ಬದನೆಕಾಯಿ ತಿನ್ನುವವರು ತಪ್ಪದೇ ಈ ವಿಡಿಯೋ ನೋಡಿ..ಬದನೆ ಬಗ್ಗೆ ನೀವು ತಿಳಿದಿರುವ ತಪ್ಪು ಕಲ್ಪನೆ.. » Karnataka's Best News Portal

ಬದನೆಕಾಯಿ ತಿನ್ನುವವರು ತಪ್ಪದೇ ಈ ವಿಡಿಯೋ ನೋಡಿ..ಬದನೆ ಬಗ್ಗೆ ನೀವು ತಿಳಿದಿರುವ ತಪ್ಪು ಕಲ್ಪನೆ..

ಬದನೆಕಾಯಿ ತಿನ್ನುವ ಪ್ರತಿಯೊಬ್ಬರೂ ಈ ವಿಡಿಯೋ ತಪ್ಪದೆ ನೋಡಿ….!!ನಮಸ್ತೆ ಸ್ನೇಹಿತರೆ ಬದನೆಕಾಯಿ ತಿನ್ನುವುದರಿಂದ ಏನೆಲ್ಲಾ ಉಪಯೋಗಗಳು ಹಾಗೂ ಪರಿಣಾಮಗಳು ಉಂಟಾಗುತ್ತದೆ ಎಂಬುದನ್ನು ಈ ವಿಡಿಯೋ ಮುಖಾಂತರ ತಿಳಿಯೋಣ ಬೇಸಿಗೆಕಾಲದಲ್ಲಿ ಬದನೆಕಾಯಿ ತಿನ್ನಬಾರದು ಎನ್ನುವ ಭಾವನೆ ಇರುತ್ತದೆ ಅದಕ್ಕೆ ಕಾರಣ ಏನೆಂದರೆ ಬದನೆಕಾಯಿ ದೇಹದ ಮೇಲೆ ಉಷ್ಣದ ಪ್ರಭಾವವನ್ನು ಉಂಟು ಮಾಡುತ್ತದೆ ಹಾಗೂ ಕೆಲವೊಂದು ಆರೋಗ್ಯ ಸಮಸ್ಯೆ ಯನ್ನು ಉಂಟುಮಾಡುತ್ತದೆ ಎಂಬುವ ತಪ್ಪು ಕಲ್ಪನೆ ಇರಬಹುದು ಬದನೆಕಾಯಿ ಯಲ್ಲಿ ಹೆಚ್ಚಿನ ಪ್ರಮಾಣದ ನೀರಿನ ಅಂಶ ಸಿಗುತ್ತದೆ ಜೊತೆಗೆ ನಾರಿನ ಅಂಶ ಸಹ ಹೆಚ್ಚಾಗಿ ಸಿಗುತ್ತದೆ 100ಗ್ರಾಂ ಬದನೆಕಾಯಿಯಲ್ಲಿ 25 ಗ್ರಾಂ ಕ್ಯಾಲೋರಿ ಸಿಗುತ್ತದೆ ಹಾಗಾಗಿ ಕಡಿಮೆ ಕ್ಯಾಲೋರಿಯನ್ನು ಹೊಂದಿರುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಆದ್ದರಿಂದ ನಾವು ಬದನೆಕಾಯಿಯನ್ನು ಬಳಸುವು ದರಿಂದ ಯಾವುದೇ ತೊಂದರೆ ಆಗುವುದಿಲ್ಲ

