ದಿನ ಭವಿಷ್ಯ ಮಂಗಳವಾರ 17 ಮೇ 2022

ಮೇಷ ರಾಶಿ :- ಆರ್ಥಿಕ ಪರಿಸ್ಥಿತಿಯಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಗಾತಿಯೊಂದಿಗೆ ಪ್ರೀತಿ ಹೆಚ್ಚಾಗುತ್ತದೆ ಕಚೇರಿಯಲ್ಲಿ ಮೇಲಧಿಕಾರಿ ಹೇಳಿದಂತೆ ನಡೆಯಿರಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 7.30 ರಿಂದ 10 ಗಂಟೆಯವರೆಗೆ.

ವೃಷಭ ರಾಶಿ :- ಇಂದು ನಮಗೆ ಉತ್ತಮವಾದ ದಿನವಾಗಲಿದೆ ಬೆಳಗ್ಗೆ ಒಳ್ಳೆ ಸುದ್ದಿ ಕೇಳಬಹುದು ಮನೆಯ ವಾತಾವರಣ ಚೆನ್ನಾಗಿದೆ. ನಿಮ್ಮ ಪ್ರೀತಿ ಪಾತ್ರರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳುತ್ತೀರಿ ಹಣದ ಸ್ಥಿತಿ ಉತ್ತಮವಾಗಿದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5.30 ರಿಂದ 8.40 ರವರೆಗೆ.

ಮಿಥುನ ರಾಶಿ :- ಪತ್ರಿಕೆಗಳಿಗೆ ನಿಮ್ಮಿಷ್ಟ ಫಲದ ದಿನವಾಗಲಿದೆ ವ್ಯಾಪಾರಿಗಳಿಗೆ ಇಂದು ಉತ್ತಮ ದಿನವಾಗಲಿದೆ. ಹಣಕಾಸಿನ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ದಿನದ ಎರಡನೇ ಭಾಗದಲ್ಲಿ ಮೋಸ ಮಾಡುವ ಅವಕಾಶವೂ ಅದೃಷ್ಟದ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ12.40 ರಿಂದ 3.30 ರವರೆಗೆ.

ಕರ್ಕಾಟಕ ರಾಶಿ :- ಕಚೇರಿಯಲ್ಲಿ ಪ್ರತಿಕೂಲತೆಯನ್ನು ಎದುರಿಸಬೇಕಾಗುತ್ತದೆ ನೀವು ಬುದ್ಧಿವಂತಿಕೆಯಿಂದ ವರ್ತಿಸಬೇಕು ವ್ಯಾಪಾರಸ್ಥರು ಉತ್ತಮ ಅಧಿಕ ಲಾಭವನ್ನು ನಿರೀಕ್ಷಿಸಬಹುದು. ಕುಟುಂಬ ಜೀವನದಲ್ಲಿ ಪರಿಸ್ಥಿತಿಯ ಅನುಕೂಲಕರವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಗ್ಗೆ 8.45 ರಿಂದ 12.00 ಗಂಟೆಯವರೆಗೆ.

ಸಿಂಹ ರಾಶಿ :- ಕೆಲಸವಾಗಲಿ ಅಥವಾ ವ್ಯವಹಾರವಾಗಲಿ ಇಂದು ನಿಮಗೆ ಉತ್ತಮ ಲಾಭ ಸಿಗಲಿದೆ ಮತ್ತು ಯಶಸ್ಸು ಕೂಡ ಸಿಗಲಿದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ಮನೆಯ ಸದಸ್ಯರ ಆರೋಗ್ಯ ಕ್ಷೀಣಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 5.15 ರಿಂದ ರಾತ್ರಿ 7.30 ರವರೆಗೆ.

ಕನ್ಯಾ ರಾಶಿ :- ಕೆಲಸದವರೇ ಇಂದು ಹೆಚ್ಚಾಗಬಹುದು ನೀವು ಪ್ರಗತಿಗೆ ಗೋಸ್ಕರ ಹೆಚ್ಚು ಕಡಿಮೆ ಶ್ರಮವನ್ನು ಬಯಸಬೇಕು ವ್ಯವಹಾರಸ್ಥರು ತಂಪು ಪಾನೀಯ ಆಹಾರದ ಬಗ್ಗೆ ಹೆಚ್ಚಿನ ಜಾಗೃತೆಯಿಂದ ಇರಬೇಕು ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಅದೃಷ್ಟ ಸಂಖ್ಯೆ – 4 ಅದೃಷ್ಟ ಬಣ್ಣ – ನೇರಳೆ ಸಮಯ – 11:15 ರಿಂದ 12.00 ಗಂಟೆಯವರೆಗೆ.

