ನೀವು ಕೊಟ್ಟ ಹಣ ನಿಮ್ಮ ಸ್ನೇಹಿತ ವಾಪಸ್ ಕೊಡ್ತಿಲ್ವಾ ಈ ಕೆಲಸ ಮಾಡಿ ಹಣ ಹೇಗೆ ವಾಪಸ್ ಬರುತ್ತೆ ನೋಡಿ..

ನೀವು ಕೊಟ್ಟ ಹಣ ನಿಮ್ಮ ಸ್ನೇಹಿತ ವಾಪಸ್ ಕೊಡುತ್ತಿಲ್ಲವೇ.? ಈ ಪರಿಹಾರ ಮಾಡಿದರೆ ಖಂಡಿತ ಹಣ ವಾಪಸ್ ಕೊಡುತ್ತಾರೆ.!ಹೀಗಿನ ಕಾಲದಲ್ಲಿ‌ ಮನುಷ್ಯನ ಜೀವನದಲ್ಲಿ ದುಡ್ಡು ಅತ್ಯಂತ ಮುಖ್ಯ ಪಾತ್ರವಹಿಸಿದೆ. ದುಡ್ಡನ್ನು ಸಂಪಾದಿಸಲು ಹಲವಾರು ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಆದರೆ ಎಷ್ಟು ಸಂಪಾದಿಸಿದರೂ ಮನೆಯಲ್ಲಿ ಒಂದು ರೂಪಾಯಿ ನಿಲ್ಲುತ್ತಿಲ್ಲ. ಅಲ್ಲದೆ ನೀವು ನಿಮ್ಮ ಸ್ನೇಹಿತರಿಗೆ ಅವರ ಕಷ್ಟ ಕಾಲದಲ್ಲಿ ದುಡ್ಡು ನೀಡಿ ಸಹಾಯ ಮಾಡಿರುತ್ತೀರಿ. ಆದರೆ ಆ ಸ್ನೇಹಿತ ನಿಮ್ಮಿಂದ ಪಡೆದ ಹಣವನ್ನು ವಾಪಾಸ್ ಕೊಡುತ್ತಿಲ್ಲ ಇದಕ್ಕೆ ಜ್ಯೋತಿಷ್ಯ ಪ್ರಕಾರ ಹಲವು ಪರಿಹಾರಗಳನ್ನು ಈಗಾಗಲೇ ಮಾಡಿಕೊಂಡಿರುತ್ತೀರಿ. ಆದರೂ ದುಡ್ಡು ನಿಲ್ಲುತ್ತಿರಲಿಲ್ಲ ಹಾಗೂ ಕೊಟ್ಟ ಹಣ ವಾಪಾಸ್ ಬಂದಿರುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ತುಂಬಾ ಸುಲಭವಾದ ಪರಿಹಾರಗಳನ್ನು ಇಲ್ಲಿ ತಿಳಿಸಲಾಗಿದೆ.ಈ ಪರಿಹಾರವು ತುಂಬಾ ಸುಲಭವಾಗಿರುವುದರಿಂದ ನಿಮ್ಮ ಬಳಿ ಇಟ್ಟುಕೊಳ್ಳಬಹುದು, ನೀವು ಕೆಲಸ ಮಾಡುತ್ತಿರುವ ಜಾಗದಲ್ಲಿ ಇಟ್ಟುಕೊಳ್ಳಬಹುದು, ಉತ್ತರ ಮತ್ತು ಪೂರ್ವ ದಿಕ್ಕಿನ ಮಧ್ಯ ಈಶಾನ್ಯ ದಿಕ್ಕಿನಲ್ಲಿ ಇದನ್ನು ಇಡಬಹುದು ಈ ರೀತಿ ಮಾಡುವುದರಿಂದ ಮನೆಗೆ ದುಡ್ಡು ಬರುವುದು ಸಾಲ ಕೊಟ್ಟಿರುವುದು ವಾಪಸಾಗುವುದು. ಅದಲ್ಲದೆ ಕೆಲಸದ ವಿಷಯದಲ್ಲಿ ನೀವೇನಾದರೂ ನಿರೀಕ್ಷಿಸುತ್ತಿದ್ದರೆ ಈ ಪರಿಹಾರದಿಂದ ಅದು ಆಗುತ್ತದೆ.

ಒಬ್ಬ ಗೆಳೆಯನಿಗೆ ಏನೋ ಕಷ್ಟ ಎಂದು ದುಡ್ಡನ್ನು ಕೊಟ್ಟಿರುತ್ತಾರೆ.ಆದರೆ ನೀವು ಕೊಟ್ಟಿರುವ ದುಡ್ಡು ವಾಪಸ್ ಕೊಡಬೇಕು ಅಂದಾಗ ಈಗ ಕೊಡುತ್ತೇನೆ ಆಮೇಲೆ ಕೊಡುತ್ತೇನೆ ಎಂದು ಸತಾಯಿಸುತ್ತಾ ಇರುತ್ತಾನೆ. ಇದೆಲ್ಲ ಸಮಸ್ಯೆಗಳಿದ್ದರೂ ಕೂಡ ಪರಿಹಾರವಾಗುತ್ತದೆ. ಹಾಗಾದರೆ ಪರಿಹಾರವೇನು ಎಂಬುದನ್ನು ತಿಳಿಯೋಣ. ಮೊದಲಿಗೆ ಒಂದು ಬಿಳಿಯ ಹಾಳೆ ಹಾಗೂ ಹಳದಿ ಮತ್ತು ಕೆಂಪು ಬಣ್ಣದ ಪೆನ್/ ಸ್ಕೆಚ್ ಪೆನ್ ಗಳನ್ನು ತೆಗೆದುಕೊಳ್ಳಿ. ಆ ಬಿಳಿಯ ಹಾಳೆಯ ಮೇಲೆ ಕೆಂಪು ಮತ್ತು ಹಳದಿ ಪೆನ್ / ಸ್ಕೆಚ್ ಪೆನ್ ಗಳನ್ನು ಬಳಸಿ ತ್ರಿಕೋನಗಳನ್ನು ಒಂದೇ‌ ಅಳತೆಯಲ್ಲಿ ಜೊತೆ ಜೊತೆಯಲಿ ಬರೆದುಕೊಳ್ಳಬೇಕು. ಕೆಂಪು ಮತ್ತು ಹಳದಿ ಬಣ್ಣವು ಅರಿಶಿಣ ಮತ್ತು ಕುಂಕುಮದ ಸಂಕೇತವಾಗಿದೆ. ಹೀಗೆ ಹಾಳೆಯ ಮೇಲೆ ತ್ರಿಕೋನಗಳನ್ನು ಶುಕ್ರವಾರದ ದಿವಸ ಮಾಡಬೇಕಾಗಿ ಇರುತ್ತದೆ. ಅದರಲ್ಲು ಶುಕ್ರವಾರದ ದಿವಸ ಸಂಜೆ 6.30 ರಿಂದ 7.30 ರ ವರೆಗೆ ಮಾಡಿಕೊಳ್ಳಬೇಕು. ಇದನ್ನು ಮಾಡುವಾಗ ನೀವು ಆದಷ್ಟು ಒಂಟಿಯಾಗಿ ಇರುವುದು ಉತ್ತಮ. ಈ ಪರಿಹಾರವನ್ನು ಮನೆಯ ದೇವರ ಮನೆ, ಹಾಲ್, ರೂಂ ಎಲ್ಲಾದರೂ ಕುಳಿತು ಮಾಡಿಕೊಳ್ಳಬಹುದು.

WhatsApp Group Join Now
Telegram Group Join Now
[irp]