ಬರೀ ಸೌಂದರ್ಯ ನೋಡಿ ಏಮಾರುವ ಜನಕ್ಕೆ ಈ ವಿಡಿಯೋ ಒಂದು ಪಾಠ…!!ನಮಸ್ತೆ ಸ್ನೇಹಿತರೆ ಈ ಸುಂದರ ಯುವತಿಯ ರೋಮ್ಯಾಂಟಿಕ್ ಫೇಸ್ ಬುಕ್ ಸ್ಟೋರಿ ಯನ್ನು ಕೇಳಿದರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಿ ಈಕೆ ತನ್ನ ನಿರ್ಲಜ್ಜ ಕಾಮಂದತೆ ಯಿಂದಾಗಿ ತನ್ನ ಅಮೂಲ್ಯ ಜೀವಿತವನ್ನು ನಾಶ ಮಾಡಿಕೊಂಡಳು ಶ್ವೇತಾ ರೆಡ್ಡಿ ಹಾಗೂ ವಿಕ್ರಂ ರೆಡ್ಡಿ ಎಂಬ ಇಬ್ಬರು ಹೈದರಾಬಾದಿನಲ್ಲಿ ವಾಸವಿದ್ದ ಯುವ ಜೋಡಿ ಗಳು ವಿಕ್ರಂ ರೆಡ್ಡಿ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಆತ ತನ್ನ ಪತ್ನಿ ಶ್ವೇತಾಳನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಆಕೆಯೂ ಸಹ ತನ್ನನ್ನು ಅಷ್ಟೇ ಪ್ರೀತಿ ಮಾಡುತ್ತಾರೆ ಎಂಬ ಭ್ರಮೆಯಲ್ಲಿ ಇರುತ್ತಾನೆ ಪತಿ ಹೊರಗೆ ದುಡಿಯುವ ಸಮಯದಲ್ಲಿ ಈಕೆ ಆತನಿಗೆ ಗೊತ್ತಿಲ್ಲದ ಹಾಗೆ ಫೇಸ್ಬುಕ್ನಲ್ಲಿ ಸಿಕ್ಕ ಸಿಕ್ಕ ವರ ಜೊತೆ ಬೇಕಾದ ಬಗೆಯಲ್ಲಿ ಚಾಟಿಂಗ್ ಅನ್ನು ಮಾಡುತ್ತಾ ಕಾಲ ಕಳೆಯು ತ್ತಿದ್ದಳು ಹೀಗಿರುವಾಗ ಯಶವಂತ್ ಕುಮಾರ್ ಈಕೆಗೆ 2018ರಲ್ಲಿ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಪ್ರೊಫೆಷನಲ್ ಛಾಯಾಗ್ರಾಹಕರಾಗಿದ್ದ ಯಶವಂತ್ ಕುಮಾರ್ ನೋಡಲು ಸುಮಾರಾಗಿ ಲಕ್ಷಣವಾಗಿದ್ದ ಯುವಕ ಗಂಡಸರ ಚಟವಿದ್ದ ಶ್ವೇತಾ ಆತನ ಡಿಪಿ ಯನ್ನು ನೋಡಿ ಮನಸೋತಿದ್ದಳು
ಈತನ ಪರಿಚಯ ಮುಂದಿನ ಸಲುಗೆಗೆ ದಾರಿ ಮಾಡಿ ಮುಂದೆ ಅದು ಇವರ ಅಕ್ರಮ ಸಂಬಂಧಕ್ಕೆ ನಾಂದಿ ಹಾಡಿತು ಸುಮಾರು ನಾಲ್ಕು ವರ್ಷಗಳ ಕಾಲ ಈ ನಂಟನ್ನು ಮುಂದುವರೆಸುತ್ತಾರೆ.ಈ ಸಮಯದಲ್ಲಿ ಶ್ವೇತಾ ಅಲ್ಲಿನ ಕೃಷ್ಣಂ ಜಿಲ್ಲೆಯ ನಿವಾಸಿ ಆದಂತಹ ಅಶೋಕ್ ಇನ್ನೊಬ್ಬ ಯುವಕನ ಪರಿಚಯವನ್ನು ಮಾಡಿಕೊಂಡು ಅವನ ಜೊತೆಯಲ್ಲಿ ಸಹ ತನ್ನ ಕಳ್ಳಾಟವನ್ನು ಮುಂದುವರೆಸಿದಳು ಯಶ್ವಂತ್ ಕುಮಾರ್ ಶ್ವೇತಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ಆದರೆ ಶ್ವೇತ ಮಾತ್ರ ಆತನ ಬಯಕೆಗೆ ಒಪ್ಪಲು ಸಿದ್ಧವಿರಲಿಲ್ಲ ಇದರಿಂದ ಕೋಪಗೊಂಡ ಯಶವಂತ್ ಕುಮಾರ್ ಶ್ವೇತಾಳನ್ನು ಒಂದು ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಇದರಿಂದ ಶ್ವೇತಾ ಯಶವಂತ್ ಕುಮಾರ್ ಅನ್ನು ಕೊಲ್ಲಲು ಮುಂದಾಗುತ್ತಾರೆ ಆತನನ್ನು ಕೊಲ್ಲಲು ಅಶೋಕನ ಸಹಾಯ ಪಡೆಯುತ್ತಾಳೆ ಮುಂದೆ ಆತನ ಸಾವಿನ ತನಿಖೆಯಲ್ಲಿ ಪೊಲೀಸರಿಗೆ ಶ್ವೇತಾಳ ಕೈವಾಡ ಇರುವುದು ಗೊತ್ತಾಗಿ ಆಕೆಯನ್ನು ಹಾಗೂ ಆಕೆಯ ಪ್ರಿಯಕರ ಅಶೋಕನನ್ನು ಬಂಧಿ ಸುತ್ತಾರೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.
ಫೆಸ್ಬುಕ್ನಲ್ಲಿ ಈ ಮಾಯಾಂಗಿನಿ ಮಾಡ್ತಾ ಇದ್ದದ್ದು ಎಂತಹ ವಿಡಿಯೋ ಕಾಲ್ ಗಳು ಗೊತ್ತಾ ?

Interesting vishya
[irp]