ಸೊಂಟ ನೋವಿಗೆ ಇದು ರಾಮಬಾಣ, ಬೆನ್ನು ನೋವು ಜನ್ಮದಲ್ಲೇ ಬರಲ್ಲ, ಹೊಟ್ಟೆಯ ಬೊಜ್ಜು ಸಂಪೂರ್ಣವಾಗಿ ಕರಗಿ ಹೋಗುತ್ತದೆ…!!ನಮಸ್ತೆ ಸ್ನೇಹಿತರೆ ನಾವು ಹೊಟ್ಟೆ ಭಾಗ ದಪ್ಪಗಿದೆ ಬೆನ್ನು ನೋವು ಬರುತ್ತದೆ ಹಾಗೂ ತುಂಬಾ ಸೊಂಟ ನೋವು ಇದೆಲ್ಲದಕ್ಕೂ ಸರಳ ಪರಿಹಾರ ಒಂದಿದೆ ಇಂದಿನಿಂದ ಸುಲಭವಾಗಿ ನಿಮ್ಮ ಬೆಲೆ ಸೈಟನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೂ ನಿಮ್ಮ ಸೊಂಟ ನೋವು ಮಾಯಾ ಆಗುವಂತಹ ಟೆಕ್ನಿಕ್ ಅನ್ನು ನೋಡೋಣ ಒಂದೊಂದು ಯೋಗ ಮ್ಯಾಟ್ ಅನ್ನು ತೆಗೆದುಕೊಂಡು ಅದರ ಜೊತೆಗೆ ಒಂದು ಉದ್ದನೆಯ ಟವಲನ್ನು ಸುತ್ತಿಕೊಂಡು ಮ್ಯಾಟ್ ನ ಮೇಲೆ ಕೂತ್ಕೊಂಡು ಈ ಬಟ್ಟೆಯನ್ನು ಹೊಕ್ಕ ಳಿನ ಹಿಂಭಾಗಕ್ಕೆ ನಾಬಿಯ ಹಿಂಭಾಗಕ್ಕೆ ಬರುವಂತೆ ಇಟ್ಟುಕೊಂಡು ಅದರ ಮೇಲೆ ಮಲಗಿ ರಿಲ್ಯಾಕ್ಸ್ ಮಾಡಬೇಕು ಅದು ಉಸಿರಾಟದ ಜೊತೆಗೆ ಮೂಗಿನಿಂದ ಉಸಿರ ನ್ನು ತೆಗೆದುಕೊಂಡು ಬಾಯಿಯಿಂದ ಉಸಿರನ್ನು ಹೊರಬಿಡಬೇಕು ಈ ರೀತಿಯಾಗಿ ಐದು ನಿಮಿಷ ಮಾಡಬೇಕು
ಹೀಗೆ ಮಾಡುವುದರಿಂದ ನಿಮ್ಮ ಬ್ಯಾಕ್ ಮಜಲ್ಸ್ ಹಾಗೂ ಬ್ಯಾಕ್ಬೋನ್ ಸಹ ತುಂಬಾ ರಿಲ್ಯಾಕ್ಸ್ ಆಗುತ್ತದೆ ನಿಮ್ಮ ಇನ್ನರ್ ಆರ್ಗನ್ಸ್ ಗೂ ಸಹ ತುಂಬಾ ಸಹಾಯ ಆಗುತ್ತದೆ ಮತ್ತೆ ಮೇಲೆ ಎದ್ದೇಳ ಬೇಕಾದರೆ ಪಕ್ಕಕ್ಕೆ ತಿರುಗಿ ಎದ್ದೇಳಬೇಕು ಈ ರೀತಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಐದು ನಿಮಿಷ ಮಾಡುವುದರಿಂದ ಉತ್ತಮವಾದ ರಿಸಲ್ಟ್ ನಮಗೆ ಸಿಗುತ್ತದೆ ಹಾಗೂ ನಮ್ಮ ಸೊಂಟ ನೋವಿನ ಸಮಸ್ಯೆಗೆ ಪರಿಹಾರವಾಗುತ್ತದೆ ಈ ಅಭ್ಯಾಸವನ್ನು ನೆಲದ ಮೇಲೆ ಚಾಪೆ ಹಾಕಿಕೊಂಡು ಅಥವಾ ಹಾಸಿಗೆ ಮೇಲೆ ಅಥವಾ ಯೋಗ ಮ್ಯಾಟ್ ಅನ್ನು ಬಳಸಿಕೊಂಡು ನಿಮಗೆ ಹೇಗೆ ಅನುಕೂಲವಾಗು ತ್ತದೆ ಹಾಗೆ ಮಾಡಬಹುದು.
ಅಷ್ಟೇ ಅಲ್ಲದೆ ವಯಸ್ಸಾದವರಿಗೆ ಸಿಸೇರಿಯನ್ ಆದ ಮಹಿಳೆಯರು ಇದನ್ನು ಮಾಡುವುದರಿಂದ ಬಹಳ ಬೇಗ ತಮ್ಮ ಬೆನ್ನು ನೋವು ಹಾಗೂ ಸೊಂಟದ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು ಅಷ್ಟೇ ಅಲ್ಲದೇ ನಮ್ಮ ಹೊಟ್ಟೆಯ ಭಾಗವನ್ನು ಕರಗಿಸಲು ಅಥವಾ ಬೊಜ್ಜನ್ನು ಕಡಿಮೆ ಮಾಡಲು ಕೂಡ ಈ ರೀತಿಯ ಯೋಗವನ್ನು ಮಾಡಬಹುದು ಇದು ನಮ್ಮ ಆರೋಗ್ಯವನ್ನು ವೃದ್ಧಿಸುತ್ತದೆ ನಮ್ಮ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ.