2022 ನೇ ಇಸವಿಯಲ್ಲೂ ಇಂತಹ ಘಟನೆಗಳು ಜರುಗುತ್ತವೆ ಅಂದರೆ ಏನು ಹೇಳೋಣ…!!ನಮಸ್ತೆ ಸ್ನೇಹಿತರೆ ಜಾತಿ ಹೆಸರಲ್ಲಿ ನಡೆಯುವಂತಹ ದೌರ್ಜನ್ಯಗಳಿಗೆ ನಿಂದನೆಗಳಿಗೆ ಅಪಮಾನಗಳಿಗೆ ಹಿಂಸೆಗಳಿಗೆ ಇಲ್ಲಿ ಕೊನೆಯೇ ಇಲ್ಲ ಈ ಜಗತ್ತು 21ನೇ ಶತಮಾನಕ್ಕೆ ಕಾಲಿಟ್ಟರೂ ಕೂಡ ಜಾತಿ ಹಿನ್ನಲೆಯಲ್ಲಿ ಹತ್ಯೆಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿರು ವುದು ದೇಶದ ಒಂದು ಶಾಪವಾಗಿದೆ ಅಂತಹುದೇ ಜಾತಿಯ ಕಿಡಿಯಲ್ಲಿ ಬೂದಿಯಾ ದವನ ಹೆಸರು ತೆಲಂಗಾಣ ಮೂಲದ ಹೇಮಂತ್ ಕುಮಾರ್ ಈತ ಇಂಟೀರಿಯರ್ ಹುದ್ದೆಯಲ್ಲಿ ಇದ್ದವನು ಈತ ಕೆಳ ಜಾತಿಯವನು ಅನ್ನುವ ಕಾರಣಕ್ಕೋಸ್ಕರ ತಮ್ಮ ಕುಲದ ಹೆಣ್ಣುಮಗಳನ್ನು ಮದುವೆಯಾಗಿದ್ದ ಎಂಬ ಕಾರಣಕ್ಕೆ ಈತನನ್ನು ಅಪಹರಿಸಿ ಅತ್ಯಂತ ದಾರುಣ ರೀತಿಯಲ್ಲಿ ಕೊಂದು ಹಾಕಿದ್ದ ಭೀಕರ ಪ್ರಕರಣ ಕಳೆದ ವರ್ಷ ಆಂಧ್ರದ ಮಾಧ್ಯಮಗಳಲ್ಲಿ ತೀವ್ರವಾದ ಸುದ್ದಿ ಸಂಚಲನ ಮಾಡಿತ್ತು ಹೇಮಂತ್ ಕುಮಾರ್ ಮದುವೆಯಾಗಿದ್ದು ಆವಂತೆ ರೆಡ್ಡಿ ಎನ್ನುವ ತೆಲಂಗಾಣದ ರೆಡ್ಡಿಯ ಮನೆ ತನಕ್ಕೆ ಸೇರಿದ ಹೆಣ್ಣು ಮಗಳು ಆವಂತಿಯ ಮನೆಯವರು ಸಿರಿವಂತರಾಗಿದ್ದರು

ಆವಂತಿ ಇದ್ದ ಪಕ್ಕದ ಬೀದಿಯಲ್ಲಿ ಹೇಮಂತ್ ಇದ್ದರು ಸಮುದಾಯ ಹಾಗೂ ಆರ್ಥಿಕವಾಗಿ ದುರ್ಬಲವಾಗಿರುತ್ತಾರೆ 2012ರಲ್ಲಿ ಇವರಿಬ್ಬರಿಗೂ ನೇರವಾಗಿ ಪರಿ ಚಯವಾಗಿ ಮುಂದೆ ಅದು ಸ್ನೇಹದಿಂದ ಪ್ರೀತಿಗೆ ಮಾರ್ಪಾಡಾಗುತ್ತದೆ ಮುಂದೆ ಇವರಿಬ್ಬರ ಪ್ರೀತಿಯನ್ನು ಆವಂತಿಯ ಮನೆಯವರಿಗೆ ತಿಳಿಸುತ್ತಾರೆ ಜಾತಿ ವಿರೋದ ಕ್ಕೆ ಅದನ್ನು ನಿರಾಕರಿಸುತ್ತಾರೆ ಮನೆಯವರು ನಿರಾಕರಿಸಿದರು ಇಬ್ಬರು ಕೆಲವು ದಿನ ಗಳು ಕಳೆದಂತೆ ಸಬ್ ರಿಜಿಸ್ಟರ್ ಆಫೀಸಿನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ ಮುಂದೆ ಅವಂತಿಯು ಪೊಲೀಸರ ಬಳಿ ಹೋಗಿ ರಕ್ಷಣೆಯನ್ನು ಕೇಳುತ್ತಾಳೆ ಆಗ ಪೊಲೀಸರು ಇಬ್ಬರು ಕುಟುಂಬದವರನ್ನು ಕರೆಸಿ ಮಾತನಾಡಿ ಅವರಿಗೆ ತೊಂದರೆ ಮಾಡದಂತೆ ಹೇಳುತ್ತಾರೆ ತಮಗೆ ಇಷ್ಟೆಲ್ಲಾ ಅವಮಾನ ಮಾಡಿದ ಹೇಮಂತನನ್ನು ಹೇಗೆ ಕೊಲ್ಲಬೇಕೆಂದು ಯೋಚನೆ ಮಾಡುತ್ತಾರೆ

ಈ ಪ್ಲಾನ್ ಅನ್ನು ಆವಂತಿಯ ಮಾವ ಏರ್ಪಡಿಸಿರುತ್ತಾರೆ ಪ್ಲಾನ್ ನಂತೆ ಆ ದಿನ ಮೂರು ವಾಹನಗಳಲ್ಲಿ ಒಂದಷ್ಟು ಜನ ಹಾಗೂ ಮಾರಕಾಸ್ತ್ರಗಳನ್ನು ಸಂಗ್ರಹಿಸಿ ವೈನ್ ಶಾಪ್ ನಲ್ಲಿ ಚೆನ್ನಾಗಿ ಕುಡಿದು ಹೇಮಂತನ ಹಿಂದೆ ಬಿದ್ದಿದ್ದರು ಅವರ ಮನೆಗೆ ಹೋಗಿ ಸಹಜವಾಗಿ ಮಾತನಾಡಿ ಹೊರಗಡೆ ಹೋಗುವುದಾಗಿ ಕರೆಯುತ್ತಾರೆ ಅನು ಮಾನ ಬಂದು ಆವಂತಿಯು ನಿರಾಕರಿಸುತ್ತಾರೆ ಆಗ ಬಲವಂತವಾಗಿ ಅವರಿಬ್ಬರನ್ನು ಎಳೆದೊಯ್ಯುತ್ತಾರೆ ಹೇಮಂತ್ ಅವರ ಕೈಯಿಂದ ತಪ್ಪಿಸಿಕೊಂಡರು ಹೇಗೂ ಹಿಡಿದು ಕೊಂಡು ಆತನನ್ನು ಚಾಕುವಿನಿಂದ ಹಿರಿದು ಕೊಲೆ ಮಾಡುತ್ತಾರೆ ಮುಂದೆ ಆವಂತಿ ಯು ಪೊಲೀಸರಿಗೆ ದೂರನ್ನೂ ಕೊಡುತ್ತಾಳೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

By admin

Leave a Reply

Your email address will not be published. Required fields are marked *