ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳ ವಿಶೇಷತೆಗಳು, ಪೂಜಿಸಬೇಕಾದ ಮರ, ಜಾಗ್ರತೆ ವಹಿಸಬೇಕಾದ ವಿಷಯ, ಇಟ್ಟು ಕೊಳ್ಳಬೇಕಾದ ವಸ್ತು!ರೋಹಿಣಿ, ಹಸ್ತ, ಶ್ರವಣ ನಕ್ಷತ್ರಗಳು ಚಂದ್ರನ ಅಧಿಪತ್ಯವನ್ನು ಹೊಂದಿರುವ ನಕ್ಷತ್ರಗಳು. ರೋಹಿಣಿ ನಕ್ಷತ್ರದವರು ಸ್ವಲ್ಪ ಕಲಾ ಪ್ರಿಯರು. ಜೊತೆಗೆ ರೋಹಿಣಿ ನಕ್ಷತ್ರವು ಚಂದ್ರನ ಪ್ರಿಯವಾದ ನಕ್ಷತ್ರ. ಚಂದ್ರ ರೋಹಿಣಿ ನಕ್ಷತ್ರವನ್ನು ಪ್ರವೇಶಿಸಿದಾಗ ಸ್ವಲ್ಪ ನಿಧಾನವಾಗುತ್ತಾನೆ. ಇವರು ಮೃದು ಸ್ವಭಾವದವರು, ಆಶಾಭಾವ ಹೊಂದಿರುವವರು, ಒಳ್ಳೆಯ ಪ್ರೋತ್ಸಾಹ ನೀಡುವಂತಹವರು, ಒಳ್ಳೆಯ ಮಾತುಗಾರರು, ಜೊತೆಗೆ ಪರೋಪಕಾರಿಗಳು ಕೂಡ, ಯಾವುದಾದರೂ ನಿರ್ಧಾರ ತೆಗೆದುಕೊಂಡರೆ ಸ್ಥಿರವಾಗಿ ಇರುತ್ತದೆ. ಆದರೆ ಇವರಿಗೆ ಧೈರ್ಯ ಕಡಿಮೆ ಇರುತ್ತದೆ. ಇವರಿಗೆ ಎಲ್ಲಿ, ಯಾರ ಹತ್ತಿರ ಹೇಗೆ ಇರಬೇಕು ಎನ್ನುವ ಕಲೆ ಚೆನ್ನಾಗಿ ಕರಗತವಾಗಿ ಇರುತ್ತದೆ.ಇವರಿಗೆ ಮುಖ, ಬಾಯಿ, ನಾಲಿಗೆಗೆ ಸಂಬಂಧಿಸಿದ ಕಾಯಿಲೆಗಳು ಕಾಡುತ್ತವೆ. ಗಂಟಲು, ನೋವು, ಕುತ್ತಿಗೆ ನೋವು, ಕಾಲು ನೋವು, ಸ್ವಲ್ಪ ಎದೆ ನೋವು ಕಾಣಿಸಿಕೊಳ್ಳುತ್ತದೆ. ರೋಹಿಣಿ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರು ವೊ, ಎರಡನೇ ಪಾದ ವ, ಮೂರನೆ ಪಾದ ವಿ, ನಾಲ್ಕನೇ ಪದದಲ್ಲಿ ಜನಿಸಿದವರು ವೋ ಎಂಬ ಅಕ್ಷರದ ಹೆಸರನ್ನು ಇಟ್ಟುಕೊಳ್ಳುವುದು. ಇವರು ವೃಶ್ಚಿಕ ರಾಶಿಗೆ ಸೇರಿದವರು. ಇವರಿಗೆ ಬುಧ ದೋಷವಿದ್ದು.

ಸ್ನೇಹಿತರಿಂದ ಜಾಗರೂಕರಾಗಿ ಇರಬೇಕು. ಇವರು ಎತ್ತಿನಗಾಡಿ ಚಿತ್ರವನ್ನು ತಮ್ಮ ಜೊತೆ ಇಟ್ಟು ಕೊಳ್ಳುವುದು ಒಳ್ಳೆಯದು. ಇದನ್ನು ಬುಧವಾರ ದಿನ ಪ್ರಿಂಟ್ ಮಾಡಿ ಇಟ್ಟುಕೊಂಡು ಆಗಾಗ ಆ ಚಿತ್ರವನ್ನು ವೀಕ್ಷಿಸುತ್ತಿದ್ದರೆ ಸ್ಪೂರ್ತಿ ಬರುತ್ತದೆ, ಉತ್ಸಾಹ ಬರುತ್ತದೆ. ನಕರಾತ್ಮಕ ಗುಣಗಳ ಬಗ್ಗೆ ಆಲೋಚನೆ ಮಾಡುತ್ತಾರೆ. ಹಸ್ತ ನಕ್ಷತ್ರ: ಇವರು ತುಂಬಾ ಕ್ರಿಯೇಟಿವ್ ಆಗಿರುತ್ತಾರೆ. ಉತ್ತಮ ಬರಹಗಾರರು ಆಗಿರುತ್ತಾರೆ. ಇವರು ಸ್ವಲ್ಪ‌ ಕನಸಿನ ಲೋಕದಲ್ಲಿ ಇರುತ್ತಾರೆ. ಇವರಿಗೆ ಗ್ರಹಿಸುವ ಶಕ್ತಿ ಚೆನ್ನಾಗಿ ಇರುತ್ತದೆ. ಇವರು ಸ್ವಲ್ಪ ಬಾವುಕರು. ಓ ನಕ್ಷತ್ರದ‌ ಒಂದನೇ ಪಾದ ಪೂ, ಎರಡನೇ ಪಾದ ಶ, ಮೂರನೇ ಪಾದ ನ, ನಾಲ್ಕನೇ ಪಾದ ತ ಎಂಬ ಅಕ್ಷರದ ಹೆಸರನ್ನು ಇಟ್ಟುಕೊಳ್ಳುವುದು. ಈ‌ ನಾಲ್ಕು ಪಾದದವರು ಕನ್ಯಾ ರಾಶಿಗೆ ಬರುತ್ತಾರೆ. ಅವರು ಅಮಟೆ ಮರದ ಸೇವೆಯನ್ನು ಮಾಡಬೇಕು. ಇವರಿಗೆ ಸಷ್ಷ ಕರುಳು ಮತ್ತು ದೊಡ್ಡ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು, ಹಾರ್ಮೋನ್ ಉತ್ಪಾದಿಸುವ ಅಂಗಗಳು, ಸ್ವಲ್ಪ ವಿಟಮಿನ್ ಕೊರತೆ, ಕರಳು ಹುಣ್ಣು ಸಮಸ್ಯೆ, ಹೊಟ್ಟೆನೋವು ಆಗಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವೀಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

By admin

Leave a Reply

Your email address will not be published. Required fields are marked *