ಶಕ್ತಿಶಾಲಿ ಸುಬ್ರಮಣ್ಯ ಸ್ವಾಮಿಯ ಅನುಗ್ರಹದಿಂದ ಇಂದು ಈ 3 ರಾಶಿಗೆ ಅದೃಷ್ಟ,ಅಪಾರ ಧನಲಾಭ ಸಂಪತ್ತು ವೃದ್ದಿಯಾಗಲಿದೆ..

ನಿತ್ಯ ಭವಿಷ್ಯ ಬುಧವಾರ 18 ಮೇ 2022

WhatsApp Group Join Now
Telegram Group Join Now

ಮೇಷ ರಾಶಿ :- ಕೋಪ ಮತ್ತು ಅಹಂಕಾರವನ್ನು ತಪ್ಪಿಸಿ ಇಲ್ಲದಿದ್ದರೆ ನಷ್ಟ ಸಂಭವಿಸುತ್ತದೆ ಮಾರ್ಕೆಟಿಂಗ್ ಜನರಿಗೆ ಇಂದು ಶುಭವಾಗಲಿದೆ. ಎಲೆಕ್ಟ್ರಿಕ್ ವ್ಯಾಪಾರಿಗಳಿಗೆ ನಿರೀಕ್ಷೆಯ ತಕ್ಕಂತೆ ಫಲಿತಾಂಶ ಸಿಗಲಿದೆ ಕುಟುಂಬ ಜೀವನದಲ್ಲಿ ಸಾಮಾನ್ಯ ದಿನವಾಗಲಿದೆ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಹಳದಿ ಸಮಯ – ಮಧ್ಯಾಹ್ನ 12.30 ರಿಂದ 3.30 ರವರೆಗೆ.

ವೃಷಭ ರಾಶಿ :- ನೀವು ದೊಡ್ಡ ಉದ್ಯಮಿಗಳ ಆಗಿದ್ದರೆ ನಿಮ್ಮ ವ್ಯವಹಾರದಲ್ಲಿ ತುಂಬಾ ಚಿಂತನಾಶೀಲವಾಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಹಣವು ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ ಸಂಗಾತಿದೊಂದಿಗೆ ಸಣ್ಣ ಮಾತಿಗೆ ದೊಡ್ಡದಾಗಬಹುದು ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಸಿರು ಸಮಯ -ಬೆಳಗ್ಗೆ 7.30 ರಿಂದ 10 ರವರೆಗೆ.

ಮಿಥುನ ರಾಶಿ :- ಕುಟುಂಬ ಜೀವನದ ವಿಚಾರದಲ್ಲಿ ಇಂದು ಒಳ್ಳೆಯ ದಿನವಾಗಲಿದೆ ಕುಟುಂಬ ಸದಸ್ಯರೊಂದಿಗೆ ಹೊರಗಡೆ ಸುತ್ತಾಡುತ್ತಿದೆ. ಮನೆಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸುತ್ತೀರಿ ಉದ್ಯಮಿಗಳಿಗೆ ಸಾಮಾನ್ಯ ದಿನವಾಗಿರುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಸಂಜೆ 4:00 15 ರಿಂದ 7.00 ರವರೆಗೆ.

ಕರ್ಕಾಟಕ ರಾಶಿ :- ಮನೆಯಲ್ಲಿ ಅನಗತ್ಯ ಚರ್ಚೆಯನ್ನು ತಪ್ಪಿಸಿ ವಿಶೇಷವಾಗಿ ಹಿರಿಯರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳುವುದು ಉತ್ತಮ. ವಾದ ಮತ್ತು ವಿವಾದಗಳಿಂದ ಮನೆಯ ಶಾಂತಿಗೆ ಭಂಗ ತರುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 3.45 ರವರೆಗೆ.

ಸಿಂಹ ರಾಶಿ :- ನಿರುದ್ಯೋಗಿಗಳಿಗೆ ಇಂದು ಉತ್ತಮವಾದ ಪಲಿತಾಂಶ ಸಿಗಲಿದೆ ಕಠಿಣ ಶ್ರಮದಿಂದ ನಿಮಗೆ ಫಲ ಸಿಗುತ್ತದೆ. ಆಹಾರ ಮತ್ತು ತುಂಬು ಪಾನೀಯ ವ್ಯಾಪಾರ ಮಾಡುವವರು ಇಂದು ಉತ್ತಮವಾದ ಲಾಭವನ್ನು ಪಡೆಯುತ್ತಾರೆ. ಆಹಾರ ಮತ್ತು ತಂಪು ಪಾನೀಯ ವ್ಯಾಪಾರ ಮಾಡುವವರು ಇಂದು ಉತ್ತಮವಾದ ಲಾಭವನ್ನು ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ನೀಲಿ ಸಮಯ – ಬೆಳಗ್ಗೆ 6 15 ರಿಂದ 9.30 ರವರೆಗೆ.