ಬದನೆಕಾಯಿಯಲ್ಲಿ ಬೇರೆಬೇರೆ ಪೌಷ್ಟಿಕ ಸತ್ವಗಳು ಅಡಗಿರುತ್ತವೆ ಹೃದಯದ ಆರೋಗ್ಯವನ್ನು ರಕ್ಷಣೆ ಮಾಡುವಂತಹ ಕೆಲವೊಂದು ಗುಣಲಕ್ಷಣಗಳು ಬದನೆಕಾಯಿ ಯಲ್ಲಿ ಸಿಗುತ್ತವೆ ಇದರಲ್ಲಿ ಪೊಟ್ಯಾಶಿಯಂ ಅಂಶವು ಹೆಚ್ಚಾಗಿರುವುದರಿಂದ ರಕ್ತದಲ್ಲಿ ನ ಸೋಡಿಯಂ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ ದೇಹದ ಕ್ಯಾನ್ಸರ್ಕಾರಕ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತವೆ ಇವುಗಳ ಪ್ರಭಾವದಿಂದ ದೇಹದ ಯಾವುದೇ ಭಾಗದಲ್ಲಿ ಉಂಟಾಗುವ ಉರಿಯೂತ ಮತ್ತು ಅಸಿಡಿಟಿ ಲಕ್ಷಣಗಳನ್ನು ಕ್ಷಣ ಮಾತ್ರದಲ್ಲಿ ನಿಯಂತ್ರಣ ಮಾಡಿ ಯಾವುದೇ ಕಾರಣಕ್ಕೂ ಜೀವಕೋಶಗಳು ಒಟ್ಟಾರೆಯಾಗಿ ಸೇರಿಕೊಂಡು ಗೆಡ್ಡೆಗಳನ್ನು ನಿರ್ಮಾಣ ಮಾಡದಂತೆ ನೋಡಿ ಕೊಳ್ಳುತ್ತದೆ ದೇಹದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ಅನಿಮಿಯ ಸಮಸ್ಯೆ ಕಂಡುಬರುತ್ತದೆ ಇದರ ನಂತರದಲ್ಲಿ ದೇಹದಲ್ಲಿ ಅನೇಕ ಬದಲಾವಣೆಗಳು
ಉಂಟಾಗುತ್ತದೆ

WhatsApp Group Join Now
Telegram Group Join Now

ತಲೆನೋವು ತಲೆಸುತ್ತು ಮೈಗ್ರೇನ್ ಆಯಾಸ ಮಾನಸಿಕ ಖಿನ್ನತೆ ಜ್ಞಾಪಕ ಶಕ್ತಿ ಕೊರತೆ ಸಮಸ್ಯೆಗಳು ಉಂಟಾಗಬಹುದು ದೈಹಿಕ ಬದಲಾವಣೆಯನ್ನು ಹೊಂದಿರುವ ಜನರಿಗೆ ಹಾಗೂ ಆಗಾಗ ಸುಸ್ತು ಎಂದು ಹೇಳುತ್ತಿರುವ ಜನರಿಗೆ ಮೂಳೆಯಲ್ಲಿ ಕ್ಯಾಲ್ಸಿಯಂ ಅಂಶದ ಕೊರತೆ ಉಂಟಾಗಿರಬಹುದು ಈ ತರಕಾರಿ ಯಲ್ಲಿ ವಿಟಮಿನ್ ಕೆ ಹೆಚ್ಚಾಗಿ ಇರುವುದರಿಂದ ಮೂಳೆಗಳ ಸಾಂದ್ರತೆಯನ್ನು ಹೆಚ್ಚು ಮಾಡಿ ಮೂಳೆಗಳ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ ಮಧ್ಯವಯಸ್ಸಿನಲ್ಲಿ ಕಂಡುಬರುವ ಮೂಳೆಗಳ ನೋವು ಮೂಳೆಗಳ ಸೆಳೆತ ಹಾಗೂ ಮುರಿದುಕೊಂಡ ಮೂಳೆಗಳು ಬಹುಬೇಗನೆ ಗುಣವಾಗಲು ಅನುಕೂಲವಾಗುತ್ತದೆ ಹಾಗಾಗಿ ವಾರದಲ್ಲಿ ಎರಡು ದಿನ ಬದನೆ ಕಾಯಿ ಸೇವನೆ ಉತ್ತಮ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…



crossorigin="anonymous">