ಅಂದುಕೊಂಡ ಕಾರ್ಯದಲ್ಲಿ ಯಶಸ್ಸು ,ಶತ್ರು ಬಾಧೆಯಿಂದ ಮುಕ್ತಿ ಈ 5 ರಾಶಿಗೆ ಸಿಗಲಿದೆ ಧನಲಾಭ ಆದಿಶಕ್ತಿ ಗಂಗಮ್ಮ ದೇವಿಯ ಕೃಪೆ

ದಿನ ಭವಿಷ್ಯ ಶುಕ್ರವಾರ 20 ಮೇ 2022

WhatsApp Group Join Now
Telegram Group Join Now

ಮೇಷ ರಾಶಿ :- ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇರುತ್ತದೆ ಇಂದು ಕಚೇರಿಯಲ್ಲಿ ಕೆಲಸದ ಹೊರೆ, ಒತ್ತಡ ಉಂಟು ಮಾಡಬಹುದು. ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಬೇಕು ನಿಮ್ಮ ಮಕ್ಕಳೊಂದಿಗೆ ಸ್ವಲ್ಪ ಸಮಯವನ್ನು ಕಳೆಯಿರಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕೆಂಪು ಸಮಯ – ಬೆಳಗ್ಗೆ 10 ರಿಂದ ಮಧ್ಯಾಹ್ನ 1:18 ರವರೆಗೆ.

ವೃಷಭ ರಾಶಿ :- ಕುಟುಂಬದ ಬಗ್ಗೆ ಹೇಳುವುದಾದರೆ ಕಠಿಣ ದಿನವಾಗಿ ಇರುತ್ತದೆ ಮನೆಯ ಸದಸ್ಯರಿಂದ ನಿಮ್ಮ ಭಾವನೆಗಳು ಗಾಸಿಕೊಳ್ಳಬಹುದು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚುತ್ತದೆ ಆರೋಗ್ಯದ ಕಡೆ ಗಮನವಿರಲಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಕಿತ್ತಳೆ ಸಮಯ – ಸಂಜೆ 6 ರಿಂದ ರಾತ್ರಿ 10 ರವರೆಗೆ.

ಮಿಥುನ ರಾಶಿ :- ಕೆಲಸದ ದೃಷ್ಟಿಯಲ್ಲಿ ಎಂದು ಉತ್ತಮವಾಗಲಿದೆ ಕಾರಣವಿಲ್ಲದೆ ನಿಮ್ಮ ಮನಸ್ಸಿಗೆ ಒತ್ತಡ ಉಂಟಾಗುತ್ತದೆ ಚರ್ಚೆಗಳಿಂದ ದೂರವಿರಿ. ಹಣಕಾಸಿನ ವಿಚಾರದಲ್ಲಿ ಹೆಚ್ಚು ವೆಚ್ಚ ಮಾಡಬೇಡಿ ಪ್ರೀತಿಯ ವಿಚಾರದಲ್ಲಿ ದಿನ ಒಳ್ಳೆಯದಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 1.45 ರಿಂದ ಸಂಜೆ 5 ರವರೆಗೆ.

ಕರ್ಕಾಟಕ ರಾಶಿ :- ವೈವಾಹಿಕ ಜೀವನ ಸಂತೋಷಕರವಾಗಿರುತ್ತದೆ ನಿಮ್ಮ ಪ್ರೀತಿ ಗಾಢವಾಗುತ್ತದೆ ಆರ್ಥಿಕ ರಂಗದಲ್ಲಿ ಬಹಳ ಒಳ್ಳೆಯ ದಿನ ವಾಗಲಿದೆ. ಖರ್ಚು ಹೆಚ್ಚು ವೆಚ್ಚವಾದರೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಅದೃಷ್ಟದ ಸಂಖ್ಯೆ – 2 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 8.45 ರಿಂದ ಮಧ್ಯಾಹ್ನ 2 ರವರೆಗೆ.

ಸಿಂಹ ರಾಶಿ :- ಸಹಭಾಗಿತ್ವದಲ್ಲಿ ವ್ಯಾಪಾರ ಮಾಡುವವರಿಗೆ ಲಾಭ ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ ಆರ್ಥಿಕವಾಗಿ ಕೆಲವು ಅವಕಾಶ ಸಿಗಲಿದೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಅತೃಪ್ತಿ ಅನುಭವಿಸುತ್ತಾರೆ ಆರೋಗ್ಯ ಉತ್ತಮವಾಗಿರುತ್ತದೆ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ನೇರಳೆ ಸಮಯ – ಸಂಜೆ 5.30 ರಿಂದ 8:00 ಗಂಟೆಯವರೆಗೆ.

ಕನ್ಯಾ ರಾಶಿ :- ಕೆಲಸದಲ್ಲಿ ಹೆಚ್ಚು ಪರಿಶ್ರಮ ಹಾಕಬೇಕು ಇದರಿಂದ ಹೆಚ್ಚು ಆಯಾಸವಾಗುತ್ತದೆ ವ್ಯಾಪಾರಿಗಳು ಹೊಸ ವ್ಯಾಪಾರವನ್ನು ಸ್ವೀಕರಿಸಬಹುದು. ಕೆಲವು ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತೇನೆ ಹಣದ ಪರಿಸ್ಥಿತಿ ಸುಧಾರಿಸುತ್ತದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12.30 ರಿಂದ 3.40 ವರೆಗೆ.