ಕನ್ಯಾ ರಾಶಿ :- ಕಚೇರಿಯಲ್ಲಿ ಕೆಲಸದ ಹೊರೆ ಕಡಿಮೆ ಇರುತ್ತದೆ ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡಲು ಸಮಯ ಕಳೆಯುತ್ತಿದೆ. ಪಾಲುದಾರಿಕೆ ವ್ಯಾಪಾರಿಗಳು ಇಂದು ಆರ್ಥಿಕವಾಗಿ ಲಾಭ ಸಿಗಲಿದೆ ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 5 ರವರೆಗೆ.

ತುಲಾ ರಾಶಿ:- ಇಂದು ನಿಮಗೆ ಒಳ್ಳೆಯ ದಿನ ವಾಗಲಿದೆ ನಿಮಗೂ ಹೆಚ್ಚಾಗುವ ಸಾಧ್ಯತೆ ಇದೆ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲವನ್ನು ಕೂಡ ಪಡೆಯುತ್ತೀರಿಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:15 ರವರೆಗೆ.

ವೃಶ್ಚಿಕ ರಾಶಿ :- ನೀವು ನಿರುದ್ಯೋಗಿಗಳಾಗಿದ್ದಾರೆ ನಿಮ್ಮ ಪ್ರಯತ್ನವನ್ನ ಹೆಚ್ಚಿಸಿಕೊಳ್ಳಬೇಕು ವ್ಯಾಪಾರಿಗಳಿಗೆ ದೀರ್ಘಕಾಲದ ಸಮಸ್ಯೆ ಇದ್ದರೆ ಇಂದು ಪರಿಹಾರವಾಗುತ್ತದೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 4 ರಿಂದ ರಾತ್ರಿ 10 ರವರೆಗೆ.

ಧನಸು ರಾಶಿ :- ನೀವು ವಿದ್ಯಾರ್ಥಿಯಾಗಿದ್ದರೆ ಅಥವಾ ಕೆಲಸ ಮಾಡುತ್ತಿದ್ದರೆ ಇಂದು ನೀವು ಕಷ್ಟ ಪಟ್ಟು ಪ್ರಯತ್ನವನ್ನು ಮಾಡಿದರೆ ನಿಮಗೆ ಪಲಿತಾಂಶ ಸಿಗಲಿದೆ. ವ್ಯಾಪಾರಸ್ಥರಿಗೆ ಆರ್ಥಿಕ ಸಮಸ್ಯೆ ಇರುತ್ತದೆ ವೈಯಕ್ತಿಕ ಜೀವನ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಮಕರ ರಾಶಿ :- ರಿಯಲ್ ಎಸ್ಟೇಟ್ ಕೆಲಸ ಮಾಡುವವರಿಗೆ ಇಂದು ಅದೃಷ್ಟದ ದಿನವಾಗಲಿದೆಇಂದು ನೀವು ಉತ್ತಮವಾದ ಆರ್ಥಿಕ ಲಾಭವನ್ನು ಪಡೆಯಬಹುದು. ಹೊಸ ವ್ಯವಹಾರ ಮಾಡುವ ಯೋಜನೆ ಕೂಡ ಇದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ- ಕಂದುಸಮಯ – ಬೆಳಿಗ್ಗೆ 8:45 ರಿಂದ ಮಧ್ಯಾಹ್ನ 12 ರವರೆಗೆ.

ಕುಂಭ ರಾಶಿ :- ಹಣಕಾಸಿನ ಬಗ್ಗೆ ನೀವು ಯಾರೊಂದಿಗಾದರೂ ವಿವಾದ ಹೊಂದಬಹುದು ನಿಮ್ಮ ಕೋಪವನ್ನು ನಿಯಂತ್ರಿಸದಿದ್ದರೆ ಎಂದು ಕಷ್ಟಕರ ದಿನವಾಗಿರುತ್ತದೆ. ಕೆಲಸದ ಜಾಗದಲ್ಲಿ ನಿಮ್ಮ ಹೊಸ ಆಲೋಚನೆಗಳನ್ನು ತೆರೆಯಬೇಕು ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಕಂದು ಸಮಯ – ಸಂಜೆ 5.30 ರಿಂದ 8.30 ರವರೆಗೆ.

ಮೀನ ರಾಶಿ :- ನೀವು ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದರು ನಿಮ್ಮ ಸ್ವಂತ ನಿರ್ಧಾರವನ್ನು ತೆಗೆದುಕೊಂಡರೆ ಉತ್ತಮ. ನಿಮ್ಮ ವೈವಾಹಿಕ ಜೀವನದ ಸಂತೋಷಕ್ಕಾಗಿ ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ ಕೆಲಸದಲ್ಲಿ ನಿಮ್ಮ ಬುದ್ಧಿವಂತಿಕೆ ಖರ್ಚು ಮಾಡಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 11.30 ರಿಂದ ಮಧ್ಯಾಹ್ನ 2 ರವರೆಗೆ.

[irp]