ಚಂದ್ರಗ್ರಹಣ ಮೇ – 2022 ರಾಶಿ ಫಲ – ಶ್ರೀ ಸಚ್ಚಿದಾನಂದ ಬಾಬು ಗುರೂಜಿ 15-05-2022..!!ನಮಸ್ತೆ ಸ್ನೇಹಿತರೆ ಸಂಪೂರ್ಣ ಚಂದ್ರ ಗ್ರಹಣ ಮೇ 15 ಭಾನುವಾರ ಪ್ರಪಂಚದಾ ದ್ಯಂತ ಸಂಭವಿಸುತ್ತಿದೆ ಆದರೆ ನಮ್ಮ ದೇಶದಲ್ಲಿ ಚಂದ್ರ ಗ್ರಹಣ ಗೋಚರ ಆಗುತ್ತಿಲ್ಲ ಆದರೂ ಕೂಡ ಇದರ ಪರಿಣಾಮ ನಮ್ಮ ಮೇಲೆ ಇರುತ್ತಾ ಅದು ಹೇಗೆ ಹಾಗಾದರೆ ಏನೆಲ್ಲ ಪರಿಣಾಮಗಳು ಉಂಟಾಗುತ್ತವೆ ಪ್ರಮುಖವಾಗಿ 12 ರಾಶಿಗಳ ಮೇಲೆ ಇದರ ಪ್ರಭಾವ ಯಾವ ರೀತಿ ಆಗಿರುತ್ತೆ ಜೊತೆಗೆ ಇದಕ್ಕೆ ಪರಿಹಾರಗಳೇನು ಇದೆಲ್ಲದರ ಬಗ್ಗೆ ತಿಳಿಸಿ ಕೊಡುವುದಕ್ಕೆ ಖ್ಯಾತ ವೈಜ್ಞಾನಿಕ ಜ್ಯೋತಿಷ್ಯಿಗಳು ಹಾಗೂ ವಾಸ್ತುತಜ್ಞರು ಆದಂತಹ ಶ್ರೀ ಸಚ್ಚಿದಾನಂದ ಬಾಬು ಗುರೂಜಿ ಅವರಿಂದ ತಿಳಿಯೋಣ ಚಂದ್ರ ಗ್ರಹಣ ಎಲೆ ಗೋಚರಿಸಿದರು ಆದರೆ ಎಫೆಕ್ಟ್ ಎಲ್ಲೆಡೆ ಇರುತ್ತದೆ 15ನೇ ತಾರೀಕು ಸಂಪೂರ್ಣ ಚಂದ್ರ ಗ್ರಹಣವಿದ್ದು ಮೂಲತಃ ಕೇತುಗ್ರಸ್ಥ ಚಂದ್ರಗ್ರಹಣ ಈ ಚಂದ್ರ ಗ್ರಹಣ ದಕ್ಷಿಣ ಉತ್ತರ ಅಮೇರಿಕಾ ಯುರೋಪ್ ಆಫ್ರಿಕಾ ಸೇರಿದಂತೆ ಇನ್ನೂ ಕೆಲವೆಡೆ ಸಂಪೂರ್ಣವಾಗಿ ಗೋಚರಿಸುತ್ತದೆ ಈ ಚಂದ್ರ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ ಆದರೆ ಈ ಆಚರಣೆಯನ್ನು ಇಚ್ಚಿಸುವವರು ಮಾಡಬಹುದು ಅಮೆರಿಕದಲ್ಲಿ ಮೇ 15ರಂದು ಬೇರೆಬೇರೆ ಸಮಯ ಗಳ ಅನುಸಾರದಲ್ಲಿ ಚಂದ್ರ ಗ್ರಹಣ ಉಂಟಾಗುತ್ತದೆ ನಾರ್ತ್ ಅಮೆರಿಕದಲ್ಲಿರುವ ಭಾರತೀಯರು
ಸಂಜೆ 6:00 ಗಂಟೆಗೆ ಸ್ನಾನ ಮುಗಿಸಿ ಲಘು ಆಹಾರವನ್ನು ಸೇವಿಸು ವುದು ಬಳಿಕ ಒಂದು ಗಂಟೆಯ ನಂತರ ಓಂ ನಮಃ ಶಿವಾಯ ಅಥವಾ ವಿಷ್ಣು ಸಹ ಸ್ರನಾಮ ಅಥವಾ ಶಿವ ಅಷ್ಟೋತ್ತರ ಶತನಾಮಾವಳಿ ಪಾರಾಯಣ ಮಾಡಿದರೆ ಒಳ್ಳೆಯದು ಗ್ರಹಣ ಅಮಾವಾಸ್ಯೆ ಹುಣ್ಣಿಮೆ ದಿನಗಳು ಮಂತ್ರದೀಕ್ಷೆ ಮಂತ್ರ ಜಪ ಗಳು ಹೆಚ್ಚು ಪರಿಣಾಮಕಾರಿ ಮುಂದಿನ ಮುಂಜಾನೆ ಸೂರ್ಯೋದಯಕ್ಕೆ ಸ್ನಾನ ನಿತ್ಯಕರ್ಮ ಮುಗಿಸಿ ಮತ್ತೆ ಓಂ ನಮಃ ಶಿವಾಯ ಮಂತ್ರವನ್ನು 1008 ಬಾರಿ ಜಪಿ ಸಿದರೆ ಬಹಳ ಒಳ್ಳೆಯದಾಗುತ್ತದೆ
15 ಹಾಗೂ 16 ರಂದು ಯಾವುದೇ ರೀತಿಯ ಮಾಂಸಹಾರವನ್ನು ಸೇವಿಸದೆ ಬ್ರಹ್ಮಚರ್ಯ ಪಾಲನೆ ಮಾಡುವುದು ಉತ್ತಮ ಗ್ರಹಣ ದಿನದಿಂದ 15 ದಿನ ಮಾಂಸಾಹಾರ ತ್ಯಜಿಸಿದರೆ ಆರೋಗ್ಯಕ್ಕೆ ಹಾಗೂ ಆಧ್ಯಾತ್ಮ ಚಿಂತನೆಗೆ ಒಳಿತಾಗುತ್ತದೆ ಐಎಸ್‌ಟಿ ಪ್ರಕಾರ ಮೇ 16 ಭಾನುವಾರ ಬೆಳಿಗ್ಗೆ 9:40ಕ್ಕೆ ಗ್ರಹಣದ ಸಂಪೂರ್ಣತೆ ಇರಲಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…