ಈ ಹದಿಹರೆಯದ ಹುಡುಗಿಯ ಎದೆಯಲ್ಲಿ ಢಿಡೀರನೆ ಹಾಲು ಬರಲು ಪ್ರಾರಂಭವಾಯಿತು..ಒಂದು ವಿಭಿನ್ನ ಕೇಸ್..ಮುಂದೆನಾಯ್ತು ನೋಡಿ » Karnataka's Best News Portal

ಈ ಹದಿಹರೆಯದ ಹುಡುಗಿಯ ಎದೆಯಲ್ಲಿ ಢಿಡೀರನೆ ಹಾಲು ಬರಲು ಪ್ರಾರಂಭವಾಯಿತು..ಒಂದು ವಿಭಿನ್ನ ಕೇಸ್..ಮುಂದೆನಾಯ್ತು ನೋಡಿ

ಆ ಹದಿಹರೆಯದ ಹುಡುಗಿಯ ಎದೆಯಲ್ಲಿ ದಿಢೀರನೆ ಹಾಲು‌ ಬರಲು ಪ್ರಾರಂಭವಾಯಿತು!!ಒಂದು‌ ಚಿಕ್ಕ ಕುಟುಂಬದ‌ ದಂಪತಿಗಳು ತಮ್ಮ ಮಗಳ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನೋಡಿ ಗಾಬರಿಗೊಂಡು ವೈದ್ಯರ ಬಳಿ ಬರುತ್ತಾರೆ. ಅಂದು ಅಲ್ಲಿ ಬಹಳ ಮಳೆ ಸಂಜೆ ನಾಲ್ಕು ಗಂಟೆ ಆಗಿದೆ ವೈದ್ಯರು ಬರುತ್ತಾರೆ.‌ ವೈದ್ಯರು ಬಂದ ತಕ್ಷಣ ಅವರ ಬಳಿ ಹೋಗಿ ನಾವು ತುಂಬಾ ದೂರದ ಊರಿನವರು ದಯಮಾಡಿ ನಮ್ಮ ಸಮಸ್ಯೆಯನ್ನು ನೋಡಿ ಎಂದು ಕೇಳಿಕೊಂಡರು. ಆಗ ವೈದ್ಯರು ಅವರನ್ನು ಕರೆಸಿ ಸಮಸ್ಯೆಯನ್ನು ಕೇಳಿದಾಗ ಬಹಳ ದುಃಖದಿಂದ ಗೋಳಾಡುತ್ತ ನನ್ನ ಆ ತಂದೆಗೆ ಮಗಳ ಸಮಸ್ಯೆಯನ್ನು ಹೇಳಲಾಗದೆ ಅಲ್ಲಿಂದ ಹೊರ ನಡೆಯುತ್ತಾರೆ. ನಂತರ ಮಗಳನ್ನು ಹೊರಗಡೆ ಕಳುಹಿಸಿ ಅವಳ ತಾಯಿ ವೈದ್ಯರ ಬಳಿ ಮಾತನಾಡುತ್ತಾಳೆ. ನನ್ನ ಮಗಳು 12 ವರ್ಷದ ಹುಡುಗಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಅವಳಿಗೆ ಯಾವುದೋ ಸರ್ಪ ದೋಷವಿರಬೇಕು‌ ಎಂದು ಹಲವಾರು ಮಂದಿ‌ ಹೇಳುತ್ತಿದ್ದಾರೆ. ಅವಳು ಋತುಮತಿಯಾಗಿ ಎರಡು ತಿಂಗಳು ಕಳೆದಿದೆ. ಈಗ ಅವಳ ಎದೆಯಲ್ಲಿ ಹಾಲು ಬರುತ್ತಿದೆ. ಅದರಿಂದ ಅವಳು ಯಾವುದೇ ಬಟ್ಟೆ ಧರಿಸಿದರು ಒದ್ದೆಯಾಗುತ್ತದೆ. ಯಾರನ್ನೇ ಕೇಳಿದರೂ ದೋಷ ದೋಷ ಎಂದು ಹೇಳುತ್ತಾರೆ. ಅವಳು ಶಾಲೆಗೆ ಹೋಗಲೂ,

ನಮ್ಮ ಜೊತೆ ಮಾತನಾಡಲು ಬೇಸರ ಮಾಡಿಕೊಳ್ಳುತ್ತಾಳೆ‌ ಎಂದು ತಿಳಿಸುತ್ತಾಳೆ. ಆಗ ಆ ವೈದ್ಯರು ಅವರನ್ನು ಒಬ್ಬ ಮಹಿಳಾ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ. ಆ ವೈದ್ಯರು ವೈಜ್ಞಾನಿಕವಾಗಿ ಆ ಸಮಸ್ಯೆಗೆ ಕಾರಣಗಳು ಎನೆಂದು ತಿಳಿಸುತ್ತಾರೆ. ಸಾಮಾನ್ಯವಾಗಿ ಒಬ್ಬ ಹೆಣ್ಣಿನಲ್ಲಿ ಅವಳು ಗರ್ಭಿಣಿ ಆಗಿದ್ದಾಗ ಅಥವಾ ಅವಳಿಗೆ ಹೆರಿಗೆ ಆದ ನಂತರ ಅವಳ ಸ್ತನಿಗಳಲ್ಲಿ ಹಾಲು ಬರುವುದು ಸಹಜ. ಆದರೆ ಇನ್ನು ಹದಿಹರೆಯದ ಲೈಂಗಿಕ ಸಂಪರ್ಕವನ್ನು ಬೆಳೆಸಿರದ ಹೆಣ್ಣು ಮಕ್ಕಳ ಸ್ತನದಲ್ಲಿ ಹಾಲು ಬರಲು ಕಾರಣವೆನೆಂದರೆ 1. ಪ್ರೋ ಲ್ಯಾಟಿನ್ ಎಂಬ ಹಾರ್ಮೋನ್. ಇದು ಸಹಜವಾಗಿ ದೇಹದಲ್ಲಿ ಇರಲೇಬೇಕಾಗಿದೆ. ಇದು ನಮ್ಮ ದೇಹಕ್ಕೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವ ಕೆಲಸವನ್ನು ಮಾಡುತ್ತದೆ.ಈ ಜಾಸ್ತಿಯಾದಾಗ ಎದೆಯಲ್ಲಿ ಹಾಲು ಉತ್ಪತ್ತಿಯಾಗಲು ಪ್ರಾರಂಭಿಸುತ್ತದೆ. ಇವುಗಳನ್ನು ಮಾತ್ರೆಗಳಿಂದ ಕಂಟ್ರೋಲ್ ಮಾಡಬಹುದು. ಇದು ಜಾಸ್ತಿಯಾದಾಗ ಸಣ್ಣದಾದ ಮೆದುಳಿನ ಶಸ್ತ್ರಚಿಕಿತ್ಸೆ ಮಾಡುವುದರ ಮೂಲಕ ಮಾತ್ರ ಪರಿಹಾರ ಮಾಡಬಹುದು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ.

See also  ಮನೆ ಕಟ್ಟುವ ಮುನ್ನ ಈ ವಿಡಿಯೋ ನೋಡಿ ಸ್ವಂತ ಮನೆ ಒಳ್ಳೆಯದಾ ಬಾಡಿಗೆ ಮನೆ ಒಳ್ಳೆಯದಾ ಹೋಮ್ ಲೋನ್ ಪಡೆದು ಮನೆ ಕಟ್ಟುವುದು ಸರಿಯೇ..

WhatsApp Group Join Now
Telegram Group Join Now
[irp]


crossorigin="anonymous">