ತುಲಾ ರಾಶಿ :- ಹಣಕಾಸು ವಿಚಾರದಲ್ಲಿ ಎಚ್ಚರದಿಂದಿರಬೇಕು ಉದ್ಯೋಗಸ್ಥರಿಗೆ ಉತ್ತಮವಾದ ಪಲಿತಾಂಶ ಸಿಗಲಿದೆ. ಸಣ್ಣ ವ್ಯಾಪಾರಿಗಳಿಗೆ ನಿರೀಕ್ಷಿತ ಕಂತೆ ಫಲಿತಾಂಶ ದೊರೆಯಲಿದೆ ವೈಯಕ್ತಿಕ ಜೀವನದಲ್ಲಿ ಒತ್ತಡ ಉಂಟಾಗುತ್ತದೆ ಅದೃಷ್ಟದ ಸಂಖ್ಯೆ – ಅದೃಷ್ಟದ ಬಣ್ಣ – 7 ಸಮಯ – ಬೆಳಗ್ಗೆ 10ರಿಂದ ರಿಂದ ಮಧ್ಯಾಹ್ನ 01:15 ರವರೆಗೆ.

ವೃಶ್ಚಿಕ ರಾಶಿ :- ಕೆಲಸದ ಸ್ಥಳದಲ್ಲಿ ಎಂದು ನಿಮಗೆ ಅಷ್ಟು ಒಳ್ಳೆಯದಲ್ಲ ಜಗಟ್ಟಿನ ಕೆಲಸ ಅಥವಾ ವ್ಯವಹಾರ ಮಾಡಬೇಕಾಗುತ್ತದೆ. ವ್ಯಾಪಾರಸ್ಥರು ಚರ್ಚೆಯಿಂದ ದೂರವಿರಬೇಕು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6.18 ರವರೆಗೆ.

ಧನಸು ರಾಶಿ :- ನಿಮಗ ದಿನ ವರ್ತನೆಯಿಂದ ಪ್ರೀತಿ ಪಾತ್ರರಿಂದ ನೋವುಂಟು ಮಾಡುತ್ತೀರಿ ನಿಮಗೂ ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಕೆಲಸಗಾರರು ಸಹೋದ್ಯೋಗಿಗಳೊಂದಿಗೆ ಉತ್ತಮವಾದ ಸಂಬಂಧವನ್ನು ಉಟ್ಟುಕೊಳ್ಳಬೇಕು ವ್ಯಾಪಾರಿಗಳಿಗೆ ನಷ್ಟ ಅದೃಷ್ಟ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – 6:15 ರಿಂದ 9.30 ರವರೆಗೆ.

ಮಕರ ರಾಶಿ :- ಇಂದು ನಿಮ್ಮ ಕುಟುಂಬ ಜೀವನದ ಬಗ್ಗೆ ಹೆಚ್ಚು ಸಮಯ ನೀಡುತ್ತಿರಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಸಂತೋಷವಾಗಿರಲು ಪ್ರಯತ್ನಿಸುತ್ತೀರಿ. ಹಣದ ವಿಚಾರದಲ್ಲಿ ನಿರ್ಲಕ್ಷ್ಯ. ಹಣದ ವಿಚಾರದಲ್ಲಿ ನಿರ್ಲಕ್ಷಿಸಬೇಡಿ ಸಂಗಾತಿಯ ಆರೋಗ್ಯ ಕುಸಿಯಬಹುದು ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 6.45 ರಿಂದ 10.00 ವರೆಗೆ.

ಕುಂಭ ರಾಶಿ :-: ನಿಮ್ಮ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ತರಬೇಕಾಗುತ್ತದೆ ಸಣ್ಣ ಒತ್ತಡವನ್ನು ತಲೆಗೆ ಹಾಕಿಕೊಳ್ಳಬೇಡಿ ಮಾನಸಿಕ ಶಾಂತಿ ಭಂಗವಾಗುತ್ತದೆ. ಕುಟುಂಬ ಜೀವನದಲ್ಲಿ ಶಾಂತಿ ಮತ್ತು ಸಂತೋಷವಿರುತ್ತದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕಂದು ಸಮಯ – ಮಧ್ಯಾಹ್ನ 1.45 ರಿಂದ ಸಂಚಯಿತ ರವರೆಗೆ.

ಮೀನ ರಾಶಿ :- ನೀವು ವ್ಯಾಪಾರ ಮಾಡುತ್ತಿದ್ದರೆ ಸ್ವಲ್ಪ ಸಹ ಇದು ನಿಮಗೆ ಉತ್ತಮವಾದ ಲಾಭ ಸಿಗದಿದ್ದರೆ ನಿಮ್ಮ ವ್ಯವಹಾರದ ಯೋಜನೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಉದ್ಯೋಗಗಳ ಆತುರದಿಂದ ದೂರವಿರಬೇಕು ಹಣಕಾಸಿನ ವಿಚಾರದಲ್ಲಿ ಮಿಶ್ರ ದಿನವಾಗಲಿದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 01:15 ರಿಂದ 4 ಗಂಟೆಯವರೆಗೆ.

By admin

Leave a Reply

Your email address will not be published. Required fields are marked *