ದಿನಾಲೂ ವಾಕಿಂಗ್ ಮಾಡಿದರೆ ಆಗುವ ಲಾಭಗಳು,ವಾಕಿಂಗ್ ಮಾಡಿದರೆ ಸಿಗುವ ಇಷ್ಟೆಲ್ಲಾ ಉಪಯೋಗವಿದೆಯಾ ಅಂತ ಶಾಕ್ ಆಗ್ತೀರಾ..!

ದಿನಾಲೂ ವಾಕಿಂಗ್ ಮಾಡಿದರೆ ಆಗುವ ಲಾಭಗಳು 30ಮಿನಿಟ್ ವಾಕಿಂಗ್ ಅದ್ಭುತ ಲಾಭಗಳು…!!ನಮಸ್ತೆ ಸ್ನೇಹಿತರೆ ವಾಕಿಂಗ್ ಅನ್ನುವುದು ಆರೋಗ್ಯಕ್ಕೆ ಅದ್ಬುತ ದಿವ್ಯಶಕ್ತಿ ಸರ್ವ ವ್ಯಾದಿಗಳಿಗೂ ಪರಿಹಾರ ಅಂದರೆ ಅದು ವಾಕಿಂಗ್ ಜೀವನ ಚೆನ್ನಾಗಿ ನಡೆಯಬೇಕಾ ದರೆ ಬೆಳಗ್ಗೆ ಮತ್ತು ಸಂಜೆ ವಾಕಿಂಗ್ ಮಾಡುವುದು ಉತ್ತಮ ನಡೆಯುವುದ ರಿಂದ ರಕ್ತ ಸಂಚಾರ ಕ್ರಿಯಾಶೀಲ ಆಗುತ್ತದೆ ಶರೀರದಲ್ಲಿ ರಕ್ತ ಸಂಚಾರ ಸರಾಗವಾಗಿ ಆದರೆ ಸರ್ವವ್ಯಾದಿಯು ನಿರ್ಮೂಲನೆ ಆಗುತ್ತದೆ ಇದರಿಂದ ಜೀರ್ಣಾಂಗ ವ್ಯವಸ್ಥೆ ಬಲಿಷ್ಟ ವಾಗುತ್ತದೆ ಬರಿಗಾಲಿನಲ್ಲಿ ಮಣ್ಣಿನಲ್ಲಿ ನಡೆಯುವುದು ಆರೋಗ್ಯಕ್ಕೆ ಉತ್ತಮವಾಗಿ ರುತ್ತದೆ ವಾಕಿಂಗ್ ಮಾಡುವುದರಿಂದ ಮಾಂಸಖಂಡಗಳು ಕ್ರಿಯಾಶೀಲ ಆಗುತ್ತದೆ ಹಾರ್ಟ್‌ ಬೀಟ್ ಚೆನ್ನಾಗಿ ಬಡಿಯುತ್ತದೆ ಮುಖ್ಯವಾಗಿ ನಮ್ಮ ಸೆಕೆಂಡ್ ಹಾರ್ಟ್ ಎನ್ನುವ ಮೀನುಖಂಡ ಈ ಮೀನುಖಂಡವು ವಾಕಿಂಗ್ ಮಾಡುವುದರಿಂದ ಕ್ರಿಯಾ ಶೀಲ ಆಗುತ್ತದೆ ಅದು ಕ್ರಿಯಾಶೀಲ ಆದರೆ ಶರೀರದಲ್ಲಿ ನರ ದೌರ್ಬಲ್ಯತೆ ಸಂಪೂರ್ಣ ವಾಗಿ ಕಡಿಮೆ ಆಗುತ್ತದೆ ಮಸ್ಕ್ಯೂಲರ್ ಡಿಸ್ಟ್ರೋಪಿ ಪಾರ್ಕಿನ್ಸನ್ ಅನ್ನುವ ಕಾಯಿಲೆಗಳು ಗುಣ ಆಗುವುದಿಲ್ಲ ಎಂದು ಆಧುನಿಕ ವೈಜ್ಞಾನಿಕ ಪದ್ಧತಿಯಲ್ಲಿ ಅಂತಹ ಮಾರಣಾಂತಿಕ ಕಾಯಿಲೆಯಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು ವಾಕಿಂಗ್ ಮಾಡುವುದರಿಂದ ಬೊಜ್ಜು ಕರಗುತ್ತದೆ ಬೊಜ್ಜನ್ನು ಕರಗಿಸಲು ವ್ಯಾಯಾಮ ಮಾಡುತ್ತಾರೆ.

ಆದರೆ ವ್ಯಾಯಾಮ ಮಾಡುವುದ ರಿಂದ ದೇಹದಲ್ಲಿನ ನೀರಿನಾಂಶ ವ್ಯತಿರಿಕ್ತವಾಗುತ್ತದೆ ಹಾಗಾಗಿ ಬೊಜ್ಜನ್ನು ಕರಗಿಸಲು ವ್ಯಾಯಾಮ ಅಪಾಯಕಾರಿ ವಾಕಿಂಗ್ ಬಹಳ ಉಪಾಯಕಾರಿ ವಾಕಿಂಗ್ ಮಾಡು ವುದರಿಂದ ಚರ್ಮದ ಸಮಸ್ಯೆಗಳು ಹಾಗೂ ಚರ್ಮ ಸುಕ್ಕು ಗಟ್ಟುವುದಿಲ್ಲ ವಾಕಿಂಗ್ ಮಾಡುವಾಗ ಹಸನ್ಮುಖಿಯಿಂದ ನಡೆದರೆ ಇನ್ನೂ ಉತ್ತಮ ವಾಕಿಂಗ್ ಮಾಡುವುದ ರಿಂದ ಆಗುವ ಮತ್ತಷ್ಟು ಲಾಭಗಳೆಂದರೆ ರಿಪ್ರೊಡ್ಕ್ಟಿವ್ ಗ್ಲ್ಯಾಂಡ್ ಗಳು ಜನನೇಂದ್ರಿ ಯಕ್ಕೆ ಸಂಬಂಧಪಟ್ಟ ವಿಕಾರಗಳು ಕ್ರಿಯಾಶೀಲ ಆಗುತ್ತದೆ ಮತ್ತು ಅಲ್ಲಿರುವ ವಿಕಾರ ಗಳು ಶಮನವಾಗುತ್ತವೆ ಜಾಯಿಂಟ್ಸ್ ಗಳು ಕ್ರಿಯಾಶೀಲ ಆಗುತ್ತದೆ ಸಂಧಿವಾತ ಸಮಸ್ಯೆಗಳನ್ನು ನಿವಾರಿಸು ತ್ತದೆ ನಮ್ಮ ಉಸಿರಾಟದ ವ್ಯವಸ್ಥೆ ಬಲಿಷ್ಠ ಆಗುತ್ತದೆ ಹಾಗೆ ನಮ್ಮ ಉಸಿರು ದೀರ್ಘ ವಾಗುತ್ತದೆ ಇದರ ಜೊತೆಗೆ ನಮ್ಮ ಆಯಸ್ಸು ವೃದ್ಧಿ ಯಾಗುತ್ತದೆ ವಾಕಿಂಗ್ ಮಾಡು ವುದರಿಂದ ನಮ್ಮ ಶರೀರದಲ್ಲಿರುವ ಎಲ್ಲಾ ಸಿಸ್ಟಮ್ ಅನ್ನು ಕ್ರಿಯಾಶೀಲ ಆಗಿರು ವಂತೆ ನೋಡಿಕೊಳ್ಳುತ್ತದೆ ಅಷ್ಟೇ ಅಲ್ಲದೇ ನಮ್ಮ ದೈನಂದಿನ ಚಟುವಟಿಕೆಗಳು ಬಹಳ ಉತ್ಸಾಹದಿಂದ ಕೂಡಿರುತ್ತದೆ ಹಾಗಾಗಿ ಪ್ರತಿನಿತ್ಯವೂ ಬೆಳಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವುದು ಬಹಳ ಉತ್ತಮ ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ…

WhatsApp Group Join Now
Telegram Group Join Now