ ಮದ್ಯಪಾನದಿಂದ ಲಿವರ್ ಹಾಳಾಗುತ್ತದೆ
1) ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುತ್ತದೆ ಲಿವರ್ ನ ಮೇಲೆ ಕೊಬ್ಬು ಜಾಸ್ತಿ ಆಗಿ ಅದು ಹರಡುತ್ತ ಬಂದು ನೀರು ಕುಡಿದರು ಹಾಗೂ ಚಿಕ್ಕ ಜೀರ್ಣ ಸಮಸ್ಯೆಗಳಾಗಿ ಬಾಧಿಸುತ್ತದೆ 2) ಪ್ಯಾಚ್ ಸ್ಕಿನ್
ಲಿವರ್ ಸರಿಯಾಗಿ ಇಲ್ಲದೆ ಇದ್ದರೆ ಚರ್ಮದ ಬಣ್ಣದಲ್ಲಿ ಬದಲಾವಣೆ ಕಂಡುಬರುತ್ತದೆ 3) ಡಾರ್ಕ್ ಕಲರ್ ಯೂರಿನ್ ಲಿವರ್ ಸಮಸ್ಯೆ ಅಲ್ಲಿರುವಾಗ ಮೂತ್ರವು ಕಡು ಹಳದಿ ಬಣ್ಣಕ್ಕೆ ಮಾರ್ಪಡುತ್ತದೆ 4) ಹಳದಿ ಬಣ್ಣಕ್ಕೆ ತಿರುಗಿರುವ ಕಣ್ಣುಗಳು ಹಾಗೂ ಉಗುರುಗಳು ಹಳದಿ ಬಣ್ಣಕ್ಕೆ ತಿರುಗಿದ್ದರೆ ಕಾಮಲೆ ರೋಗ ಬಂದಿದೆ ಎಂದು ಪರೀಕ್ಷೆ ಮಾಡಿಸಿ ಕೊಳ್ಳಬೇಕು 5) ಬಾಯಿ ಕಹಿಯಾಗಿ ಮಾರ್ಪಡುತ್ತದೆ ಇದೇ ರೀತಿ ಪದೇ ಪದೇ ಬಾಯಿ ಕಹಿ ಅನಿಸಿದರೆ ಲಿವರ್ ಸಮಸ್ಯೆಯಲ್ಲಿ ಇದೆ ಎಂದು ಅರ್ಥ 6) ಲಿವರ್ ಸಮಸ್ಯೆ ಬಂದರೆ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗುತ್ತದೆ ಲಿವರ್ ನಲ್ಲಿ ಟಾಕ್ಸಿನ್ಸ್ ಜಾಸ್ತಿಯಾಗುವುದರಿಂದ ಸುಸ್ತು ಹಾಗೂ ನಿಶಕ್ತಿ ಕಾಣಿಸುತ್ತದೆ 7) ತೂಕ ಹೆಚ್ಚಾಗುತ್ತದೆ 8) ಬಾಯಿಯಲ್ಲಿ ದುರ್ವಾಸನೆ ಹೆಚ್ಚಾಗುತ್ತದೆ 9) ರಕ್ತದೊತ್ತಡ ಹೆಚ್ಚಾಗುತ್ತದೆ ಹಾಗೂ ಕಾಲುಗಳಲ್ಲಿ ಎಡಿಮಾ ಉಂಟಾಗುತ್ತದೆ 10) ಸ್ಕಿನ್ ಅಲರ್ಜಿ ಹಾಗೂ ಹಸಿವಾಗದೆ ಇರುವುದು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…
ಈ 10 ಲಕ್ಷಣಗಳು ಕಾಣಿಸಿಕೊಂಡರೆ ನಿಮ್ಮ ಲಿವರ್ ಅಪಾಯದಲ್ಲಿ ಇದ್ದ ಹಾಗೆ…ನಿಮಗೂ ಇಂತಹ ಲಕ್ಷಣ ಇರಬಹುದಾ ? ನೋಡಿ.

Healthy world
[irp]