ರಕ್ತಚಂದನದ ಬಗ್ಗೆ ಈ ವಿಷಯಗಳು ನಿಮಗೆ ಗೊತ್ತೆ ಇಲ್ಲ,ಇದರಿಂದ ಏನೆಲ್ಲಾ ತಯಾರಾಗುತ್ತೆ ಗೊತ್ತಾ ..? ವಿಡಿಯೋ ನೋಡಿ. » Karnataka's Best News Portal

ರಕ್ತಚಂದನದ ಬಗ್ಗೆ ಈ ವಿಷಯಗಳು ನಿಮಗೆ ಗೊತ್ತೆ ಇಲ್ಲ,ಇದರಿಂದ ಏನೆಲ್ಲಾ ತಯಾರಾಗುತ್ತೆ ಗೊತ್ತಾ ..? ವಿಡಿಯೋ ನೋಡಿ.

ಈ ವಿಷಯಗಳನ್ನು ನೀವು ಇದುವರೆಗೆ ಗಮನಿಸಿರುವುದಿಲ್ಲ, ಈಗ ಇದರ ಬಗ್ಗೆ ತಿಳಿದುಕೊಂಡರೆ ಅಚ್ಚರಿಗೊಳ್ಳುತ್ತೀರಿ.ಈ ಜಗತ್ತಿನಲ್ಲಿ ನೀವು ತುಂಬಾ ರೀತಿಯ ದುಬಾರಿ ವಸ್ತುಗಳನ್ನು ನೋಡಿರುತ್ತೀರಿ. ದುಬಾರಿ ಎಂದರೆ ಯಾವುದೋ ಹೈಫೈ ಕಾರು ಅಥವಾ ಜ್ಯುವೆಲರಿ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ಆದರೆ ಒಂದು ಬ್ಲಾಕ್ ಕಲರ್ ನೇಲ್ ಪಾಲಿಶ್ ಬೆಲೆ ಒಂದು ಕೋಟಿ ಅರವತ್ತು ಲಕ್ಷ ರೂಗಳು ಎಂದರೆ ಖಂಡಿತ ಆಶ್ಚರ್ಯ ಪಡುತ್ತಾರೆ. ಇದು ಇಷ್ಟೊಂದು ದುಬಾರಿ ಆಗಿರಲು ಕಾರಣ ಏನೆಂದರೆ ಇವುಗಳನ್ನು ವಜ್ರದಿಂದ ತಯಾರಿಸಿದ್ದಾರೆ. ಇದನ್ನು 267 ಕ್ಯಾರಟ್ ಬ್ಲಾಕ್ ಡೈಮೆಂಡ್ ನೇಲ್ ಪಾಲಿಶ್ ಎಂದು ಕರೆಯುತ್ತಾರೆ. ಈ ನೇಲ್ ಫಾಲಿಷ್ ಅನ್ನು ಉಗುರುಗಳ ಮೇಲೆ ಹಾಕಿದ ಕೂಡಲೇ ಆ ಸ್ಪಾರ್ಕಲ್ಸ್ ಇಂದ ಉಗುರುಗಳು ಹೊಳೆಯುತ್ತವೆ. ಇದಕ್ಕೆ ಕಾರಣ ಇದರಲ್ಲಿ ಡೈಮಂಡ್ಸ್ ಇರುವುದು. ಇದನ್ನು ಅಝಾಚುರ್ ಎನ್ನುವ ಕಂಪನಿ ತಯಾರಿಸಿದೆ. ಪ್ರಪಂಚದಲ್ಲಿಯೇ ಮೋಸ್ಟ್ ಎಕ್ಸ್ಪನ್ಸಿವ್ ನೇಲ್ ಫಾಲಿಶ್ ಇದೇನೆ.

