ಊಟ ಮಾಡಿದಮೇಲೆ ಈ 6 ಕೆಲಸಗಳು ಮಾಡಲೇಬಾರದು..!! ಗ್ಯಾಸ್ ಅಸಿಡಿಟಿ ಬರುವುದಕ್ಕೆ ಇವೇ ಮುಖ್ಯ ಕಾರಣ…!!ನಮಸ್ತೆ ಸ್ನೇಹಿತರೆ ತುಂಬಾ ಜನರು ಊಟ ಮಾಡಿದ ತಕ್ಷಣ ಚೆನ್ನಾಗಿ ನಿದ್ದೆ ಮಾಡು ವುದು ಅಥವಾ ಸೋಂಬೇರಿ ರೀತಿ ಕುಳಿತುಕೊಂಡಿರುವುದು ಎಷ್ಟೋ ವೈದ್ಯರ ಪ್ರಕಾರ ಈ ರೀತಿ ಮಾಡುವುದರಿಂದ ಜೀರ್ಣ ಪ್ರಕ್ರಿಯೆಯಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ ಅದಕ್ಕಾಗಿ ನಾವು ಊಟ ಮಾಡಿದ ನಂತರ ಮುಖ್ಯವಾಗಿ ಈ ಆರು ಕೆಲಸಗಳನ್ನು ಮಾಡಬಾರದು ಎಂದು ತಿಳಿದುಕೊಳ್ಳೋಣ 1) ಊಟ ಮಾಡಿದ ತಕ್ಷಣ ಸ್ಮೋಕಿಂಗ್ ಮಾಡುವುದು ಕೆಟ್ಟ ಅಭ್ಯಾಸ ಊಟ ಮಾಡಿದ ನಂತರ ನೀವು ಸೇರುವ ಒಂದು ಸಿಗರೇಟ್ 10 ಸಿಗರೇಟ್ ಗೆ ಸಮಾನ ಇದರಿಂದ ದೀರ್ಘಕಾಲದಲ್ಲಿ ಕೋಲನ್ ಕ್ಯಾನ್ಸರ್ ಮತ್ತು ಲಂಗ್ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ 2) ತುಂಬಾ ಜನರಿಗೆ ಊಟ ಮಾಡಿದ ತಕ್ಷಣ ಮಲಗುವ ಅಭ್ಯಾಸವಿರುತ್ತದೆ .ಇದರಿಂದ ನಿಮಗೆ ಜೀರ್ಣಕ್ರಿಯೆ ಪ್ರಕ್ರಿಯೆಯಲ್ಲಿ ಸಮಸ್ಯೆ ಉಂಟಾಗಿ ಅಸಿಡಿಟಿ ರಿಫ್ಲೆಕ್ಸ್ ಸಮಸ್ಯೆ ಬರುತ್ತದೆ 3) ಊಟ ಮಾಡಿದ ತಕ್ಷಣ ಎಂದಿಗೂ ಸ್ನಾನ ಮಾಡ ಬಾರದು ನಿಮ್ಮ ಶರೀರದ ಮೇಲೆ

ಬೀಳುವ ನೀರಿನಿಂದ ನಿಮ್ಮ ಶರೀರ ತಣ್ಣಗಾಗದೆ ಇರುವುದಕ್ಕೆ ತಕ್ಷಣ ನಮ್ಮ ರಕ್ತ ಶರೀರವನ್ನು ಪ್ರವಹಿಸುತ್ತದೆ ಇದರಿಂದ ಜೀರ್ಣ ಪ್ರಕ್ರಿಯೆ ನಿಂತು ಹೋಗಿ ಸಮಸ್ಯೆ ಉಂಟಾಗುತ್ತದೆ 4) ಊಟ ಮಾಡಿದ ತಕ್ಷಣ ಟೀ ಅನ್ನು ಕುಡಿಯ ಬಾರದು ಯಾಕೆಂದರೆ ನಮ್ಮ ಶರೀರ ಐರನ್ ಅನ್ನು ಗ್ರಹಿಸುವ ಶಕ್ತಿಯನ್ನು ಕಳೆದು ಕೊಳ್ಳುತ್ತದೆ ಟೀ ಅಲ್ಲಿ ಟ್ಯಾನಿಕ್ ಆಸಿಡ್ ಇರುತ್ತದೆ ಅದು ನಮ್ಮ ಆಹಾರ ದಲ್ಲಿರುವ ಐರನ್ ಅನ್ನು ಜೀರ್ಣವಾಗದೆ ಇರುವ ಹಾಗೆ ತಡೆಯುತ್ತದೆ ಇದರಿಂದ ಅನಿಮಿಯ ಸುಸ್ತು ಹಾಗೂ ನಿಶ್ಯಕ್ತಿ ಉಂಟಾಗುತ್ತದೆ 5) ಊಟ ಮಾಡಿದ ತಕ್ಷಣ ಹಣ್ಣುಗಳನ್ನು ತಿನ್ನಬಾರದು ಯಾಕಂದರೆ ಹಣ್ಣುಗಳು ಬೇಗ ಜೀರ್ಣವಾಗುತ್ತದೆ ಇದರಿಂದ ಹೊಟ್ಟೆ ಹಾಳಾಗಿ ಗ್ಯಾಸ್ ಅಸಿಡಿಟಿ ಸಮಸ್ಯೆಗಳು ಉಂಟಾಗುತ್ತವೆ 6) ಊಟ ಮಾಡುವಾಗ ಅಥವಾ ಊಟ ಮಾಡಿದ ನಂತರ ತಣ್ಣನೆಯ ನೀರನ್ನು ಕುಡಿಯಬಾರದು ತಣ್ಣಗಿ ರುವ ನೀರು ಬೈಲ್ ಆಸಿಡ್ ಅನ್ನು ತಣ್ಣಗೆ ಮಾಡುತ್ತದೆ ಇದರಿಂದ ಮಲಬದ್ಧತೆ ಸಮಸ್ಯೆ ಬರುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…

By admin

Leave a Reply

Your email address will not be published. Required fields are marked *