ತುಲಾ ರಾಶಿ :- ಸಂಗಾತಿಯೊಂದಿಗೆ ಜಗಳ ಮಾಡಬಹುದು ಮನೆಯ ವಾತಾವರಣ ಏರಿಳಿತದಿಂದ ಕೂಡಿರುತ್ತದೆ ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕೋಪವನ್ನು ನಿಯಂತ್ರಿಸುವುದು ಕೊಳ್ಳಿ ಪ್ರೀತಿ ವಿಚಾರದಲ್ಲಿ ನಿಮ್ಮ ಪಾರದರ್ಶಕವಾಗಿ ಇಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 1 ಅದೃಷ್ಟದ ಬಣ್ಣ – ಹಳದಿ ಸಮಯ – ಬೆಳಗ್ಗೆ 7.30 ರಿಂದ 10.30 ರವರೆಗೆ.

ವೃಶ್ಚಿಕ ರಾಶಿ :- ಆರ್ಥಿಕ ದೃಷ್ಟಿಯಿಂದ ಇಂದು ಉತ್ತಮವಾಗಿರುತ್ತದೆ ಅಧಿಕ ಹಣ ಪಡೆಯುವ ಸಾಧ್ಯತೆಯಿದೆ ವ್ಯವಹಾರದಲ್ಲಿ ಉತ್ತಮ ಲಾಭವನ್ನು ಗಳಿಸಬಹುದು. ದೊಡ್ಡ ಹೂಡಿಕೆಗೆ ಒಳ್ಳೆಯ ದಿನ ವಾಗಲಿದೆ ನಿಮ್ಮ ತಾಳ್ಮೆ ಏನೋ ಕಳೆದು ಕೊಳ್ಳಬಹುದು ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5.15 ರಿಂದ ರಾತ್ರಿ 8.30 ರವರೆಗೆ.

ಧನಸು ರಾಶಿ :- ಈ ದಿನ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ ಸಂಗಾತಿಯೊಂದಿಗೆ ಭಾವನಾತ್ಮಕ ಬೆಂಬಲವನ್ನು ಪಡೆಯುತ್ತೀರಿ. ಆರ್ಥಿಕ ರಂಗದಲ್ಲಿ ಮಿಶ್ರ ಫಲ ಪಡೆಯುವ ಸಾಧ್ಯತೆಯಿದೆ ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 11:15 ರಿಂದ ಮಧ್ಯಾಹ್ನ 2.30 ರವರೆಗೆ.

ಮಕರ ರಾಶಿ :- ನೀವು ವೈವಾಹಿಕ ಜೀವನದಲ್ಲಿ ಸಂಬಂಧ ಚೆನ್ನಾಗಿ ಇಟ್ಟುಕೊಳ್ಳಬೇಕಾದರೆ ಹಳೆಯ ತಪ್ಪು-ಒಪ್ಪುಗಳನ್ನು ನೀವು ಕ್ಷಮಿಸಿ. ಎಲ್ಲ ವಿಷಯವನ್ನು ಮರೆತು ಹೊಸ ಬದುಕನ್ನು ಪ್ರಾರಂಭಿಸಿ. ಕುಟುಂಬದ ಸಮಸ್ಯೆಗಳನ್ನು ಪರಿಹರಿಸಲು ಇಂದು ಅತ್ತುತ್ಯಮ ದಿನವಾಗಲಿದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಬೆಳಗ್ಗೆ 6:15 ರಿಂದ 9 ರವರೆಗೆ.

ಕುಂಭ ರಾಶಿ :- ಕೆಲಸದ ವಿಚಾರದಲ್ಲಿ ಇಂದು ನಿಮಗೆ ಉತ್ತಮವಾದ ದಿನವಲ್ಲ ನಿಮ್ಮ ಮುಖ್ಯಸ್ಥರ ಮನಸ್ಥಿತಿ ಕೆಟ್ಟದಾಗಿರುತ್ತದೆ. ಸೋಂಬೇರಿತನ ಬಿಟ್ಟು ಕೆಲಸದ ಕಡೆ ಹೆಚ್ಚು ಗಮನ ಹರಿಸಿ ಸಹೋದ್ಯೋಗಿಗಳೊಂದಿಗೆ ತಮಾಷೆಯ ವಿಚಾರವನ್ನು ತಪ್ಪಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 3.00 ರಿಂದ 6:15 ರವರೆಗೆ.

ಮೀನ ರಾಶಿ :- ಇಂದು ನೀವು ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತ್ತೇನೆ ಹಣಕಾಸಿನ ವಿಚಾರದಲ್ಲಿ ಇಂದು ವಿಶೇಷ ದಿನವೆಲ್ಲ. ವೈವಾಹಿಕ ಜೀವನದಲ್ಲಿ ನಿಮ್ಮ ಸಂಗಾತಿಗೆ ಹೆಚ್ಚಿನ ಸಮಯವನ್ನು ನೀಡಿ ಕುಟುಂಬ ಜೀವನದಲ್ಲಿ ಶಾಂತಿ ಇರುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಗುಲಾಬಿ ಸಮಯ – ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12 ರವರೆಗೆ.

[irp]