ಇದೇ ರೀತಿ ಇನ್ನೊಂದು ವಿಷಯವೆಂದರೆ ನಾವು ಪ್ರತಿದಿನವೂ ನೋಡುವ ವಸ್ತುಗಳಲ್ಲಿ ಬಿಯರ್ ಬಾಟಲ್ ಗಳು ಕೂಡ ಒಂದು. ಆದರೆ ಅದು ಯಾವಾಗಲೂ ಬ್ರೌನ್ ಅಥವಾ ಗ್ರೀನ್ ಕಲರ್ ನಲ್ಲಿ ಇರುತ್ತದೆ. ಇದು ಯಾಕೆ ಹೀಗೆ ಇರುತ್ತದೆ ಎಂದು ನಿಮಗೆ ಯಾವಾಗಲಾದರೂ ಅನ್ನಿಸಿದೆಯೇ? ಹಾಗಿದ್ದರೆ ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಮೊದಲೆಲ್ಲ ಇದನ್ನು ಯಾವುದೇ ಕಲರ್ ಇಲ್ಲದ ಟ್ರಾನ್ಸ್ಲರೆಂಟ್ ಬಾಟಲಿನಲ್ಲಿ ತುಂಬಿಸಿ ಮಾರುತ್ತಿದ್ದರು. ಯಾವುದೇ ಬಣ್ಣ ಇರದ ಕಾರಣ ಒಳಗಿರುವ ಬೀರು ಬೇಗನೆ ಹಾಳಾಗುತ್ತಿತ್ತು. ಹಾಗೆಯೇ ಬ್ಯಾಡ್ ಸ್ಮೆಲ್ ಕೂಡ ಬರುತ್ತಿತ್ತು. ಇದಕ್ಕೆ ಕಾರಣ ಏನು ಎಂದು ಬಿಯರ್ ಕಂಪನಿ ಅವರು ಗಮನಿಸಿದಾಗ ಸೂರ್ಯದಿಂದ ಬರುವ ಅಲ್ಟ್ರಾವೈಲೆಟ್ ರೇಯ್ಸ್ ನೇರವಾಗಿ ಬಿಯರಲ್ಲಿರುವ ಆಸಿಡ್ ಜೊತೆ ರಿಯಾಕ್ಟ್ ಆಗುವುದರಿಂದ ಈ ರೀತಿ ಆಗುತ್ತಿತ್ತು ಎಂದು ತಿಳಿದು ಬಂತು.

WhatsApp Group Join Now
Telegram Group Join Now
See also  4 ಮನೆ,9 ಸೈಟ್ ಮಾರಿ ಬಾಡಿಗೆ ಮನೆಯಲ್ಲಿ ಜೀವನ ದ್ವಾರಕೀಶ್ ಕಣ್ಣೀರಿನ ಕಥೆ 51 ವಯಸ್ಸಿನಲ್ಲಿ 2 ನೇ ಮದುವೆ ಆಗಿದ್ದು ಹೇಗೆ ?

ಆಗ ಕಂಪನಿಯು ಇದರ ಪರಿಹಾರಕ್ಕಾಗಿ ಯೋಜನೆ ಹುಡುಕುತ್ತಿರುವಾಗ ಅವರು ಬ್ರೌನ್ ಬಾಟಲ್ ಒಳಗಡೆ ಬಿಯರ್ ಇಟ್ಟರೆ ಅದು ಯುವಿ ರೇಯ್ಸ್ ಜೊತೆ ರಿಯಾಕ್ಟ್ ಆಗುವುದಿಲ್ಲ ಎಂದು ಗೊತ್ತಾಗುತ್ತದೆ. ಅವಾಗಲಿಂದ ಈ ರೀತಿ ಮಾಡಲು ಶುರುಮಾಡುತ್ತಾರೆ. ನಂತರ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರೌನ್ ಕಲರ್ ಬಾಟಲ್ ಗಳ ಕೊರತೆ ಕಂಡುಬಂದಾಗ ಗ್ರೀನ್ ಕಲರ್ ಬಾಟಲಿಗೆ ಇಟ್ಟು ಪರೀಕ್ಷಿಸಿ ನೋಡುತ್ತಾರೆ. ಅದು ಕೂಡ ಯುವಿ ರೇಸ್ ಜೊತೆ ರಿಯಾಕ್ಟ್ ಆಗುವುದಿಲ್ಲ. ಅಂದಿನಿಂದ ಕಂಪನಿಗೆ ಈ ಪದ್ಧತಿಯನ್ನು ರೂಢಿ ಮಾಡಿಕೊಳ್ಳುತ್ತದೆ. ಇದೇ ರೀತಿಯ ಇನ್ನಷ್ಟು ವಿಷಯಗಳನ್ನು ತಿಳಿದುಕೊಳ್ಳಲು ವೀಡಿಯೋವನ್ನು ಪೂರ್ತಿಯಾಗಿ ನೋಡಿ.



crossorigin="anonymous">