ಸೀತೆಯ ಪಾದದಿಂದ ಈಗಲೂ ಜಿನುಗುತ್ತೆ ನೀರು ( ಕಣ್ಣೀರು ) ಭಕ್ತರು ದಿಗ್ಬ್ರಾಂತರಾಗಿದ್ದಾರೆ..ಈ ವಿಡಿಯೋ ನೋಡಿ.

ಸೀತೆಯ ಪಾದದಿಂದ ಈಗಲೂ ಜಿನುಗುತ್ತೆ ನೀರು (ಕಣ್ಣೀರು)…! ಭಕ್ತರು ನೋಡಿ ದಿಗ್ಭ್ರಾಂತರಾಗಿದ್ದಾರೆ….!!!ನಮಸ್ತೆ ಸ್ನೇಹಿತರೆ ಈ ದೇವಾಲಯವು ಬರೋಬ್ಬರಿ 70 ಕಂಬಗಳ ಮೇಲೆ ನಿಂತಿದೆ ಆದರೆ ಒಂದು ಸ್ತಂಭವು ಗಾಳಿಯಲ್ಲಿ ತೇಲಾಡುತ್ತಲೇ ಇರುತ್ತದೆ ಬ್ರಿಟಿಷ್ ಆಳ್ವಿಕೆ ಯಲ್ಲಿ ಅವರು ಈ ಕಂಬಗಳ ರಹಸ್ಯವನ್ನು ಭೇದಿಸಲು ಹೋಗಿ ವಿಫಲರಾದರು ಇಲ್ಲಿ ದೈತ್ಯಾಕಾರದ ಒಂದು ಪಾದವು ಕೂಡ ಇದೆ ಈ ಕಲ್ಲಿನ ಪಾದದಿಂದ ಯಾವಾಗಲೂ ನೀರು ಜಿನುಗುತ್ತಲೇ ಇರುತ್ತದೆ ಆದರೆ ನೀರಿನ ಮೂಲ ಇಲ್ಲಿಯವರೆಗೂ ಕಂಡುಹಿಡಿ ಯಲು ಯಾರಿಗೂ ಸಾಧ್ಯವಾಗಿಲ್ಲ ಹಾಗಾದರೆ ಆ ಪಾದದ ರಹಸ್ಯವೇನು ಹಾಗೂ ಕಂಬದ ವಿಸ್ಮಯತೆ ಏನು ತಿಳಿಯೋಣ ಆಂಧ್ರ ಪ್ರದೇಶ ರಾಜ್ಯದ ಅನಂತಪುರ ಜಿಲ್ಲೆ ಯ ಲೇಪಾಕ್ಷಿಯ ನೇತಾಡುವ ಸ್ತಂಭಗಳ ದೇವಾಲಯ ಇದನ್ನು 16ನೇ ಶತಮಾನ ದಲ್ಲಿ ನಿರ್ಮಿಸಲಾಗಿದೆ ಈ ದೇವಾಲಯದ ಪ್ರಮುಖ ಕೇಂದ್ರ ಬಿಂದು ನೇತಾಡುವ ಸ್ತಂಭಗಳು ಈ ದೇವಾಲಯಕ್ಕೆ ಸಂಬಂಧಿಸಿದ ಇನ್ನೊಂದು ರಹಸ್ಯವಿದೆ ಅದುವೇ ಸೀತಾದೇವಿಯ ಪಾದ ಸೀತಾಮಾತೆಯನ್ನು ರಾವಣನು ಅಪಹರಿಸಿ ಆಕಾ ಶ ಮಾರ್ಗ ದಲ್ಲಿ ಸಾಗುತ್ತಿದ್ದಾಗ ಮಾರ್ಗಮಧ್ಯೆ ಜಟಾಯು ಪಕ್ಷಿಯು ರಾವಣನಿಂದ ಸೀತಾಮಾತೆ ಯನ್ನು ಬಿಡಿಸುವುದಕ್ಕಾಗಿ ರಾವಣನೊಡನೆ ಕಾಳಗಕ್ಕೆ ಇಳಿಯುತ್ತದೆ

ಈ ಕಾದಾಟ ದಲ್ಲಿ ತೀವ್ರವಾಗಿ ಗಾಯಗೊಂಡ ಜಟಾಯು ಹಾರಲಾಗದೆ ಅದೇ ಸ್ಥಳದಲ್ಲಿ ನೆಲಕ್ಕೆ ಬೀಳುತ್ತದೆ ಸೀತಾಮಾತೆಯನ್ನು ಅನ್ವೇಷಿಸುತ್ತಾ ರಾಮನು ಅದೇ ಮಾರ್ಗದಲ್ಲಿ ಆಗ ಮಿಸುತ್ತಾನೆ ಗಾಯಗೊಂಡು ನರಳುತ್ತಿದ್ದಂತಹ ಜಟಾಯು ಪಕ್ಷಿಯನ್ನು ನೋಡು ತ್ತಾನೆ ಆಗ ಶ್ರೀರಾಮನ ಬಾಯಿಯಿಂದ ಲೇಪಕ್ಷಿ ಎಂಬ ಉದ್ಗಾರ ಹೊರಬರುತ್ತದೆ ನಂತರ ಈ ಸ್ಥಳವನ್ನು ಲೇಪಾಕ್ಷಿ ಎಂದು ಕರೆಯಲಾಯಿತು ಜಟಾಯು ಪಕ್ಷಿಯು ರಾವಣನನ್ನು ತಡೆದಾಗ ಸೀತಾಮಾತೆಯು ತನ್ನ ಹೆಜ್ಜೆಗುರುತನ್ನು ಇಲ್ಲಿ ಬಿಟ್ಟಿದ್ದರೆಂದು ನಂಬಲಾಗಿದೆ ಮುಂದೆ ಶ್ರೀರಾಮ ಹಾಗೂ ಲಕ್ಷ್ಮಣ ಇದೇ ಹಾದಿಯಲ್ಲಿ ಬಂದರೆ

WhatsApp Group Join Now
Telegram Group Join Now

ಅವರಿಗೆ ಗೊತ್ತಾಗಲಿ ಅನ್ನುವ ಕಾರಣಕ್ಕೋಸ್ಕರ ಸೀತಾಮಾತೆಯು ಹೀಗೆ ಮಾಡಿದ ರೆಂದು ನಂಬಿಕೆ ಇದೆ ಈ ಕಲ್ಲಿನ ಪಾದದಿಂದ ಯಾವಾಗಲೂ ನೀರು ಜಿನುಗುತ್ತಲೇ ಇರುತ್ತದೆ ಪುರಾಣಗಳ ಪ್ರಕಾರ ಇದನ್ನು ಸೀತೆಯ ಕಣ್ಣೀರು ಎಂದು ನಂಬಲಾಗಿದೆ ದೇವಾಲ ಯದ ಹಿಂದಿನ ಭಾಗದಲ್ಲಿ ಬೃಹತ್ ನಾಗಲಿಂಗವಿದೆ ಏಳು ಹೆಡೆಯ ನಾಗವು ಶಿವ ಲಿಂಗವನ್ನು ಸುತ್ತಿಕೊಂಡಿದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.